ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ

ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕವು
.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು-ಕನ್ನಡಿಗೆ ಚಿನ್ನದ ಲೇಪ ಮಾಡಿದೆ- Mirror33
 • ಮಿಷನ್ ಅವಧಿ = 5 ವರ್ಷಗಳ (ವಿನ್ಯಾಸ)
 • ಗುರಿ =10 ವರ್ಷಗಳು
  • ಬಾಹ್ಯಾಕಾಶ ಗುಣಗಳು**
 • ತಯಾರಕ =ಗ್ರುಮನ್ ಬಾಲ್ ಏರೋಸ್ಪೇಸ್
 • ಲಾಂಚ್‍ವಾಹಕ ತೂಕ = 6,500 ಕೆಜಿ (14,300 ಪೌಂಡು)
 • ಆಯಾಮಗಳು = 20,197 ಮೀ × 14,162 ಮೀ (× 46,46 ಅಡಿ 66,26 ಅಡಿ) (sunshield)
 • ಪವರ್ =2,000 ವ್ಯಾಟ್
JWST decal
 • ಕಾರ್ಯಾಚರಣೆಯ ಆರಂಭ
 • ಬಿಡುಗಡೆ ದಿನಾಂಕ = ಅಕ್ಟೋಬರ್ 2018
 • ರಾಕೆಟ್, Ariane 5 ಇಸಿಎ
 • ಬಿಡುಗಡೆ ಸೈಟ್ = Kourou ELA -3
 • ಗುತ್ತಿಗೆದಾರ = Arianespace
 • ಕಕ್ಷೀಯ ಮಾನದಂಡಗಳ
 • ರೆಫರೆನ್ಸ್ ವ್ಯವಸ್ಥೆ = ಸನ್ ಭೂಮಿಯ ಎಲ್ 2
 • ಆಡಳಿತ ಹ್ಯಾಲೊ ಕಕ್ಷೆಯಲ್ಲಿ
 • ಪೆರಿಯಾಪ್ಸಿಸ್ದಲ್ಲಿ = 374.000 ಕಿಮೀ (232,000 ಮೈಲಿ) [4]
 • ಅಪೋಯಾಪ್ಸಿಸ್ದಲ್ಲಿ = 1,500,000 ಕಿ.ಮಿ (930,000 ಮೈಲಿ) [4]
 • ಅವಧಿಯ 6 ತಿಂಗಳ
 • ಯೋಜನೆ : :ಮುಖ್ಯ
 • ಟೈಪ್ = Korsch ದೂರದರ್ಶಕದ
 • ವ್ಯಾಸ = 6.5 ಮೀ (21 ಅಡಿ)
 • ನಾಭಿದೂರ = 131,4 ಮೀ (431 ಅಡಿ)
 • ಸಂಗ್ರಹಿಸುವ ಪ್ರದೇಶ = 25 ಮೀ 2 (270 ಚದರ ಅಡಿ)
 • ತರಂಗಾಂತರ + 0.6 ಯುಎಂ ರಿಂದ (ಕಿತ್ತಳೆ
 • 28.5 ಮೈಕ್ರೊಮೀಟರ್ನಷ್ಟಿರುತ್ತದೆ (ಮಧ್ಯಮ ಅತಿಗೆಂಪು)
.


ನಾಸಾದ ದೊಡ್ಡ ದೂರದರ್ಶಕಸಂಪಾದಿಸಿ

 • ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕದ (ಟೆಲಿಸ್ಕೋಪ್‌) ನಿರ್ಮಾಣ ಕಾರ್ಯವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಪೂರ್ಣಗೊಳಿಸಿದೆ. ಅತ್ಯಾಧುನಿಕ ದೂರದರ್ಶಕವು ಅತಿ ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್‌’ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚ ನಿರ್ಮಿಸಲಾಗಿದೆ. ಬಾಹ್ಯಾಕಾಶದಲ್ಲಿ ಶೋಧನ ಕಾರ್ಯಗಳಿಗೆ ಬಳಕೆಯಾಗುತ್ತಿರುವ ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಪ್ರಬಲವಾದ ದೂರದರ್ಶಕವನ್ನು ನಾಸಾ ಸಿದ್ಧಪಡಿಸಿದೆ. 26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್‌ ವೆಬ್‌’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ.(ಚಿತ್ರ:[[೧]])

[೧]

 • ಟೆನಿಸ್‌ ಕೋರ್ಟ್‌ ಗಾತ್ರದಷ್ಟಿರುವ ಈ ರಕ್ಷಾ ಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು) ಪದರಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿರುವ ‘ಇನ್ಫ್ರಾರೆಡ್‌ ಸೆನ್ಸರ್‌’ಗಳನ್ನು ಸೂರ್ಯನ ಅತಿಯಾದ ಶಾಖದಿಂದ ಇದು ರಕ್ಷಿಸುತ್ತದೆ. ದೂರದರ್ಶಕದ ಉಷ್ಣತೆಯನ್ನು ಕನಿಷ್ಠ –298 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 298 ಡಿಗ್ರಿ ಸೆಲ್ಸಿಯಸ್‌ ನಡುವೆ ನಿಯಂತ್ರಿಸಲು ಈ ಐದು ಪದರಗಳ ಕವಚಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.
 • ಪ್ರತಿ ಪದರವನ್ನು ‘ಕಪ್ಟಾನ್‌’ ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅತ್ಯಂತ ಹೆಚ್ಚು ಉಷ್ಣತೆಯನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ. ಉಡಾವಣೆ ಸಂದರ್ಭದಲ್ಲಿನ ವಾತಾವರಣವನ್ನು ತಾಳಿಕೊಳ್ಳುವ ರೀತಿಯಲ್ಲಿ ‘ಜೇಮ್ಸ್‌ ವೆಬ್‌’ ವಿನ್ಯಾಸ ಮಾಡಲಾಗಿದೆ. ಆದರೆ, ಅದನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
 • 26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್‌ ವೆಬ್‌’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ.

ಇತಿಹಾಸಸಂಪಾದಿಸಿ

 
ದೂರದರ್ಶಕದ ಮಾದರಿ: JWST in Ariane 5 launch configuration

ಜೇಮ್ಸ್‌ ವೆಬ್‌ ಕೆಲಸಸಂಪಾದಿಸಿ

ಈ ದೂರದರ್ಶಕಕ್ಕೆ "ಜೇಮ್ಸ್‌ವೆಬ್" ಎಂದು ಹೆಸರಿಡಲಾಗಿದೆ. ಬ್ರಹ್ಮಾಂಡ ಉಗಮದ ನಂತರ ಸೃಷ್ಟಿಯಾದ ತಾರಾಗುಚ್ಛಗಳ (ಗೆಲಾಕ್ಸಿ) ಪತ್ತೆಗಾಗಿ ಈ ದೂರದರ್ಶಕವನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಜತೆಗೆ ದೂರದಲ್ಲಿರುವ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಗ್ರಹಗಳ ಅನ್ವೇಷಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.

ವೈಶಿಷ್ಟ್ಯಗಳುಸಂಪಾದಿಸಿ

 • ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಸಾಮರ್ಥ್ಯ
 • 26 ವರ್ಷಗಳಷ್ಟು ಹಳೆಯ ಹಬಲ್‌ ದೂರದರ್ಶಕದ ಉತ್ತರಾಧಿಕಾರಿ
 • ನಿರ್ಮಾಣ ಕಾರ್ಯದಲ್ಲಿ ಯುರೋಪ್‌ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ನೆರವು
 • ಇನ್‌ಫ್ರಾರೆಡ್‌ ಕ್ಯಾಮೆರಾ ರಕ್ಷಣೆಗೆ ಐದು ಪದರಗಳ ಟೆನಿಸ್‌ ಕೋರ್ಟ್‌ ಗಾತ್ರದ ರಕ್ಷಾ ಕವಚ

[೨][೩]

ಫೋಟೊಗಳುಸಂಪಾದಿಸಿ


ವಿವರಗಳುಸಂಪಾದಿಸಿ

 
ವಿವರಗಳು

ವಾಸ್ತವ ಗಾತ್ರದ ದೂರದರ್ಶಕದ ಮಾದರಿಸಂಪಾದಿಸಿ

 
JWST:ವಾಸ್ತವ ಗಾತ್ರದ ದೂರದರ್ಶಕದ ಮಾದರಿ; ವಾಷಿಂಗ್ಟನ್ನ ಸಿಯಾಟಲ್ನಲ್ಲಿ AAS ವಾರ್ಷಿಕ ಸಭೆಯಲ್ಲಿ ಪ್ರದರ್ಶನಕ್ಕೆ ಇತ್ತೀಚೆಗೆ ಇಟ್ಟಿದ್ದು: 'ಚಿತ್ರ'. ಇದು ಉನ್ನತ ಎರಡು ಮಹಡಿಗಳ ಎತ್ತರ ನಿಂತಿದೆ ಮತ್ತು ಹಲವಾರು ಟನ್ ತೂಗುತ್ತದೆ. ಕ್ರೆಡಿಟ್: ರಾಬ್ Gutro, NASA / GSFC. ಮೂಲ:

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. NASA's James Webb Space Telescope (JWST) will be the most powerful telescope ever launched into space.
 2. ಹಬಲ್‌ಗಿಂತಲೂ 100 ಪಟ್ಟು ಪ್ರಬಲ ದೂರದರ್ಶಕ ನಿರ್ಮಿಸಿದ ನಾಸಾ;3 Nov, 2016
 3. ಬಾಹ್ಯಾಕಾಶ ದೂರದರ್ಶಕ ಸಿದ್ಧ