ಡ್ರಾಮಾ ಜೂನಿಯರ್ಸ್

ಡ್ರಾಮಾ ಜೂನಿಯರ್ಸ್ ಒಂದು ಕನ್ನಡ ಭಾಷೆಯ ಪ್ರತಿಭಾ ಅನ್ವೇಷಣೆಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ 4 ರಿಂದ 14ರ ವಯಸ್ಸಿನ ಮಕ್ಕಳು ಭಾಗವಹಿಸುತ್ತಾರೆ. [] [] ಇದು 30 ಏಪ್ರಿಲ್ 2016 ರಂದು ಪ್ರಥಮ ಬಾರಿಗೆ ಝೀ ಕನ್ನಡದಲ್ಲಿ ಪ್ರಸಾರವಾಯಿತು. ಮೊದಲ ಸೀಸನ್‌ನಲ್ಲಿ ಜಂಟಿ ವೀಜೇತರಾಗಿ ಪುಟ್ಟರಾಜು ಮತ್ತು ಚಿತ್ರಾಲಿ ಹೊರಹೊಮ್ಮಿದರು [].

ಡ್ರಾಮಾ ಜೂನಿಯರ್ಸ್ ಕನ್ನಡ
ಶೈಲಿರಿಯಾಲಿಟಿ ಶೋ
ನಿರ್ದೇಶಕರುಶರಣಯ್ಯ
ಪ್ರಸ್ತುತ ಪಡಿಸುವವರುಮಾಸ್ಟರ್ ಆನಂದ್
ನ್ಯಾಯಾಧೀಶರು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಸ್ಥಳ(ಗಳು)ಬೆಂಗಳೂರು,ಕರ್ನಾಟಕ
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ30 ಏಪ್ರಿಲ್ 2016 (2016-04-30) – 9 ಅಕ್ಟೋಬರ್ 2016 (2016-10-09)
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಇಂಡಿಯಾಜ಼್ ಬೆಸ್ಟ್ ಡ್ರಾಮೆಬಾಜ್ (ಹಿಂದಿ ಷೋ)
ಜೂನಿಯರ್ ಸೂಪರ್ ಸ್ಟಾರ್

ಕಾರ್ಯಕ್ರಮದ ಒಳನೋಟ

ಬದಲಾಯಿಸಿ

ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ರಿಯಾಲಿಟಿ ಶೋಗಳು ಸಂಗೀತ ಮತ್ತು ನೃತ್ಯಗಳ ಮೇಲೆ ಕೇಂದ್ರಿಕೃತವಾಗಿದೆ. ಆದರೆ, ಡ್ರಾಮ್ ಜೂನಿಯರ್ಸ್ ಕಾರ್ಯಕ್ರಮವು ಸ್ವಲ್ಪ ಭಿನ್ನವಾಗಿ ನಟನೆಯ ಮೇಲೆ ಕೇಂದ್ರೀಕರಿಸಿದೆ. ಈ ಕಾರ್ಯಕ್ರಮವು ಸಣ್ಣ ವಿಡಂಬನೆಯನ್ನು ನಟನೆ ಮಾಡಿ ತೋರಿಸಬಲ್ಲ ಮಕ್ಕಳ ಕುರಿತಾದ ಕಾರ್ಯಕ್ರಮವಾಗಿದೆ.

ಡ್ರಾಮ ಜೂನಿಯರ್ಸ್ ಸೀಸನ್ ೫ರ ವೀಜೆತರಿಗೆ ೨೫ ಲಕ್ಷ ರೂಪಾಯಿ ಬೆಲೆಬಾಳುವ ೩೦*೪೦ ಸೈಟ್ ಬಹುಮಾನವಾಗಿ ದೊರಕಿದೆ. ಈ ಸೀಸನ್‌ನ ಮೊದಲ ರನ್ನರ್ ಆಫ್‌ಗೆ ೩ ಲಕ್ಷ ರೂಪಾಯಿಗಳು ಮತ್ತು ಎರಡನೇ ರನ್ನರ್ ಆಫ್‌ಗೆ ೧ ಲಕ್ಷ ರೂಪಾಯಿಗಳು ದೊರಕಿದೆ[].

ಸೀಸನ್ ೫ರ ರಂಗ ಮೇಷ್ಟ್ರುಗಳಾಗಿ ಅರುಣ್‌ ಸಾಗರ್‌ ಮತ್ತು ರಾಜು ತಾಳಿಕೋಟೆ ಕೆಲಸ ಮಾಡಿದ್ದಾರೆ.

ಸೀಸನ್‌ಗಳು

ಬದಲಾಯಿಸಿ
ಸೀಸನ್ ಪ್ರಥಮ ಪ್ರಸಾರ ನಿರೂಪಕರು ತೀರ್ಪುಗಾರರು ವೀಜೇತರು ರನ್ನರ್ಸ್ ಅಪ್ ಕೊನೆಯ ಪ್ರಸಾರ ಸಂಚಿಕೆಗಳು ಇತರೆ ಟಿಪ್ಪಣಿ
1 30 ಏಪ್ರಿಲ್ 2016 ಮಾಸ್ಟರ್ ಆನಂದ್ ಲಕ್ಷ್ಮೀ, ಟಿ.ಎನ್ ಸೀತಾರಾಂ ಮತ್ತು ವಿಜಯ ರಾಘವೇಂದ್ರ ಪುಟ್ಟರಾಜು ಹಗರ್ ಮತ್ತು ಚಿತ್ರಾಲಿ ತೇಜ್‌ಪಾಲ್ ಬೋಲಾರ್ (ಜಂಟಿ ವೀಜೇತರು) 9 ಅಕ್ಟೋಬರ್ 2016 41
2 22 ಜುಲೈ 2017 ಮಾಸ್ಟರ್ ಆನಂದ್ ಲಕ್ಷ್ಮೀ, ಟಿ.ಎನ್ ಸೀತಾರಾಂ ಮತ್ತು ವಿಜಯ ರಾಘವೇಂದ್ರ ವಂಶಿ ರತ್ನಕುಮಾರ್ ಮತ್ತು ಅಮಿತ್ ಎಮ್‌ಬಿ ಸುಮೀತ್ ಆರ್ ಸಂಕೋಜಿ 24 ಡಿಸೆಂಬರ್ 2017 38
3 20 ಅಕ್ಟೋಬರ್ 2018 ಮಾಸ್ಟರ್ ಆನಂದ್ ಲಕ್ಷ್ಮೀ, ವಿಜಯ ರಾಘವೇಂದ್ರ ಮತ್ತು ಮುಖ್ಯಮಂತ್ರಿ ಚಂದ್ರು 24 ಮಾರ್ಚ್ 2019 37
4 19 ಮಾರ್ಚ್ 2022 ಮಾಸ್ಟರ್ ಆನಂದ್ ಲಕ್ಷ್ಮೀ, ರವಿಚಂದ್ರನ್ ಮತ್ತು ರಚಿತ ರಾಮ್ 20 ಆಗಸ್ಟ್ 2022 45
5 17 ನವೆಂಬರ್ 2023 ಮಾಸ್ಟರ್ ಆನಂದ್ ಲಕ್ಷ್ಮೀ,ರವಿಚಂದ್ರನ್ ಮತ್ತು ರಚಿತ ರಾಮ್ ರಿಷಿಕಾ ಕುಂದೇಶ್ವರ್ ಮತ್ತು ವಿಷ್ಣು ಕುಣಿಗಲ್ (ಜಂಟಿ ವೀಜೇತರು) ಮಹಾಲಕ್ಷ್ಮಿ(ಮೊದಲ ರನ್ನರ್ ಆಫ್) 21 ಏಪ್ರಿಲ್ 2024 41 []
ಕ್ರಮ ಸಂಖ್ಯೆ ಸ್ಪರ್ಧಿಗಳು ಫಲಿತಾಂಶ ಇತರೆ ಟಿಪ್ಪಣಿಗಳು
1 ಪುಟ್ಟರಾಜು ಹಗರ್ ಜಂಟಿ ವಿಜೇತ
2 ಚಿತ್ರಾಲಿ ತೇಜ್‌ಪಾಲ್ ಬೋಲಾರ್ ಜಂಟಿ ವಿಜೇತ
3 ಮಹೇಂದ್ರ ಪ್ರಸಾದ್
4 ಅಮೋಘ ಎಸ್.ಪಿ
5 ತುಷಾರ್ ಗೌಡ
6 ರೇವತಿ ಕೆ.ಆರ್.ಗೌಡ
7 ತೇಜಸ್ವಿನಿ ಶಿವಪ್ರಸಾದ್
8 ಎಂ ಅಚಿಂತ್ಯ ಪುರಾಣಿಕ್
9 ಮಹತಿ ವೈಷ್ಣವಿ ಭಟ್
10 ಪ್ರಣೀತ್ ಪಿ
11 ನಿಹಾಲ್ ಸಾಗರ್ ವಿಷ್ಣು
12 ಮಹತಿ ವೈಷ್ಣವಿ ಭಟ್
13 ಅಭೀಷೆಕ್ ರಾಯಣ್ಣ ‍
14 ಆದಿತ್ಯ ಮನೋಹರ್
15 ಆರ್ಯನ್ ಎಂ
16 ಅಮೋಘ್ ಎಂ ಕೆರೂರ್
17 ಆರಘ ಸಾಯಿ
18 ಅನ್ಶಿಕಾ ಕೆ.ಎಂ.
19 ಕಮಲೇಶ್ ಕುಮಾರ್ ಎಸ್
     ವಿಜೇತರು      ಪ್ರಥಮ ರನ್ನರ್ ಆಪ್      ಎರಡನೇ ರನ್ನರ್ ಆಪ್
  • ಅನುಪ್
  • ಅನುರಾಗ್
  • ಅನ್ವಿಷಾ
  • ಬಸವ ಕಿರಣ್
  • ಡಿಂಪನಾ
  • ಕುಶಾಲ್
  • ಮಂಜು
  • ನೇಹಾ
  • ನಿತ್ಯ
  • ಪ್ರಜ್ವಲ್
  • ಪ್ರಕ್ಷಿತ್
  • ಸಿಂಚನಾ
  • ಸೋಮೇಶ್
  • ಶ್ರುಷ್ಟಿ
  • ಸುಪ್ರಜಾ
  • ಸ್ವಾತಿ

ಸೀಸನ್ 3 ರ ಪ್ರಥಮ ದಿನಾಂಕ 20 ಅಕ್ಟೋಬರ್ 2018 ಆಗಿದೆ.

ಗ್ರ್ಯಾಂಡ್ ಫಿನಾಲೆ 17 ಮಾರ್ಚ್ 2019 ರಂದು ತಿಪಟೂರಿನಲ್ಲಿ ನಡೆಯಿತು ಮತ್ತು ಇದು 24 ಮಾರ್ಚ್ 2019 ರಂದು ಪ್ರಸಾರವಾಯಿತು.

ವಿಜೇತೆ - ಸ್ವಾತಿ (13 ವರ್ಷ, ಬೆಳಗಾವಿ)

1 ನೇ ರನ್ನರ್ ಅಪ್ - ಮಂಜು (11 ವರ್ಷ, ಕೊಪ್ಪಳ)

2 ನೇ ರನ್ನರ್ ಅಪ್ - ಡಿಂಪಾನಾ (5 ವರ್ಷ, ಹಾಸನ)

ಬಾಹ್ಯಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Drama Juniors". www.cinemaone.in.
  2. "Drama Juniors Kannada".
  3. "Drama Juniors Winner". www.ibtimes.co.in.
  4. "Drama Juniors: ಡ್ರಾಮಾ ಜೂನಿಯರ್ಸ್ 5ರಲ್ಲಿ ಇಬ್ಬರು ವಿನ್ನರ್ಸ್! ಟ್ರೋಫಿ ಗೆದ್ದ ವಿಷ್ಣು-ರಿಷಿಕಾ". ನ್ಯೂಸ್ ೧೮ ಕನ್ನಡ. Retrieved 22 ಏಪ್ರಿಲ್ 2024.
  5. "'ಡ್ರಾಮಾ ಜ್ಯೂನಿಯರ್ಸ್' ಸೀಸನ್ 5ರ ಫಿನಾಲೆ; ಈ ಬಾರಿ ಇಬ್ಬರಿಗೆ ಒಲಿಯಿತು ವಿನ್ನರ್ ಪಟ್ಟ". ವಿಜಯ ಕರ್ನಾಟಕ. Retrieved 22 ಏಪ್ರಿಲ್ 2024.