ಜೇನುಗೂಡು (ಚಲನಚಿತ್ರ)

ಕನ್ನಡ ಚಲನಚಿತ್ರ

ಜೇನುಗೂಡು ಚಿತ್ರವು ೨೮-೧೦-೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ಬಿಡುಗಡೆಯಾದ ಚಿತ್ರ. ಟಿ.ವಾಸಣ್ಣರವರು ಈ ಚಿತ್ರವನ್ನು ನಿರ್ಮಾಣವಾದ ಚಿತ್ರ.

ಜೇನುಗೂಡು (ಚಲನಚಿತ್ರ)
ಜೇನುಗೂಡು
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಟಿ.ವಾಸಣ್ಣ
ಪಾತ್ರವರ್ಗಅಶ್ವಥ್ ಪಂಡರೀಬಾಯಿ, ಜಯಂತಿ ಶಿವರಾಜ್, ಬಾಲಕೃಷ್ಣ
ಸಂಗೀತವಿಜಯ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸರಸ್ವತಿ ಚಿತ್ರ
ಇತರೆ ಮಾಹಿತಿಜಯಂತಿ ಅವರ ಅಭಿನಯದ ಮೊದಲ ಚಿತ್ರೆ

ಚಿತ್ರದ ಹಾಡುಗಳು

ಬದಲಾಯಿಸಿ
  • ಒಂದಾಗಿ ಬಾಳುವ - ಗಂಟಸಾಲ
  • ಹೆಸರಿಗ ರಂಗ ವಿಚಾರಿಸಿ - ಎಸ್.ಜಾನಕಿ
  • ಜೇನಿರಲ್ಲು ಜೋತೆ ಗೂಡಿರಲ್ಲೂ - ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
  • ಜಿಗಿ ಜಿಗಿಯುತ್ತಾ - ಎಸ್.ಆರ್.ಈಶ್ವರಿ, ರಾಗವುಲು
  • ಬಾಳೊಂನು ನಂದನ - ಗಂಟಸಾಲ