ತಿನ್ನುವಿಕೆ
(ತಿನಿಸು ಇಂದ ಪುನರ್ನಿರ್ದೇಶಿತ)
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ತಿನ್ನುವಿಕೆಯು ಒಂದು ಪ್ರಾಣಿಯ ಪೋಷಣಾ ಅಗತ್ಯಗಳನ್ನು ಒದಗಿಸಲು, ವಿಶೇಷವಾಗಿ ಶಕ್ತಿ ಮತ್ತು ಬೆಳವಣಿಗೆಗಾಗಿ, ಆಹಾರವನ್ನು ಸೇವಿಸುವ ಕ್ರಿಯೆ. ಎಲ್ಲ ಪ್ರಾಣಿಗಳು ಬದುಕುಳಿಯಲು ಪ್ರಾಣಿ ಅಥವಾ ಸಸ್ಯಗಳನ್ನು ತಿನ್ನಲೇಬೇಕು: ಮಾಂಸಾಹಾರಿಗಳು ಇತರ ಪ್ರಾಣಿಗಳನ್ನು ತಿನ್ನುತ್ತವೆ, ಸಸ್ಯಾಹಾರಿಗಳು ಸಸ್ಯಗಳನ್ನು ತಿನ್ನುತ್ತವೆ, ಮತ್ತು ಸರ್ವಾಹಾರಿಗಳು ಎರಡನ್ನೂ ತಿನ್ನುತ್ತವೆ. ತಿನ್ನುವುದು ಒಂದು ದೈನಂದಿನ ಜೀವನದ ಕ್ರಿಯೆ.
ಉಲ್ಲೇಖಗಳು
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- ↑ https://kn.glosbe.com/kn/is/%E0%B2%A4%E0%B2%BF%E0%B2%A8%E0%B3%8D%E0%B2%A8%E0%B3%81%E0%B2%B5%E0%B2%BF%E0%B2%95%E0%B3%86
- ↑ https://kn.m.wiktionary.org/wiki/%E0%B2%A4%E0%B2%BF%E0%B2%A8%E0%B3%8D%E0%B2%A8%E0%B3%81%E0%B2%B5%E0%B2%BF%E0%B2%95%E0%B3%86
- ↑ http://medbox.iiab.me:3000/wikipedia_kn_all_novid_2017-08/A/ತಿಂಡಿ.html[ಶಾಶ್ವತವಾಗಿ ಮಡಿದ ಕೊಂಡಿ]