ತಾಯಿಬೇರು
ತಾಯಿಬೇರು ಎಂದರೆ ಒಂದು ದೊಡ್ಡ, ಮಧ್ಯದಲ್ಲಿರುವ ಮತ್ತು ಪ್ರಧಾನವಾದ ಬೇರಾಗಿರುತ್ತದೆ. ಇದರಿಂದ ಇತರ ಬೇರುಗಳು ಪಾರ್ಶ್ವಕ್ಕೆ ಅಂಕುರಿಸುತ್ತವೆ. ಸಾಮಾನ್ಯವಾಗಿ ತಾಯಿಬೇರು ಸ್ವಲ್ಪಮಟ್ಟಿಗೆ ನೆಟ್ಟಗಿದ್ದು ಬಹಳ ದಪ್ಪವಾಗಿರುತ್ತದೆ, ಮತ್ತು ಕ್ರಮೇಣ ಮೊನಚಾಗುವ ಆಕಾರವನ್ನು ಹೊಂದಿದ್ದು ನೇರವಾಗಿ ಕೆಳಮುಖವಾಗಿ ಬೆಳೆಯುತ್ತದೆ.[೧] ಗಜ್ಜರಿಯಂತಹ ಕೆಲವು ಸಸ್ಯಗಳಲ್ಲಿ, ತಾಯಿಬೇರು ಬಹಳ ಅಭಿವೃದ್ಧಿಗೊಂಡ ಒಂದು ಶೇಖರಣಾ ಅಂಗವಾಗಿರುತ್ತದೆ. ಹಾಗಾಗಿ ಅದನ್ನು ತರಕಾರಿಯಾಗಿ ಕೃಷಿಮಾಡಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Botany Manual: Ohio State University Archived 2004-08-06 ವೇಬ್ಯಾಕ್ ಮೆಷಿನ್ ನಲ್ಲಿ.