ದೀಘಾ
ದೀಘಾ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸ್ಥಿತವಾಗಿರುವ ಕಡಲಬದಿಯ ವಿಹಾರಧಾಮವಾಗಿದೆ. ಇದು ಪೂರ್ವ ಮೇದಿನಿಪುರ್ ಜಿಲ್ಲೆಯಲ್ಲಿ ನೆಲೆಸಿದ್ದು ಬಂಗಾಳ ಕೊಲ್ಲಿಯ ಉತ್ತರದ ತುದಿಯಲ್ಲಿದೆ. ಇದು ಕಡಿಮೆ ಇಳಿಜಾರನ್ನು ಹೊಂದಿದ್ದು ಆಳವಿಲ್ಲದ ಉಸುಕು ಬೀಚ್ ಆಗಿದೆ. ಇದು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯ ಕಡಲ ವಿಹಾರಧಾಮವಾಗಿದೆ.[೧]
ದೀಘಾ ಛಾಯಾಂಕಣ
ಬದಲಾಯಿಸಿಹಳೆ ದೀಘಾ
ಬದಲಾಯಿಸಿ-
ದೀಘಾ ರೈಲು ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ಟ್ರೇನ್
-
ದೀಘಾ ಬಸ್ ನಿಲ್ದಾಣ
-
ದೀಘಾ ಗೇಟ್
-
ದೀಘಾದಲ್ಲಿ ಬೀಚ್ ಬಲೆ ಮೀನುಗಾರಿಕೆ
ಹೊಸ ದೀಘಾ
ಬದಲಾಯಿಸಿ-
ಕಡಲ ಬೀಚ್ನಲ್ಲಿ ಜನರ ಮಹಾಪೂರ
-
ಗಾಳಿ ತುಂಬಬಹುದಾದ ಮೋಟಾರು ಬೋಟ್ ಸವಾರಿ
-
ಕುದುರೆ ಸವಾರಿ
-
ಹೊಟ್ಟೆ ಹೊರೆದುಕೊಳ್ಳುವುದು
ದೀಘಾದ ಸುತ್ತಮುತ್ತ
ಬದಲಾಯಿಸಿ-
ಶಂಕರ್ಪುರ್
-
ಚಂದನೇಶ್ವರದಲ್ಲಿನ ಶಿವ ದೇವಾಲಯ (ಓಡಿಶಾದಲ್ಲಿದೆ), ದೀಘಾದಿಂದ ೮ ಕಿ.ಮಿ. ದೂರ
-
ಜಗನ್ನಾಥ ದೇಗುಲ, ೧೮೫೪ ರಲ್ಲಿ ನಿರ್ಮಿಸಿದ್ದು, ದಿಹಿಬಾಹಿರಿಯಲ್ಲಿ
ಉಲ್ಲೇಖಗಳು
ಬದಲಾಯಿಸಿ- ↑ "Digha page in National Informatics Centre site". Archived from the original on 7 February 2006. Retrieved 2 April 2006.