ಥಾಮಸ್ ಚಾರ್ಲ್ಸ್ ಹೋಪ್
ಥಾಮಸ್ ಚಾರ್ಲ್ಸ್ ಹೋಪ್(21 ಜುಲೈ, 1766 - 13 ಜೂನ್,1844) ಸ್ಕಾಟ್‌ಲೆಂಡ್ನ ವಿಜ್ಞಾನಿ. ಇವರು ಸ್ಟ್ರಾನ್ಶಿಯಮ್ ಮೂಲಧಾತುವನ್ನು ಕಂಡುಹಿಡಿದರು.೧೮೧೫ ರಲ್ಲಿ "ರಾಯಲ್ ಕಾಲೇಜ್ ಆಫ್ ಫಿಸಿಸಿಯನ್'ಸ್" ನ ಅಧ್ಯಕ್ಷರಾಗಿದ್ದರು.ಚಾರ್ಲ್'ಸ್ ಡಾರ್ವಿನ್ ಇವರ ಶಿಷ್ಯರಾಗಿದ್ದರು.
ಥಾಮಸ್ ಚಾರ್ಲ್ಸ್ ಹೋಪ್ | |
---|---|
ಜನನ | 21 July 1766 ಎಡಿನ್‍ಬರ್ಗ್ |
ಮರಣ | 13 ಜೂನ್ 1844 ಎಡಿನ್‍ಬರ್ಗ್ |
ರಾಷ್ಟ್ರೀಯತೆ | ಸ್ಕಾಟಿಷ್ |
ಕಾರ್ಯಕ್ಷೇತ್ರ | ರಸಾಯನಶಾಸ್ತ್ರ,ವೈದ್ಯಕೀಯ |
ಸಂಸ್ಥೆಗಳು | University of Glasgow University of Edinburgh |
ಅಭ್ಯಸಿಸಿದ ವಿದ್ಯಾಪೀಠ | University of Edinburgh University of Paris |
ಮಹಾಪ್ರಬಂಧ | Tentamen inaugurale, quaedam de plantarum motibus et vita complectens (1787) |
ಪ್ರಸಿದ್ಧಿಗೆ ಕಾರಣ | Discovery of strontium |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Chemistry at the University of Edinburgh Archived 2008-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Hope's apparatus Archived 2006-03-13 ವೇಬ್ಯಾಕ್ ಮೆಷಿನ್ ನಲ್ಲಿ.
- His page in the Gazetteer for Scotland