ಡೇಲ್ ಲೆಸ್ಟರ್ ಬೊಗರ್
ಡೇಲ್ ಲೆಸ್ಟರ್ ಬೊಗರ್ ಅಮೇರಿಕದ ಔಷಧೀಯ ಮತ್ತು ಸಾವಯವ ರಸಾಯನಶಾಸ್ತ್ರಜ್ಞರಾಗಿದ್ದರು. ಲಾಜೋಲ್ಲಾ, ಸಿ.ಎ ನಲ್ಲಿರುವ ದಿ ಸ್ಕ್ರಿಪ್ಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೆಮಿಸ್ಟ್ರಿ ಇಲಾಖೆಯ ಅಧ್ಯಕ್ಷರಾಗಿದ್ದರು.
ಡೇಲ್ ಲೆಸ್ಟರ್ ಬೊಗರ್ | |
---|---|
ಜನನ | Hutchinson, Kansas | ೨೨ ಆಗಸ್ಟ್ ೧೯೫೩
ಸಂಸ್ಥೆಗಳು | The Scripps Research Institute |
ಅಭ್ಯಸಿಸಿದ ವಿದ್ಯಾಪೀಠ | University of Kansas, Harvard University |
ಡಾಕ್ಟರೇಟ್ ಸಲಹೆಗಾರರು | E. J. Corey |
ವಿದ್ಯಾಭ್ಯಾಸ
ಬದಲಾಯಿಸಿಡೇಲ್ ಬೊಗರ್ ೨೨ ಆಗಸ್ಟ್ ೧೯೫೩ ರಂದು ಕನ್ಸಾಸ್ನ ಹಚಿನ್ಸದಲ್ಲಿ ಜನಿಸಿದರು. ಕನ್ಸಾಸ್ನ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು. ೧೯೮೦ರಲ್ಲಿ ಪಿ.ಹೆಚ್.ಡಿ ವಿದ್ಯಾಭ್ಯಾಸವನ್ನು ಮುಗಿಸಿದರು. ಪದವೀಧರ ಶಾಲೆಯ ನಂತರ, ಅವರು ಕನ್ಸಾಸ್ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕಾಗಿ ಸೇರಿಕೊಂಡರು. ಅಲ್ಲಿ ಅವರು ವೈದ್ಯಕೀಯ ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದರು (೧೯೭೧-೧೯೮೫).[೧]
ಜೀವನ
ಬದಲಾಯಿಸಿಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು (೧೯೮೫-೧೯೯೧). ಪ್ರಸ್ತುತ, ಕೆಮಿಸ್ಟ್ರಿ ಇಲಾಖೆಯ ಅಧ್ಯಕ್ಷತೆಯಲ್ಲಿ, ಅವರು ರಿಚರ್ಡ್ ಮತ್ತು ಆಲಿಸ್ ಕ್ರೇಮರ್ ಪ್ರೊಫೆಸರ್ ಮತ್ತು ರಸಾಯನ ಶಾಸ್ತ್ರದ ಸ್ನಾಗ್ಸ್ ಇನ್ಸ್ಟಿಟ್ಯೂಟ್ನ ಸದಸ್ಯರಾಗಿದ್ದರು. ನೈಸರ್ಗಿಕ ಉತ್ಪನ್ನ ಸಂಶ್ಲೇಷಣೆ, ಸಂಶ್ಲೇಷಿತ ವಿಧಾನ, ಔಷಧೀಯ ರಸಾಯನಶಾಸ್ತ್ರ, ಮತ್ತು ಸಂಯೋಜಿತ ರಸಾಯನಶಾಸ್ತ್ರ ಸೇರಿದಂತೆ ಸಾವಯವ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಬೋಗರ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಂಶ್ಲೇಷಿತ ಸಾವಯವ ರಸಾಯನಶಾಸ್ತ್ರದ ಪುಸ್ತಕದ ಲೇಖಕರಾಗಿದ್ದರು.[೨]
ಪ್ರಶಸ್ತಿಗಳು
ಬದಲಾಯಿಸಿ- ಎನ್ಎಸ್ಎಫ್ ಪ್ರಿಡೋಕ್ಟೊರಲ್ ಫೆಲೋಶಿಪ್
- ೧೯೭೫-೭೮ ಸೀರಿಯಲ್ ಸ್ಕಾಲರ್ ಪ್ರಶಸ್ತಿ
- ೧೯೮೧-೮೪ ಎನ್ಐಎಚ್ ಸಂಶೋಧನಾ ವೃತ್ತಿಜೀವನ ಅಭಿವೃದ್ಧಿ ಪ್ರಶಸ್ತಿ
- ೧೯೮೩-೮೮ ಆಲ್ಪ್ರೆಡ್ ಪಿ. ಸ್ಲೋನ್ ಫೆಲೋ
- ೧೯೮೫-೮೯ ಎಸಿಎಸ್ ಆರ್ಥರ್ ಸಿ. ಕೋಪ್ ಸ್ಕಾಲರ್ ಪ್ರಶಸ್
- ೧೯೮೮ ಅಮೇರಿಕನ್ ಸೈನಾಮಿಡ್ ಅಕಾಡೆಮಿಕ್ ಪ್ರಶಸ್ತಿ
- ೧೯೮೮ ಜಪಾನ್ ಸೈನ್ಸ್ ಫೆಲೋ ಪ್ರಚಾರ
- ೧೯೯೧ ಐಎಸ್ ಹೆಚ್ ಸಿ ಕ್ಯಾಟ್ರಿಟ್ಜ್ಕಿ ಪ್ರಶಸ್ತಿ ಹೆಟರೋಸೈಕ್ಲಿಕ್ ಕೆಮಿಸ್ಟ್ರಿ
- ೧೯೯೭ ಹಾನೊರಿ ಮೆಂಬರ್
- ದಿ ಲುಂಡ್ ಕೆಮಿಕಲ್ ಸೊಸೈಟಿ (ಸ್ವೀಡೆನ್)
- ಎಎನ್ಸಿಎಸ್ ಆಲ್ಡ್ರಿಚ್ ಅವಾರ್ಡ್ ಫಾರ್ ಕ್ರಿಯೇಟಿವಿಟಿ ಇನ್ ಆರ್ಗನಿಕ್ ಸಿಂಥೆಸಿಸ್
- ೧೯೯೯ ಎ.ಆರ್.ಡೇ ಪ್ರಶಸ್ತಿ
- ಅಮೇರಿಕನ್ ಅಸೋಸಿಯೇಷನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್
- ೨೦೦೩ ಅಡ್ರಿಯನ್ ಅಲ್ಬರ್ಟ್ ಮೆಡಲ್
- ರಸಾಯನಶಾಸ್ತ್ರದ ರಾಯಲ್ ಸೊಸೈಟಿ
- ೨೦೦೬ ಎಸಿ ಎಸ್ ನೈಸರ್ಗಿಕ ಉತ್ಪನ್ನಗಳ ಗೌಂಟೇರ್ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://www.scripps.edu/boger/
- ↑ "ಆರ್ಕೈವ್ ನಕಲು". Archived from the original on 2020-10-18. Retrieved 2018-12-14.
- ↑ https://www.saxo.com/dk/forfatter/lester-sumrall_6148823
- ↑ http://www.chemdiv.com/page/258/?option=com_jcomments&task=rss&object_id=1342&object_group=com_content&tmpl=component