ಜೊಹಾನ್ ಗಾಡೊಲಿನ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಜೊಹಾನ್ ಗಾಡೊಲಿನ್(ಜೂನ್ 5, 1760 – ಆಗಸ್ಟ್ 15, 1852)ಇವರು ಫಿನ್ಲಂಡ್ ದೇಶದ ವಿಜ್ಞಾನಿ.ಇವರು ಪ್ರಥಮ ಬಾರಿಗೆ ವಿರಳ ಭಸ್ಮ(Rare earth)ಮೂಲಧಾತುಗಳನ್ನು ಅದಿರಿನಿಂದ ಬೇರ್ಪಡಿಸಿದವರು.ಇವರ ಈ ಪ್ರಯತ್ನದಿಂದ ಮುಂದೆ ಹಲವಾರು ವಿರಳ ಭಸ್ಮ ಮೂಲಧಾತುಗಳು ಸಂಶೋಧಿಸಲ್ಪಟ್ಟವು.ಇದರ ಗೌರವಾರ್ಥ ಗ್ಯಾಡೊಲಿನಿಯಮ್ ಮೂಲಧಾತುವಿಗೆ ಇವರ ಹೆಸರನ್ನು ಇಡಲಾಗಿದೆ.