ಜೈ ಕರ್ನಾಟಕ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಈ ಚಿತ್ರವನ್ನು ದ್ವಾರಕೀಶ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ರಜನಿ, ಶಿವರಾಂ, ಕ್ಯಾಪ್ಟನ್ ರಾಜು, ರತ್ನಾಕರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಾನಂದ್.ಈ ಚಿತ್ರದ ಛಾಯಾಗ್ರಹಕರು ದೇವಿಪ್ರಸಾದ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಹಿಂದಿ ಚಲನಚಿತ್ರ "ಮಿಸ್ಟರ್ ಇಂಡಿಯಾ"ದಿಂದ ಪ್ರೇರಿತವಾಗಿದೆ.
ಜೈ ಕರ್ನಾಟಕ (ಚಲನಚಿತ್ರ) | |
---|---|
ಜೈ ಕರ್ನಾಟಕ | |
ನಿರ್ದೇಶನ | ದ್ವಾರಕೀಶ್ |
ನಿರ್ಮಾಪಕ | ದ್ವಾರಕೀಶ್ |
ಪಾತ್ರವರ್ಗ | ಅಂಬರೀಶ್ ರಜನಿ ಶಿವರಾಂ, ಕ್ಯಾಪ್ಟನ್ ರಾಜು, ರತ್ನಾಕರ್ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ದೇವಿಪ್ರಸಾದ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಇತರೆ ಮಾಹಿತಿ | ಈ ಚಿತ್ರ ಹಿಂದಿ ಚಲನಚಿತ್ರ "ಮಿಸ್ಟರ್ ಇಂಡಿಯಾ"ದಿಂದ ಪ್ರೇರಿತವಾಗಿದೆ. |