ತುಳಸಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ತುಳಸಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಎಸ್.ಪಿ.ವಿ.ಫಿಲಂಸ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ[೧]. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್, ಜಯಂತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೨].

ತುಳಸಿ (ಚಲನಚಿತ್ರ)
ತುಳಸಿ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಎಸ್.ಪಿ.ವಿ.ಫಿಲಂಸ್
ಪಾತ್ರವರ್ಗಕಲ್ಯಾಣಕುಮಾರ್ ಜಯಂತಿ ಶ್ರೀನಾಥ್, ಮಂಜುಳ, ಶಿವರಾಂ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎಸ್.ಪಿ.ವಿ. ಫಿಲಂಸ್
ಹಿನ್ನೆಲೆ ಗಾಯನಕಸ್ತೂರಿ ಶಂಕರ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಜಯಂತಿ
  • ಶ್ರೀನಾಥ್
  • ಮಂಜುಳ
  • ಶಿವರಾಂ

ಉಲ್ಲೇಖಗಳು ಬದಲಾಯಿಸಿ

  1. https://kannadamoviesinfo.wordpress.com/2015/10/13/thulasi-1976/
  2. http://chiloka.com/movie/thulasi-1976