ತ್ರಿವೇಣಿ (ಚಲನಚಿತ್ರ)

ತ್ರಿವೇಣಿ (ಚಲನಚಿತ್ರ)
ತ್ರಿವೇಣಿ
ನಿರ್ದೇಶನಎಂ.ಎನ್.ಪ್ರಸಾದ್
ನಿರ್ಮಾಪಕಡಿ.ಜಿ.ನಾಗರಾಜ್
ಪಾತ್ರವರ್ಗಉದಯಕುಮಾರ್ ಕಲ್ಪನಾ ನರಸಿಂಹರಾಜು, ವಿಜಯಕಲಾ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೭೩
ಚಿತ್ರ ನಿರ್ಮಾಣ ಸಂಸ್ಥೆನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್
ಸಾಹಿತ್ಯಹಂಸಲೇಖ(ಗಂಗರಾಜು), ಹುಣಸೂರು ಕೃಷ್ಣಮೂರ್ತಿ
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್,ಹೆಚ್.ಪಿ.ಗೀತಾ,ಜಿ.ಬಾಲಕೃಷ್ಣ
ಇತರೆ ಮಾಹಿತಿಚಿತ್ರಸಾಹಿತಿ ಹಂಸಲೇಖ ಅವರು ಹಾಡು ಬರೆದ ಮೊದಲ ಚಿತ್ರ. ಗಂಗರಾಜು ಎಂದಿದ್ದ ತಮ್ಮ ಹೆಸರನ್ನು ಮುಂದೆ ಅವರು ಹಂಸಲೇಖಎಂದು ಬದಲಿಸಿಕೊಂಡರು.


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನೀನಾ ಭಗವಂತ ಹಂಸಲೇಖ ಜಿ.ಬಾಲಕೃಷ್ಣ,ಹೆಚ್.ಪಿ.ಗೀತಾ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ ಹುಣಸೂರು ಕೃಷ್ಣಮೂರ್ತಿ ಕೆ.ಜೆ.ಯೇಸುದಾಸ್