ಜೇಮ್ಸ್ ಹಾನ್ಸನ್
ಜೇಮ್ಸ್ ಇ. ಹಾನ್ಸನ್ (ಜನನ ಮಾರ್ಚ್ ೨೯, ೧೯೪೧) ಗ್ರೀನ್‍ಬೆಲ್ಟ್, ಮೇರಿಲಂಡ್‍ನ ಗಾಡರ್ಡ್ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಭಾಗವಾಗಿರುವ ನ್ಯೂ ಯಾರ್ಕ್ ನಗರದಲ್ಲಿರುವ ನಾಸಾದ ಗಾಡರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಅವರು ಈ ಸ್ಥಾನವನ್ನು ೧೯೮೧ರಿಂದ ಹೊಂದಿದ್ದಾರೆ. ಅವರು ಕಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಮತ್ತು ಭೂವಿಜ್ಞಾನ ವಿಭಾಗದಲ್ಲಿ ಅರೆಕಾಲಿಕ ಪ್ರಾಧ್ಯಾಪಕರೂ ಆಗಿದ್ದಾರೆ.
ಜೇಮ್ಸ್ ಹಾನ್ಸನ್ | |
---|---|
ಜನನ | Denison, Iowa, U.S. | ೨೯ ಮಾರ್ಚ್ ೧೯೪೧
ಕಾರ್ಯಕ್ಷೇತ್ರ | ವಾಯುಮಂಡಲ ಭೌತಶಾಸ್ತ್ರ |
ಸಂಸ್ಥೆಗಳು | ಕೊಲಂಬಿಯಾ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಐಯೋವಾ ವಿಶ್ವವಿದ್ಯಾಲಯ |
ಮಹಾಪ್ರಬಂಧ | The atmosphere of Venus : a dust insulation model (1967) |
ಪ್ರಸಿದ್ಧಿಗೆ ಕಾರಣ | Radiative transfer, Planetary atmospheres, Climate models |
ಪ್ರಭಾವಗಳು | James Van Allen |
ಗಮನಾರ್ಹ ಪ್ರಶಸ್ತಿಗಳು | United States National Academy of Sciences, Carl-Gustaf Rossby Research Medal |
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- James Hansen's page at the Earth Institute, Columbia University
- James Hansen's page at the Department of Earth and Environmental Sciences, Columbia University
- James Hansen's page Archived 2012-10-12 ವೇಬ್ಯಾಕ್ ಮೆಷಿನ್ ನಲ್ಲಿ. at the Goddard Institute for Space Studies
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |