ಟೆಂಪ್ಲೇಟು ಚರ್ಚೆಪುಟ:Wm-cotw

ಲೇಖನ ಕೋರಿಕೆಗಳನ್ನು ಇಲ್ಲಿ ಸೇರಿಸಿ


ಸಂಕೇತಿ

ಬದಲಾಯಿಸಿ

sankEtigaLu

caritre mattu hinnele saMkEtigaLu karNATakadalli vAsavAgiruvaMtaha smArta brAhmaNaru. kelavu saMkEtigaLu tamiLu nADu mattu kEraLa rAjyagaLalliyU nelesiruvaru. ittIcegaMtU prapaMcada elleDegaLigU haraDiddAre. I janAngadavaru daKxiNa tamiLunADiniMda sumAru ondu sahasramAnada hiMde valase bandareMdu naMbalu kAraNagaLive. ivarugaLu nAcAramma (nAMjiyArama, neMgAramma) eMba sAdhvI maNiya nE

please add history with maps, for the karnataka, india and rest of the world. wiki is a excellent project.


ರಾಷ್ಟ್ರೀಯ ಸ್ವಯಂಸೇವಕ ಸಂಘ

ಬದಲಾಯಿಸಿ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಹಾಗು ವಿಶ್ವದ ಒಂದು ದೊಡ್ಡ ಸಂಘಟಣೆ. ಇದರ ಸ್ಥಾಪನೆ ೧೯೨೫ನೆ ಇಸುವಿ ಸೆಪ್ಟೆಂಬರ್ ೨೭ನೇ ತಾರೀಕಿನಂದು ನಾಗಪುರ ಎಂಬ ಭಾರತದ ಒಂದು ಪಟ್ಟಣದಲ್ಲಿ ಮಾಡಲಾಇತು. ಡಾ|ಕೇಶವ ಬಲಿರಾಂ ಹೆಡಿಗೇವಾರ್, ಭಾರತದ ಒಬ್ಬ ಸ್ವಾತಂತ್ರ ಹೋರಾಟಗಾರ ಇದರ ಸಂಸ್ಥಾಪಕರು. ಈ ಸಂಸ್ಥೆಯ ಮೂಲ ಉದ್ದೇಶ ಹಿಂದು ಜನಾಂಗದ ಒಗ್ಗಟನೆ.

ಜಿಲ್ಲಾವಾರು ಲೇಖನಗಳು!

ಬದಲಾಯಿಸಿ

ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಸಂಬಂಧಿಸಿದ ಲೇಖನಗಳು ಈಗಾಗಲೇ ಇವೆಯೇ? ಇಲ್ಲದಿದ್ದರೆ ಆ ಬಗ್ಗೆ ಯೋಚಿಸಬಹುದಲ್ಲವೇ?

ಜಿಲ್ಲೆಗಳ ಬಗ್ಗೆ ಲೇಖನಗಳು ಇವೆ....ಮತ್ತಷ್ಟು ವಿವರಗಳೊಡನೆ ಅಭಿವೃದ್ಧಿಪಡಿಸಬಹುದು ಲೇಖನಗಳನ್ನು.
ಕೊಂಡಿ: ಕರ್ನಾಟಕದ ಜಿಲ್ಲೆಗಳು -- ಮನ 02:41, ೧೭ March ೨೦೦೬ (UTC)
ಹೌದು. ಕಳೆದ ಕರ್ನಾಟಕದ ಎಲ್ಲ ಜಿಲ್ಲೆಗಳ ಬಗ್ಗೆ ಲೇಖನ ಪ್ರಾರಂಭಿಸಿ ಕರ್ನಾಟಕದ ಜಿಲ್ಲೆಗಳು ಟೆಂಪ್ಲೇಟನ್ನ ಭರ್ತಿ ಮಾಡಿದ್ದೆವು. ಕೆಲವು ಜಿಲ್ಲೆಗಳ ಲೇಖನಗಳಲ್ಲಿ ಮಾಹಿತಿ ತುಂಬಿಸಲಾಗಲಿಲ್ಲ. ಅದು ಮುಗಿದ ಮೇಲೆ ಭಾರತದ ರಾಜ್ಯಗಳ ಲೇಖನಗಳನ್ನು ಪ್ರಾರಂಭಿಸುವ ಉದ್ದೇಶವೂ ಇತ್ತು ;) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 07:56, ೨೮ March ೨೦೦೬ (UTC)

ಹೊಸ ಲೇಖನಗಳು

ಬದಲಾಯಿಸಿ

ನಾನು ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆಯಬೇಕೆಂದಿದ್ದೇನೆ. ಇದಲ್ಲದೆ ಗಾದೆಗಳು, ನುಡಿಮುತ್ತುಗಳು, ಬೇರೆಯವರು ಬರೆದ ಆರೋಗ್ಯದ ಲೇಖನಗಳನ್ನು(ಅಂದರೆ ಪುಸ್ತಕದಲ್ಲಿರುವ ಅಂಶಗಳನ್ನು) ಪ್ರಕಟಿಸಬೇಕೆಂದಿದ್ದೇನೆ. ಯಾವ ಭಾಗದಲ್ಲಿ ಪ್ರಕಟಿಸಬೇಕು ಎಂಬುದನ್ನು ದಯವಿಟ್ಟು ತಿಳಿಸಿ. (Hksp69)ಸತ್ಯಪ್ರಕಾಶ್.ಹೆಚ್.ಕೆ.

ಮಾನ್ಯ ಸತ್ಯಪ್ರಕಾಶರೆ, ನಿಮ್ಮ ಮೊಬೈಲ್ ನಂ ಮತ್ತು ಇ-ಮೇಯ್ಲ್ ವಿಳಾಸದ ಬದಲು ನಿಮ್ಮ ಸಹಿ ಹಾಕಿ. ಸಹಿ ಹಾಕಲು --~~~~ ಉಪಯೋಗಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:40, ೫ April ೨೦೦೬ (UTC)

ದೇವನೂರ ಮಹಾದೇವ

ಬದಲಾಯಿಸಿ

ದೇವನೂರ ಮಹಾದೇವ ಅವರು ಈಗಿನ ಕನ್ನಡ ಸಾಹಿತ್ಯದಲ್ಲಿ ಬಹು ದೊಡ್ಡ ಹೆಸರು. ಅವರ ಬಗೆಗೆ ವಿಕಿಪೀಡಿಯದಲ್ಲಿ ಬೇಗ ಬರಹ ಬರಬೇಕು

Dr HS Krishnaswami Iyengar or HSK as popularly known is a very senior columnist and editor,humanities of Kannada Viswakosha,University of Mysore.He regularly contributed character sketches and current events, to 'Sudha','Prajavani' under the pen name 'Samadarshi' and vicharapriya.He is a limerick writer too. He is a noted Economist and contributes aricles on economy,Banking etc. He was awarded Kannada Rajyotsava title in 1999.Recently University of Mysore conferred on him a Doctorate This a brief introduction.Can someone contribute more? KS Gopal virgopal@gmail.com

Anakru has written 10 books on vijayanagara history Known as Vijayanagara Samrajya Male.It starts with "Vijaya Vidyaranya" and the Lost one is "Aliya Ramaraya" Can some body list the rest of the books and are they available any where?

the above request pasted here from http://kn.wikipedia.org/w/index.php?title=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%82%E0%B2%9A%E0%B3%86_%E0%B2%AA%E0%B2%9F%E0%B3%8D%E0%B2%9F%E0%B2%BF%E0%B2%97%E0%B2%B3%E0%B3%81&oldid=16026

ನಾನು ಈಗಾಗಲೇ ನೀವು ತಿಳಿಸಿರುವ ಅನಕೃ "ಐತಿಹಾಸಿಕ ಕಾದಂಬರಿ"ಗಳನ್ನು ಪಟ್ಟಿ ಮಾಡಿದ್ದೇನಲ್ಲ? ಇದಲ್ಲದೆ ಇನ್ನೂ ಇದೆಯೇ?Sritri 12:46, ೪ April ೨೦೦೬ (UTC)

Wm-cotw ಎಂದರೆ ಏನು? ಈ ಲೇಖನಕ್ಕೆ ಆ ಹೆಸರು ಏಕೆ ಬಂದಿದೆ? ಸೂಕ್ತವಾದ ಕನ್ನಡ ಹೆಸರಿಗೆ ಬದಲಾಯಿಸಬಹುದೇ? --ಮನ 18:19, ೪ April ೨೦೦೬ (UTC)

cotw ಅಂದರೆ collaboration of the week ಎಂದು. ಯಾವುದಾದರೂ ಲೇಖನಕ್ಕೆ ಕೋರಿಕೆ ಬಂದರೆ ವಾರದ ಸಹಯೋಗವೆಂದು ಲೇಖನವೊಂದನ್ನ ಮಾಡುವುದು ಎಂದು ಮೊದಲು ಎಣಿಸಿದ್ದೆವು... ಆದ್ದರಿಂದ ಈ‌ ಪುಟ ಹೊರ ಬಂತು. ಇದರ ಹೆಸರನ್ನು ಸೂಕ್ತವಾಗಿ ಬದಲಾಯಿಸಬಹುದು, ಆದರೆ ಇದರ mention ಎಲ್ಲೆಲ್ಲಿ ಆಗಿದೆಯೋ ಅಲ್ಲೆಲ್ಲ ಅದನ್ನ ಸರಿಪಡಿಸಬೇಕಾಗತ್ತೆ (ಎಲ್ಲೆಲ್ಲಿ ಇದರ ಸಂಪರ್ಕ ನೀಡಲಾಗಿದೆ ಎನ್ನುವುದಕ್ಕೆ "ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ" ಎಂಬ 'ಉಪಕರಣ' ಮೆನುವಿನ ಆಪ್ಶನ್ ನೋಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:39, ೫ April ೨೦೦೬ (UTC)
ಅರ್ಥೈಸಿದ್ಧಕ್ಕೆ ಧನ್ಯವಾದಗಳು. 'Template ವಾರದ ಸಹಯೋಗ' ಈಗ ಇರುವುದರಿಂದ, ಈ ಟೆಂಪ್ಲೇಟನ್ನು ಇನ್ನು ಅಳಿಸಹಾಕಬಹುದಲ್ಲವೇ? --ಮನ 20:10, ೧೧ April ೨೦೦೬ (UTC)

please add the novels of beechi in this vishwakosh(wikipedia) - 203.99.204.17

ವಿಕಿಪೀಡಿಯದಲ್ಲಿ ಕಾದಂಬರಿಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. ವಿಕಿಪೀಡಿಯ ಒಂದು ವಿಶ್ವಕೋಶ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:35, ೫ April ೨೦೦೬ (UTC)

ವಿಜ್ಞಾನೇಶ್ವರ

ಬದಲಾಯಿಸಿ

ಬಂಗಾಲ ಹೊರತುಪಡಿಸಿ ಭಾರತದ ಇತರ ಭಾಗದಲ್ಲಿ, ಹಿಂದು ಕುಟುಂಬಗಳಲ್ಲಿ ತಂದೆಯ ಮರಣಾನಂತರ ಮಕ್ಕಳಲ್ಲಿ ಆಸ್ತಿವಿಭಜನೆಯಾಗುವಾಗ ಪ್ರಚಲಿತವಿರುವ ನಿಯಮಗಳನ್ನು ರೂಪಿಸಿದವನು ವಿಜ್~ಜ್ಆನೇಶ್ವರ. ಈತನು ಕಲಬುರ್ಗಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಜನಿಸಿದವನು.ಈತನು ಬರೆದ ಶಾಸನ ಗ್ರಂಥಕ್ಕೆ ಮಿತಾಕ್ಷರ ಎಂದು ಹೆಸರಿಸಿದ್ದಾನೆ

sunath, ವಿಕಿಯಲ್ಲಿ ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ. ಸಹಿ ಹಾಕಲು --~~~~ ಬಳಸಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 06:06, ೨೪ April ೨೦೦೬ (UTC)

ಹಳೆಯ ಮೈಸೂರಿನ ಕೆಲವು ಸ್ತಳಗಳ ಹಾಗು ರಸ್ತೆಗಳ ಹೆಸರುಗಳು

ಬದಲಾಯಿಸಿ

ಹಳೆಯ ಮೈಸೂರಿನ ಕೆಲವು ಸ್ತಳಗಳ ಹಾಗು ರಸ್ತೆಗಳ ಹೆಸರುಗಳು ಸ್ತಳಗಳು: ನಂಜೊಮಳಿಗೆ ರಾಮಚಂದ್ರ ಅಗ್ರಹಾರ ಇಟ್ಟಿಗೆ ಗೂಡು ಕನ್ನೆ ಗೌಡರ ಕೊಪ್ಪಲು

ರಸ್ತೆಗಳು: ಚಾವಡೀ ಬೀದಿ ಕೊಳದ ಸಂದೀ ಬೀದಿ ಸೊಪ್ಪಿನ ಕೊಳದ ಬೀದಿ

[ಸೂಚನೆ: ಓದುಗರು ಈ ಲೇಖನವನ್ನು ವಿಸ್ತರಿಸಬಹುದು]

I am already a member. please tell me what way I will be useful. As you know, I have been contributing some articles to sampada.net. I will be useful in editing or correction work, or in adding to the main article. Refererence work also I will be undertaing.

After becoming a member, next...

ಬದಲಾಯಿಸಿ

I am already a member. please tell me what way I will be useful. As you know, I have been contributing some articles to sampada.net. I will be useful in editing or correction work, or in adding to the main article. Refererence work also I will be undertaing.

Nice to see your enthusiasm to contribute to Kannada wiki. As you have contributed articles to Sampada.net, I assume you know reading and writing Kannada. ದಯವಿಟ್ಟು ಕನ್ನಡದಲ್ಲಿಯೇ ಬರೆಯಿರಿ(ಟೈಪ್ ಮಾಡಿ). ಹಾಗೆಯೇ, ಚರ್ಚಾಪುಟದಲ್ಲಿ ಬರೆಯುವಾಗ ಕೊನೆಯಲ್ಲಿ ಸಹಿಯನ್ನು ಹಾಕಲು ಮರೆಯದಿರಿ. ಸಹಿ ಹಾಕಲು ~~~~ ಬಳಸಿ.
ನೀವು ಈಗ ಇಲ್ಲದಿರುವ ಲೇಖನವನ್ನು ಪ್ರಾರಂಭಿಸಬಹುದು, ಅಥವ ಈಗಿರುವ ಯಾವುದಾದರೂ ಲೇಖನಕ್ಕೆ ಮತ್ತಷ್ಟು ಮಾಹಿತಿ ಒದಗಿಸಬಹುದು. ಚುಟುಕು ವರ್ಗದಲ್ಲಿ ಇರುವ ಲೇಖನಗಳು ಪೂರ್ಣಪ್ರಮಾಣದ್ದಾಗಿರುವುದಿಲ್ಲ. ಅದಕ್ಕೆ ಸಾಕಷ್ಟು ಮಾಹಿತಿಯ ಅವಶ್ಯಕತೆಯಿರುತ್ತದೆ. ಅವುಗಳನ್ನು ಒದಗಿಸುವಲ್ಲಿ ಕಾರ್ಯ ನಿರ್ವಹಿಸಬಹುದು. ಹೆಚ್ಚಿನ ವಿವರಗಳಿಗೆ ಸಮುದಾಯ ಪುಟದಲ್ಲಿ 'ನೀವು ಮಾಡಬಹುದಾದ ಕೆಲಸಗಳು' ವಿಭಾಗವನ್ನು ಗಮನಿಸಿ. ಧನ್ಯವಾದಗಳು. - ಮನ | Mana ೧೫:೨೫, ೨೪ May ೨೦೦೬ (UTC)

India is cradle for cotton, and its products  !

ಬದಲಾಯಿಸಿ

i would like to write on cotton fibres, and India, its producer, from time immemorial !

Return to "Wm-cotw" page.