ಚಂಡಮಾರುತ ಥೇನ್ ೨೦೧೧ರಲ್ಲಿ ಭಾರತಕ್ಕಪ್ಪಳಿಸಿದ ಅತಿ ದೊಡ್ಡ ಬಿರುಗಾಳಿ. ಆಂಧ್ರಪ್ರದೇಶ,ತಮಿಳುನಾಡು, ಪುದುಚೇರಿ ಈ ಚಂಡಮಾರುತಕ್ಕೆ ಸಿಲುಕಿದ ಪ್ರದೇಶಗಳು. ಡಿಸೆಂಬರ್ ೩೦ರ ಬೆಳಿಗ್ಗೆ ತಮಿಳುನಾಡಿನ ಕರಾವಳಿಯನ್ನು ದಾಟಿದ ಈ ಚಂಡಮಾರುತ ಸುಮಾರು ೪೦ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡು, ಅಪಾರ ಆಸ್ತಿ ಹಾನಿ ಉಂಟುಮಾಡಿತು.


"https://kn.wikipedia.org/w/index.php?title=ಥೇನ್&oldid=417349" ಇಂದ ಪಡೆಯಲ್ಪಟ್ಟಿದೆ