ಜಾರ್ಜ್ ಹ್ಯಾರಿಸನ್
ಜಾರ್ಜ್ ಹ್ಯಾರಿಸನ್ (ಫೆ ೨೪, ೧೯೪೩ - ನ ೨೯ ೨೦೦೧) ಬ್ರಿಟನ್ನಿನ ಬೀಟಲ್ಸ್ ಸಂಗೀತ ಮಂಡಳಿಯ ಪ್ರಮುಖ ಸಂಗೀತಗಾರರು, ಅಲ್ಲದೆ ಒಬ್ಬ ಶ್ರೇಷ್ಠ 'ಗಿಟಾರಿಸ್ಟ್', 'ಗೀತ ರಚನಕಾರ', ಮತ್ತು 'ಚಿತ್ರ ನಿರ್ಮಾಪಕರು'. ಬೀಟಲ್ಸ್ ನ ಖ್ಯಾತಿಯ ಉತ್ತುಂಗದಲ್ಲಿ ಇವರು ಹಿಂದೂ ಧರ್ಮ ಮತ್ತು ಭಾರತೀಯ ಸಂಗೀತ ದೆಡೆಗೆ ಆಕರ್ಷಿತರಾದರು.
ಅವರು ಭಾರತ ಸಂಗೀತಗಾರ ರವಿ ಶಂಕರ್‍ರವರ ಸಹಾಯದಿಂದ, 'ಲೈವ್ ಏಡ್' ನಂತರ ಬಾಂಗ್ಲಾದೇಶನಲ್ಲಿ ೧೯೭೧ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು. ಸಂಗೀತ ಮತ್ತು ಚಲನಚಿತ್ರ ನಿರ್ಮಾಪಕನಾಗಿ, ಹ್ಯಾರಿಸನ್ ೧೯೭೪ ರಲ್ಲಿ ಡಾರ್ಕ್ ಹಾರ್ಸ್ ರೆಕಾರ್ಡ್ಸ್ ಸಂಸ್ಥಾಪಿಸಿದರು ಮತ್ತು ೧೯೭೮ ರಲ್ಲಿ ಹ್ಯಾಂಡ್‍ಮೇಡ್ ಫಿಲ್ಮ್ಸ್ ಸಹ ಸಂಸ್ಥಾಪಿಸಿದರು. ಇದರ ಮೊದಲು ಬೀಟಲ್ಸ್ 'ಆಪಲ್ ಧ್ವನಿಮುದ್ರಣಕ್ಕೆ ನಿರ್ಮಾಣ ಮಾಡಿಸಿದ್ದರು.
ಜಾರ್ಜ್ ಹ್ಯಾರಿಸನ್ MBE | |
---|---|
ಹಿನ್ನೆಲೆ ಮಾಹಿತಿ | |
ಜನನ | Liverpool, England, UK | ೨೫ ಫೆಬ್ರವರಿ ೧೯೪೩
ಮರಣ | 29 November 2001 Los Angeles, California, US | (aged 58)
ಸಂಗೀತ ಶೈಲಿ | |
ವೃತ್ತಿ |
|
ವಾದ್ಯಗಳು | |
ಸಕ್ರಿಯ ವರ್ಷಗಳು | 1958–2001 |
Labels | |
Associated acts | |
ಅಧೀಕೃತ ಜಾಲತಾಣ | georgeharrison |
Notable instruments | |
|
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |