ಥ್ರಿಲರ್
ಹೆಸರುಪದ, ಪ್ರಾಚೀನ ಕಾಲದಲ್ಲಿ ಆರ್ಯರು
ಥ್ರಿಲರ್ ಅಮೇರಿಕದ ಹಾಡುಗಾರ ಮೈಕಲ್ ಜ್ಯಾಕ್‌ಸನ್‌ರ ಆರನೆಯ ಧ್ವನಿಸುರುಳಿ. ಜ್ಯಾಕ್ಸನ್‌ರ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಸಫಲವಾಗಿದ್ದ ೧೯೭೯ರ ಧ್ವನಿಸುರುಳಿ ಆಫ್ ದ ವಾಲ್‌ನ ಮುಂಬರಿವಾಗಿ ಈ ಧ್ವನಿಸುರುಳಿಯನ್ನು ನವೆಂಬರ್ ೩೦, ೧೯೮೨ರಂದು ಎಪಿಕ್ ರಿಕಾರ್ಡ್ಸ್‌ನಿಂದ ಬಿಡುಗಡೆಮಾಡಲಾಯಿತು. ಥ್ರಿಲರ್, ಸರಳ ಭಾವುಕ ಶೈಲಿ (ಫಂಕ್), ಡಿಸ್ಕೋ, ಭಾವನಾತ್ಮಕ ಸಂಗೀತ (ಸೋಲ್ ಮ್ಯೂಸಿಕ್), ರಿದಮ್ ಅಂಡ್ ಬ್ಲೂಸ್, ಹಾಗೂ ಪಾಪ್ ಒಳಗೊಂಡಂತೆ, ಆಫ್ ದ ವಾಲ್ ಅಂತಹದೇ ಬಗೆಗಳನ್ನು ಅನ್ವೇಷಿಸುತ್ತದೆ.
Untitled | |
---|---|
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Thriller Archived 2013-05-12 ವೇಬ್ಯಾಕ್ ಮೆಷಿನ್ ನಲ್ಲಿ. (Adobe Flash) at Radio3Net (streamed copy where licensed)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |