ಜೊತೆ ಜೊತೆಯಲಿ

ಕನ್ನಡದ ಒಂದು ಚಲನಚಿತ್ರ

ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ[೧].

ಜೊತೆ ಜೊತೆಯಲಿ
ಜೊತೆ ಜೊತೆಯಲಿ
ನಿರ್ದೇಶನದಿನಕರ್ ತೂಗುದೀಪ್
ನಿರ್ಮಾಪಕಮೀನ ತೂಗುದೀಪ್ ಶ್ರೀನಿವಾಸ್
ಕಥೆದಿನಕರ್ ತೂಗುದೀಪ್
ಸಂಭಾಷಣೆಚಿಂತನ್
ಪಾತ್ರವರ್ಗಪ್ರೇಮ್, ದರ್ಶನ್ ತೂಗುದೀಪ್ ರಮ್ಯ
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣವೀನಸ್ ಮೂರ್ತಿ
ಸಂಕಲನಟಿ. ಶಶಿಕುಮಾರ್
ದೇಶIndia
ಭಾಷೆKannada
ಸಾಹಿತ್ಯವಿ. ನಾಗೇಂದ್ರ ಪ್ರಸಾದ್

ಪಾತ್ರವರ್ಗ ಬದಲಾಯಿಸಿ

  • ಪ್ರೇಮ್‌
  • ರಮ್ಯ ...ದಿವ್ಯ
  • ದರ್ಶನ್ ತೂಗುದೀಪ್ ...ಅತಿಥಿನಟ
  • ಶರಣ್ ...ಪ್ರೇಮ್ ನ ಗೆಳಯ 1
  • ತರುಣ್ ಸುಧೀರ್ ...ಪ್ರೇಮ್ ನ ಗೆಳಯ 2
  • ದ್ವಾರಕೀಶ್ ...ದಿವ್ಯಳ ತಂದೆ
  • ತುಳಸಿ ಶಿವಮಣಿ ...ದಿವ್ಯಳ ತಾಯಿ
  • ಅವಿನಾಶ್ ...ಪ್ರೇಮ್ ನ ತಂದೆ
  • ಮಾಲತಿ ಸರ್ದೆಷ್ಪನ್ದೆ ...ಪ್ರೇಮ್ ನ ತಾಯಿ

ಜನರ ಸ್ವೀಕೃತಿ ಬದಲಾಯಿಸಿ

ಚಲನಚಿತ್ರ ೧೦೦ ದಿನಕ್ಕೂ ಎಚು ನಡೆಯಿತು

ಸಂಗೀತ ಬದಲಾಯಿಸಿ

ವಿ.ಹರಿಕೃಷ್ಣ ಹೆಸರುವಾಸಿ ಸಂಗೀತ ನಿರ್ದೇಶಕರಾದರು.

ಹಾಡು Singer(s) ಅವಧಿ ಟಿಪ್ಪಣಿಗಳು
ಓ ಗುಣವಂತ ಸೋನು ನಿಗಮ್, ಶ್ರೇಯ ಘೋಶಾಲ್ ೦೪:೪೩ ಚಲನಚಿತ್ರ
ಸೂರ್ಯ ಕಣ್ಣು ಹೊಡೆದ ರಾಜೇಶ್ ಕೃಷ್ಣನ್ ೦೪:೪೦
ಪುಣ್ಯ ಕಣೆ ಎಸ. ಪಿ . ಬಳಸುಬ್ರಮನಿಂ ೦೫:೪೩
ಸುಮ್ಮನೆ ಸುಮ್ಮನೆ ಬಾಂಬೆ ಜಯಶ್ರೀ ೦೪:೧೭
ಸಿಕ್ತಾರೆ ಸಿಕ್ತಾರೆ ಕಾರ್ತಿಕ್ ೦೪:೦೮
ಕೊಲಿನೆ ಕೂಗೋದಿಲ್ಲ ಚೈತ್ರ ಎಚ್. ಜಿ. ೦೪:೪೫

ಬಾಹ್ಯ ಸಂಪರ್ಕಗಳು ಬದಲಾಯಿಸಿ

  1. [೧][ಶಾಶ್ವತವಾಗಿ ಮಡಿದ ಕೊಂಡಿ]