ಡಿ.ಕೆ.ಚೌಟ
ದರ್ಬೆ ಕೃಷ್ಣಾನಂದ ಚೌಟ ಇವರು ತುಳು, ಕನ್ನಡ ಸಾಹಿತಿ. ತುಳುವಿನ ಬರಹಗಾರರಲ್ಲಿ ಇವರು ಪ್ರಮುಖರು. ಕರಾವಳಿಯ ಬದುಕಿಗೆ ಹತ್ತಿರವಾದ ಬರಹಗಳ ಮೂಲಕ ಪರಿಚಿತರು, ಕೃಷಿಕರು ಮತ್ತು ನಾಟಕಕಾರರು.[೧] ಇವರು ಕಾಸರಗೋಡುಜಿಲ್ಲೆಯ ಮೀಯಪದವಿನ ದರ್ಬೆಯವರು. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್'ನ ಇದರ ಅಧ್ಯಕ್ಷರಾಗಿ ಇದ್ದರು.
ಜನನ
ಬದಲಾಯಿಸಿಜೂನ್ 1, 1938ರಲ್ಲಿ ದರ್ಬೆಯಲ್ಲಿ ಜನಿಸಿದರು.[೨]
ಕಾವ್ಯನಾಮ
ಬದಲಾಯಿಸಿ- 'ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಚೌಟ.
- ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಡಿ.ಕೆ. ಚೌಟ ಎಂಬ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು[೩]
ಪುಸ್ತಕಗಳು
ಬದಲಾಯಿಸಿತುಳು ಕಾದಂಬರಿ
ಬದಲಾಯಿಸಿ- ಮಿತ್ತಬಯಿಲ್ ಯಮುನಕ್ಕೆ
- ಕರಿಯ ವಜ್ಜೆರೆನ ಕಥೆಕುಲು
ತುಳು ನಾಟಕ
ಬದಲಾಯಿಸಿ- ಪಿಲಿಪತ್ತಿ ಗಡಸ್
- ಮೂಜಿ ಮುಟ್ಟು ಮೂಜಿ ಲೋಕ
- ಪಾಟ್ ಪಜ್ಜೆಲು
- ಪಟ್ಟು ಪಜ್ಜೆಲು
- ದರ್ಮೆತ್ತಿ ಮಾಯೆ
- ಉರಿ ಉಷ್ಣದ ಮಾಯೆ
- ಅರ್ಧ ಸತ್ಯ ಬಾಕಿ ಸುಳ್ಳಲ್ಲ
ಪ್ರಶಸ್ತಿಗಳು
ಬದಲಾಯಿಸಿ- ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್[೪]
- ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ೨೦೧೧[೫]
ನಿದನ
ಬದಲಾಯಿಸಿ೧೯-೦೬-೨೦೧೯ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣ ಹೊಂದಿದರು[೬]
ಉಲ್ಲೇಖಗಳು
ಬದಲಾಯಿಸಿ- ↑ https://www.thehindu.com/todays-paper/tp-features/tp-fridayreview/keeping-tulu-close-to-heart/article5269471.ece
- ↑ ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ, Mangalorean, ಜೂನ್ ೧೯, ೨೦೧೯
- ↑ .https://vijaykarnataka.indiatimes.com/state/vk-special/obituary-veteran-theatrist-multi-talented-d-k-chowta-no-more/articleshow/69857602.cms
- ↑ "ಆರ್ಕೈವ್ ನಕಲು". Archived from the original on 2013-09-28. Retrieved 2019-06-20.
- ↑ "ಆರ್ಕೈವ್ ನಕಲು". Archived from the original on 2011-04-12. Retrieved 2019-06-20.
- ↑ .https://www.prajavani.net/stories/stateregional/d-k-chowta-no-more-645257.html