ಡ್ಯಾನ್ ಆಂಡರ್ಸನ್
ಡ್ಯಾನ್ ಆಂಡರ್ಸನ್(6 ಎಪ್ರಿಲ್ 1888 – 16 ಸೆಪ್ಟೆಂಬರ್ 1920) [೧] ಸ್ವೀಡನ್ನಿನ ಕಾದಂಬರಿಕಾರ ಮತ್ತು ಕವಿ.
ಡ್ಯಾನ್ ಆಂಡರ್ಸನ್ | |
---|---|
ಜನನ | ಡೇನಿಯಲ್ ಆಂಡರ್ಸನ್ ೬ ಏಪ್ರಿಲ್ ೧೮೮೮ Ludvika, Sweden |
ಮರಣ | 16 September 1920 Stockholm, Sweden | (aged 32)
ವೃತ್ತಿ | Author / poet |
ಸಾಹಿತ್ಯ ಚಳುವಳಿ | Naturalism |
ಜೀವನ
ಬದಲಾಯಿಸಿಇವನು ೧೯೮೮ರಲ್ಲಿ ಸ್ವೀಡನ್‍ನ ಲುಡ್ವಿಕದಲ್ಲಿ ಜನಿಸಿದನು'ಡಾಲ್ರಾನಾ ಎಂಬ ಸ್ಥಳದಲ್ಲಿ ಇದ್ದಲು ಮಾಡಿ ಮಾರಿ ಜೀವನ ಸಾಗಿಸುತ್ತಿದ್ದ.
ಸಾಹಿತ್ಯ ರಚನೆ
ಬದಲಾಯಿಸಿಸ್ವೀಡನ್ನಿನ ಅರಣ್ಯಪ್ರಾಂತ್ಯದ ಇದ್ದಲು ತಯಾರಿಕೆಗಾರರ ಕಡು ಕಷ್ಟಮಯವಾದ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು ಸಣ್ಣಕಥೆಗಳನ್ನೂ ರಚಿಸಿದ್ದಾನೆ. ಆದರೆ ಅವನ ಅತ್ಯಂತ ಆತ್ಮೀಯವಾದ ಕೃತಿಗಳು ಅವನ ಕವಿತೆಗಳು. ಆಧುನಿಕ ಜಗತ್ತಿನ ಪ್ರಭಾವಗಳ ಪರಿಣಾಮವಾಗಿ ಹದಗೆಟ್ಟ ಅವನ ಮನಸ್ಸು, ನೆಮ್ಮದಿಗಾಗಿ ಪಡುವ ಪಾಡು ಈ ಕವನಗಳ ಮುಖ್ಯ ವಿಷಯ. ಈ ತೆರದ ಚಿತ್ತಕ್ಷೋಭೆ, ಒಂಟಿತನ, ಭೀತಿಗಳು ಪ್ರಪಂಚದ ಮಹಾಯುದ್ಧಗಳೆರಡರ ನಡುವಣ ಅವಧಿಯ ಹಲವು ಸ್ವೀಡಿಷ್ ಕವಿಗಳಲ್ಲಿ ಕಂಡುಬರುತ್ತದೆ.
ನಿಧನ
ಬದಲಾಯಿಸಿ೧೬ ಸೆಪ್ಟೆಂಬರ್ ೧೯೨೦ರಲ್ಲಿ ಸ್ಕಾಕ್‍ಹೋಮ್‍ನಲ್ಲಿ ನಿಧನ ಹೊಂದಿದನು.
ಉಲ್ಲೇಖಗಳು
ಬದಲಾಯಿಸಿ- ↑ Dan Andersson britannica.com, 2013. Retrieved: July 31, 2013.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Dan Andersson at Project Runeberg
- Dan Andersson at Swedish Wikisource
- Dan Andersson at Swedish music and film
- Works by Dan Andersson at Project Gutenberg
English
- Dan Andersson at Authors' Calendar
- Swedish Authors Archived 2016-04-09 ವೇಬ್ಯಾಕ್ ಮೆಷಿನ್ ನಲ್ಲಿ. at Forever Swedish
- Dan Andersson in Merriam-Webster's encyclopedia of literature
- The Seven Seas at the Internet Archive. Translated into Swedish by Dan Andersson in 1918.
- The Brookland Road: lyrics by Rudyard Kipling.
- Brooklandsvägen: Swedish version by Dan Andersson.
Translations
- Christmas-song in the Finnmark (Julvisa i Finnmarken)
- I'm waiting (Jag väntar)
- A musician's last journey (En spelmans jordafärd)
- Twelve Poems
Streaming audio
- Videos
- The Brookland Road on YouTube
- Broder Joachim (Farewell to Brother Joachim) on YouTube
- Gässen Flytta (Wild Geese) on YouTube
- Omkring tiggarn från Luossa (The Beggar from Luossa) on YouTube
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: