ಜೆಸ್ವಿಟರು

ರೋಮನ್ ಕ್ಯಾಥೊಲಿಕ್ ದಾರ್ಮಿಕ ಗುಂಪು



ಜೆಸ್ವಿಟರು ಎಂಬುವವರು ಕ್ರೈಸ್ತ ಕಥೋಲಿಕ ಧರ್ಮಕ್ಕೆ ಸೇರಿದ ಒಂದು ಪುರುಷ ಧಾರ್ಮಿಕ ಪ್ರಾರ್ಥನಾ ಗುಂಪಾಗಿದೆ.ಈ ಗುಂಪಿಗೆ ಯೇಸುವಿನ ಸೊಸೈಟಿ ಎಂದು ಸಹ ಕರೆಯಲಾಗುತ್ತದೆ. (ಲ್ಯಾಟಿನ್: ಸೊಸೈಟಸ್ Iesu, ಎಸ್ಜೆ, ಎಸ್ಜೆ ಅಥವಾ ಎಸ್ ಜೆ).ಜೆಸ್ವಿತ್ ಸದಸ್ಯರನ್ನು ಜೆಸ್ವಿಟರು ಎಂದು ಕರೆಯಲಾಗುತ್ತದೆ. ಜೆಸ್ವಿಟರು ಸಮಾಜದ ಆರು ಖಂಡಗಳಲ್ಲಿ 112 ರಾಷ್ಟ್ರಗಳಲ್ಲಿ ಸುವಾರ್ತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಜೆಸ್ವಿಟ್ ಸದಸ್ಯರು ಹೆಚ್ಚಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಮತ್ತು ಸೆಮಿನರಿಗಳಲ್ಲಿ ಸೆವೆಯನ್ನು ಸಲ್ಲಿಸುತ್ತಿದ್ದಾರೆ. ಇದಲ್ಲದೆ ಇವರು ಹಲವಾರು ಬೌದ್ಧಿಕ ಸಂಶೋಧನೆ, ಮತ್ತು ಸಾಂಸ್ಕೃತಿಕ ಅನ್ವೇಷಣೆಗಳಲ್ಲೂ ತೊಡಗಿದ್ದಾರೆ.ಇವರ ಪ್ರಮುಖ ಉದ್ದೇಷ ಸೆವೆಯಾಗಿದ್ದು ಜನರ ಹಾಗು ಸಮಾಜದ ಪ್ರಗತಿಯತ್ತ ಸ್ವಾರ್ಥ್ವಿಲ್ಲದೆ ದುಡಿಯುತಿದ್ದಾರೆ.ಜೆಸ್ವಿಟರ ಈಗಿನ ಮುಖ್ಯ ಗುರು ರೋಮಿನಲ್ಲಿರುವ ಅಡೋಲ್ಫ಼ೊ ನಿಖೊಲಸ್ ಆಗಿದ್ದಾರೆ. ಇವರು ಜೆಸ್ವಿಟ್ ಸಂಸ್ತೆಯ ಎಲ್ಲಾ ವಹಿವಾತುಗಳನ್ನು ನೋಡಿಕೊಳ್ಳುವುದಲ್ಲದೆ ಪ್ರತಿಯೋಬ್ಬ ಜೆಸ್ವಿಟರ ಏಳಿಗೆಗಾಗಿ ಶ್ರಮಿಸುತ್ತಾರೆ.

ಜೆಸ್ವಿಟರ ಕುಟುಂಬ

ಈ ಜೆಸ್ವಿಟ್ ಸಭೆಯನ್ನು ಸಂತ ಇಗ್ನಾಸಿಯವರು ೧೫೪೦ ಸ್ತಾಪಿಸಿದರು.