ದಿಪಾಲಿ ಬಾರ್ಥಕುರ್

ದಿಪಾಲಿ ಬಾರ್ಥಕುರ್ (೩೦ ಜನವರಿ ೧೯೪೧ - ೨೧ ಡಿಸೆಂಬರ್ ೨೦೧೮) ಅಸ್ಸಾಂನ ಭಾರತೀಯ ಗಾಯಕಿ. ಆಕೆಯ ಹಾಡುಗಳನ್ನು ಮುಖ್ಯವಾಗಿ ಅಸ್ಸಾಮಿ ಭಾಷೆಯಲ್ಲಿ ಇವೆ. [] ಅವರು ೧೯೯೮ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇವರು ಪಡೆದರು. []

ದಿಪಾಲಿ ಬಾರ್ಥಕುರ್
ಜನನ(೧೯೪೧-೦೧-೩೦)೩೦ ಜನವರಿ ೧೯೪೧
ಮರಣ೨೧ ಡಿಸೆಂಬರ್ ೨೦೧೮
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೧೯೫೫-೧೯೬೯
ಸಂಗಾತಿನೀಲ್ ಪವನ್ ಬರುವ
ಪ್ರಶಸ್ತಿಗಳುಪದ್ಮಶ್ರೀ, ೧೯೯೮

ಆರಂಭಿಕ ಜೀವನ

ಬದಲಾಯಿಸಿ

ಬಾರ್ಥಕೂರ್ ಅವರು ೧೯೪೧ ರಲ್ಲಿ ಅಸ್ಸಾಂನ ಶಿವಸಾಗರದ ಸೋನಾರಿಯಲ್ಲಿ ಬಿಶ್ವನಾಥ್ ಬಾರ್ಥಕುರ್ ಮತ್ತು ಚಂದ್ರಕಾಂತಿ ದೇವಿ [] ದಂಪತಿಗಳಿಗೆ ಜನಿಸಿದರು. [] []

ಸಂಗೀತ ವೃತ್ತಿ

ಬದಲಾಯಿಸಿ

ಬಾರ್ಥಕುರ್ ಅವರು ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೫೮ ರಲ್ಲಿ ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ, ಅವರು ಆಲ್ ಇಂಡಿಯಾ ರೇಡಿಯೋ, ಗುವಾಹಟಿಯಲ್ಲಿ [] "ಮೋರ್ ಬೋಪೈ ಲಹೋರಿ" ಹಾಡನ್ನು ಹಾಡಿದರು. ಲಚಿತ್ ಬೋರ್ಫುಕನ್ (೧೯೪೯) ಚಿತ್ರಕ್ಕಾಗಿ "ಜೌಬೋನ್ ಅಮೋನಿ ಕೋರೆ ಚೆನೈದೋನ್" ಹಾಡನ್ನು ಹಾಡಿದ್ದಾರೆ. []

  • "ಸೋನೋರ್ ಖರು ನಲಗೆ ಮುಕ್"
  • "ಜೌಬೋನ್ ಅಮೋನಿ ಕೋರೆ, ಚೆನೈಧೋನ್"
  • "ಜುಂಧೋನ್ ಜುನಾಲೈಟ್"
  • "ಕೊನ್ಮನ ಬೊರೊಕ್ಸೈರ್ ಸಿಪ್"
  • "ಸೇನಾಯ್ ಮೋಯಿ ಜೌ ದೇಯಿ"
  • "ಓ' ಬಂಧು ಸೊಮೊಯಿ ಪಾಲೆ ಅಮರ್ ಫಾಲೆ"

ವೈಯಕ್ತಿಕ ಜೀವನ

ಬದಲಾಯಿಸಿ

ಬಾರ್ಥಕುರ್ ೧೯೬೯ ರಲ್ಲಿ ತನ್ನ ಕೊನೆಯ ಹಾಡು "ಲುಯಿಟೊ ನೆಜಾಬಿ ಬೋಯಿ" [] ಎಂಬುದನ್ನು ಹಾಡಿದರು. ಅದರ ನಂತರ ಅವರು ತೀವ್ರವಾದ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅವರ ಗಾಯನಕ್ಕೆ ಅಡ್ಡಿಯಾಯಿತು ಮತ್ತು ಗಾಲಿಕುರ್ಚಿಯನ್ನು ಬಳಸುವಂತೆ ಮಾಡಿತು. ೧೯೭೬ ರಲ್ಲಿ ಅವರು ಅಸ್ಸಾಂನ ಪ್ರಸಿದ್ಧ ಭಾರತೀಯ ಕಲಾವಿದ ಮತ್ತು ವರ್ಣಚಿತ್ರಕಾರ ಮತ್ತು ಹೆಸರಾಂತ ಅಸ್ಸಾಮಿ ಬರಹಗಾರ ಬಿನಂದ ಚಂದ್ರ ಬರುವಾ ಅವರ ಪುತ್ರ ನೀಲ್ ಪವನ್ ಬರುವಾ ಅವರನ್ನು ವಿವಾಹವಾದರು. [] [] ಬಾರ್ಥಕುರ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುವಾಹಟಿಯ ನೆಮ್‌ಕೇರ್ ಆಸ್ಪತ್ರೆಯಲ್ಲಿ ೨೧ ಡಿಸೆಂಬರ್ ೨೦೧೮ ರಂದು ನಿಧನರಾದರು[] ಆಕೆಯನ್ನು "ನೈಟಿಂಗೇಲ್ ಆಫ್ ಅಸ್ಸಾಂ" ಎಂದು ಕರೆಯಲಾಗುತ್ತಿತ್ತು. []

ಪ್ರಶಸ್ತಿಗಳು

ಬದಲಾಯಿಸಿ

ಬಾರ್ಥಕುರ್ ಅವರು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮುಖ್ಯವಾಗಿ ೧೯೯೦-೯೨ರಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ಸಂಗೀತಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅವರ ಕೆಲವು ಪ್ರಶಸ್ತಿಗಳು/ಮನ್ನಣೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "A tribute to marriage of arts & minds - Book on celebrity couple". The Telegraph. 26 December 2003. Archived from the original on 4 March 2016. Retrieved 2 April 2013.
  2. "Padma Awards" (PDF). Ministry of Home Affairs, Government of India. 2015. Archived from the original (PDF) on 15 November 2014. Retrieved 21 July 2015.
  3. "Deepali-Borthakur". assamspider.com. Archived from the original on 10 October 2011. Retrieved 2 April 2013.
  4. ೪.೦ ೪.೧ ೪.೨ Suchibrata Ray, Silpi Dipali Barthakuror 71 Sonkhyok Jonmodin, Amar Asom, 31 January 2012, accessed date: 03-02-2012
  5. "Assamese singer Dipali Barthakur passes away". The Hindu (in Indian English). Special Correspondent. 2018-12-22. ISSN 0971-751X. Retrieved 2020-03-10.{{cite news}}: CS1 maint: others (link)
  6. "Musical Minds". enajori.com. Archived from the original on 2013-04-10. Retrieved 2013-04-12.
  7. "Where Rubies are Hidden - II". Rukshaan Art. Archived from the original on 17 November 2018. Retrieved 8 July 2019.
  8. "Dipali Borthakur Passes Away". Archived from the original on 15 February 2020. Retrieved 21 December 2018.
  9. "Singer Dipali Barthakur passes away, last rite today with state honour". www.thehillstimes.in. Archived from the original on 2022-02-05. Retrieved 2020-03-10.
  10. "October 16th, 2010 - October 28th, 2010, The Strand Art Room, Neel Pawan Baruah". ArtSlant. Archived from the original on 15 February 2020. Retrieved 2013-04-01.
  11. "Rediff On The NeT: Nani Palkhivala, Lakshmi Sehgal conferred Padma Vibushan". Rediff.co.in. 1998-01-27. Retrieved 2013-04-01.
  12. TI Trade (2010-01-18). "The Assam Tribune Online". Assamtribune.com. Archived from the original on 2016-03-03. Retrieved 2013-04-01.
  13. "Aideu Handique Silpi Award to Dipali Borthakur". htsyndication.com. 2012-10-06. Archived from the original on 2013-06-29. Retrieved 2013-04-12.