ರಾಜಕೀಯ ಒಕ್ಕೂಟ

ಸಣ್ಣ ರಾಜ್ಯಗಳ ಒಕ್ಕೂಟ
(ಜರ್ಮನಿಯ ಪುನರೇಕೀಕರಣ ಇಂದ ಪುನರ್ನಿರ್ದೇಶಿತ)

ರಾಜಕೀಯ ಒಕ್ಕೂಟ ಒಂದು ರೀತಿಯ ರಾಜ್ಯ, ಇದರಲ್ಲಿ ಹಲವು ಚಿಕ್ಕ ರಾಜ್ಯಗಳು ಸೇರಿರುತ್ತವೆ. ವೈಯಕ್ತಿಕ ಒಕ್ಕೂಟಗಿಂತ ಭಿನ್ನವಾಗಿ, ಪ್ರತೆಕ ರಾಜ್ಯಗಳು ಒಂದು ಸಾಮಾನ್ಯ ಸರ್ಕಾರದ ಅಂಶವಗಿರುತ್ತದ್ದೆ ಹಾಗು, ಈ ಒಕ್ಕೂಟಕ್ಕೆ ಅಂತರರಾಷ್ಟ್ರೀಯವಾಗಿ ಏಕೈಕ ರಾಜಕೀಯ ಅಸ್ತಿತ್ವದ ಮಾನ್ಯತೆ ಇರುತ್ತದ್ದೆ . ರಾಜಕೀಯ ಒಕ್ಕೂಟ ಇದಕ್ಕೆ ಬಿನ್ನ ಹೆಸರು ಶಾಸನ ಒಕ್ಕೂಟ ಅಥವಾ ರಾಜ್ಯ ಒಕ್ಕೂಟ.

ಒಂದು ಒಕ್ಕೂಟವನ್ನು ಹಳುವರು ರೀತಿಯಿಂದ ತರಬಹುದು, ಇದ್ದನ್ನು ಈ ರೀತಿ ವಿಭಾಗಿಸಬಹುದು:

  • ಒಕ್ಕೂಟವನ್ನು ಸಂಯೋಜಿಸುವುದು
  • ಬಲಪ್ರಯೋಗದ ಮೂಲಕ ಸ್ವಾಧೀನ ಸಂಯೋಜಿಸುವುದು
  • ಸಂಯುಕ್ತ (ಅಥವಾ ಸಹ-ಸಂಯುಕ್ತ) ಒಕ್ಕೂಟ
  • ಒಕ್ಕೂಟರಚನೆಯ ಬಲಪ್ರಯೋಗದ ಮೂಲಕ ಸ್ವಾಧೀನ
  • ಮಿಶ್ರಿತ ಒಕ್ಕೂಟಗಳು.

ಸಂಯೋಜಿಸಿದ ಒಕ್ಕೂಟ

ಬದಲಾಯಿಸಿ

ಸಂಯೋಜಿಸಿದ ಒಕ್ಕೂಟದಲ್ಲಿ ಹಳೆಯ ರಾಜ್ಯಗಳನ್ನು ಪೂರ್ಣವಾಗಿ ಹೊಸ ರಾಜ್ಯದಲ್ಲಿ ಸೇರ್ಪಡೆ ಮಾಡಲಾಗುತ್ತದ್ದೆ (ಆದರೆ ಕೆಲವು ಲಕ್ಷಣಗಳನ್ನು ಉಳಿಸಿಕೊಳ್ಳಬಹುದು; ಕೆಳಗೆ ನೋಡಿ "ಆಸಕ್ತಿಗಳು ಸಂರಕ್ಷಣೆ ").

ಸಂಯೋಜಿಸಿದ ಒಕ್ಕೂಟದ ಉದಾಹರಣೆಗಳು

ಬದಲಾಯಿಸಿ
  • ಯುನೈಟೆಡ್ ಕಿಂಗ್‌ಡಮ್‌ - ‌ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್ (ಒಕ್ಕೂಟದ ಒಪ್ಪಂದ ೧೭೦೭), ಹಾಗು ಯುನೈಟೆಡ್ ಕಿಂಗ್‌ಡಮ್‌, ಗ್ರೇಟ್ ಬ್ರಿಟನ್ ಹಾಗು ಐರ್ಲೆಂಡ್‌‌ (೧೮೦೧)
  • ದಕ್ಷಿಣ ಆಫ್ರಿಕಾ (೧೯೧೦)[]
  • ಸ್ಪೇನ್‌ (ಪ್ರಕ್ರಿಯೆ ೧೦೩೭ ರಿಂದ ೧೪೭೯ರ ವರಗೆ)
  • ಯೆಮೆನ್‌ (೧೯೯೦)

ಆಸಕ್ತಿಗಳು ಸಂರಕ್ಷಣೆ

ಬದಲಾಯಿಸಿ

ಆದಾಗ್ಯೂ ಹೊಸ ಸಂಯೋಜಿಸಿದ ಒಕ್ಕೂಟ ಹಳೆಯ ರಾಜ್ಯಗಳ ಕೆಲ ಕಾಯ್ದೆ ಕಾನೂನು ಗಳನ್ನೂ ಹಾಗೆಯೇ ಉಳಿಸಿಕೊಳ್ಳಬಹುದು, ಯುನೈಟೆಡ್ ಕಿಂಗ್‌ಡಮ್‌ ಹಾಗಿರುವ ಹಾಗೆ. ಉದಾಹರಣೆಗೆ:

  • ಬ್ರಿಟ್ಟನಿಯಾ ಬಲಪ್ರಯೋಗದ ಮೂಲಕ ಫ್ರಾನ್ಸ್‌ ಸ್ವಾಧೀನಗೊಲಿಸಿಕೊಂಡಾಗ ೧೫೩೨, ಬ್ರಿಟ್ಟನಿ ಕಾಯ್ದೆ ಕಾನೂನಿನ ಪಾಲನೆ ಮುಂದುವರೆಯುವುದಾಗಿ ಭರವಸೆ ನೀಡಲಾಗಿತು (ಈ ಭರವಸೆ ೧೭೮೯ ಫ್ರೆಂಚ್‌ ಕ್ರಾಂತಿಯಾ ವೇಳೆ ರದ್ದುಮಾಡಲಾಯಿತು).
  • ೧೭೦೭ ರಲ್ಲಿ ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್‌ ಸ್ತಾಪಿಸಲು ಮಾಡಿದ ಒಕ್ಕೂಟದ ಒಪ್ಪಂದ, ಇದರಲ್ಲಿ ಕೊಟ್ಟ ಭರವಸೆ ಪ್ರಕಾರ ಸ್ಕಾಟ್ಲ್ಯಾಂಡ್ಇನ ನಾಗರೀಕ ಕಾಯ್ದೆ ಹಾಗು ನ್ಯಾಯಾಲಯಗಳನ್ನೂ ಮುಂದುವರೆಸುವುದಾಗಿ ಹೇಳಲಾಗಿತು[] (ಇಂದಿಗೂ ಮುಂದುವರೆಯುತಿರುವ ಭರವಸೆ).
  • ೧೮೦೧ ರಲ್ಲಿ ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್‌ ಸ್ತಾಪಿಸಲು ಮಾಡಿದ ಒಕ್ಕೂಟದ ಒಪ್ಪಂದ, ಐರ್ಲೆಂಡ್‌‌ಗೆ ನಾಗರೀಕ ಕಾಯ್ದೆ ಹಾಗು ನ್ಯಾಯಾಲಯಗಳನ್ನೂ ಮುಂದುವರೆಸುವುದಾಗಿ ಯಾವುದೇರೀತಿಯ ಭರವಸೆ ನೀಡಲಾಗಲಿಲ್ಲ, ಆದರು ಇದು ರೂಢಿಯ ಆಚರಣೆಯಾಗಿ ಮುಂದುವರೆದಿದೆ.
  • ಟ್ಯರೋಲ್ ಅದರ ಫ್ರಇಸ್ಚುತ್ಜ್ ಪಡೆಗಳನ್ನು ಟ್ಯರೋಲ್ ಹೊರಕ್ಕೆ ಅವರ ಒಪ್ಪಿಗೆ ಇಲ್ಲದೆ ಯುಧಮಾಡಲು ಕಲಿಸಲಾಗುವುದಿಲ್ಲ ಎಂದು ಬರವಸೆ ನೀಡಲಾಗಿತು (ಈ ಭರವಸೆಯನ್ನು ಆಸ್ತ್ರಿಯನ್ ರೆಪುಬ್ಲಿಕ್ ರದ್ದುಮಾಡಿತು).

ಸಂಯೋಜಿಸಿದ ಬಲಪ್ರಯೋಗದ ಮೂಲಕ ಸ್ವಾಧೀನ

ಬದಲಾಯಿಸಿ

ಸಂಯೋಜಿಸಿದ ಬಲಪ್ರಯೋಗದ ಮೂಲಕ ಸ್ವಾಧೀನದಲ್ಲಿ, ರಾಜ್ಯ ಅಥವಾ ರಾಜ್ಯಗಳು, ಇನ್ನೊಂದು ಅಸ್ತಿತ್ವದಲ್ಲಿರುವ ರಾಜ್ಯದೊಡನೆ ಒಂದುಗೂಡಿಸಿ ಹಾಗು ವಿಸರ್ಜಿಸಲಾಗುತ್ತದ್ದೆ, ಇದರ ಶಾಸನಬದ್ಧವಾದ ಅಸ್ತಿತ್ವವನ್ನು ಮುಂದುವರೆಸಲಾಗುತ್ತದ್ದೆ.

ಬಲಪ್ರಯೋಗದ ಮೂಲಕ ಸ್ವಾಧೀನ ಸ್ವಯಂಪ್ರೇರಿತವಾಗಿರಬಹುದು (ಉದಾಹರಣೆಗೆ ಮೊಂಟೆನೆಗ್ರೋ, ಸೆರ್ಬಿಯದೊಂದಿಗೆ ಒಕ್ಕೂಟ ೧೯೧೮) ಅಥವಾ, ಸಾಮಾನ್ಯವಾಗಿ ವಶಪಡಿಸಿಕೊಳ್ಳುವುದರ ಮೂಲಕ.

ಉದಾಹರಣೆಗಳು of ಸಂಯೋಜಿಸುವುದು ಬಲಪ್ರಯೋಗದ ಮೂಲಕ ಸ್ವಾಧೀನ

ಬದಲಾಯಿಸಿ
  • ಇಂಗ್ಲೆಂಡ್ ಔಪಚಾರಿಕವಾಗಿ ವೇಲ್ಸನ್ನು, ಎರಡು ವೇಲ್ಸ್ ಆಕ್ಟ್ ಕಾಯ್ದೆ ೧೫೩೫ ಹಾಗು ೧೫೪೨ ದಿಂದ ಸ್ವಾಧೀನಪಡಿಸಿಕೊಂಡಿತು
  • ಪ್ರುಸ್ಸಿಯ (೧೮೬೬)
  • ಇಟಲಿಯನ್ ಏಕೀಕರಣ (೧೮೬೦–೧೮೬೧)
  • ಸೆರ್ಬಿಯ (ಮೊಂಟೆನೆಗ್ರೋದೊಂದಿಗೆ) (೧೯೧೮)

ಸಂಯುಕ್ತ ಅಥವಾ ಮಹಾ ಒಕ್ಕೂಟ

ಬದಲಾಯಿಸಿ

ಸಂಯುಕ್ತ ಅಥವಾ ಮಹಾ ಒಕ್ಕೂಟದಲ್ಲಿ, ರಾಜ್ಯಗಳು ಅಸ್ತಿತ್ವದ ಮುಂದುವರೆಸುತ್ತವೆ ಆದರೆ ತಮ್ಮನು ತಾವೇ ಹೊಸ ಸಂಯುಕ್ತ ಅಧಿಕಾರಕ್ಕೆ ಒಳಪಡಿಸಿಕೊಳ್ಳುತ್ತಾವೆ. ಕೇವಲ ಸಂಯುಕ್ತ ರಾಜ್ಯ ಮಾತ್ರ ರಾಜ್ಯ ಅಂತರರಾಷ್ಟ್ರೀಯ ಕಾನೂನಿನಲ್ಲಿ ರಾಜ್ಯವಾಗಿ ಉಳಿಯುತ್ತದ್ದೆ, ಆದರೆ ದೇಶೀಯ ಕಾನೂನಿನಲ್ಲಿ ಸಂಯುಕ್ತ ರಾಜ್ಯಗಳು ಅಸ್ತಿತ್ವವನ್ನು ಉಳಿಸಿಕೊಳುತ್ತದ್ದೆ.

ಸಂಯುಕ್ತ ಅಥವಾ ಮಹಾ ಒಕ್ಕೂಟದ ಉದಾಹರಣೆಗಳು

ಬದಲಾಯಿಸಿ

ಸಂಯುಕ್ತ ಅಥವಾ ಸಹ-ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನ

ಬದಲಾಯಿಸಿ

ಒಂದು ರಾಜ್ಯ, ಇನ್ನೊಂದು ರಾಜ್ಯದ ಸಂಯುಕ್ತ ಅಂಶವಾಗಿ, ಈ ಇನ್ನೊಂದು ರಾಜ್ಯ ಶಾಸನಬದ್ಧವಾಗಿ ಅಸ್ತಿತ್ವವನ್ನು ಮುಂದುವರೆಸಿದ್ದಲ್ಲಿ, ಮೊದಲನೇ ರಾಜ್ಯ ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನವಗುತ್ತದ್ದೆ.

ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನದ ಉದಾಹರಣೆಗಳು

ಬದಲಾಯಿಸಿ
  • ಬ್ರಿಟಿಷ್‌‌ ಕೊಲಂಬಿಯಾ ಕೆನಡಾ ದೊಂದಿಗೆ (೧೮೭೧)
  • ಏರಿತ್ರೆಅ ಇಥಿಯೋಪಿಯದೊಂದಿಗೆ (೧೯೫೧ ರಿಂದ ೧೯೬೨ರವರಗೆ)
  • ಜಿನಿವಾ ಸ್ವಿಟ್ಜರ್ಲ್ಯಾಂಡ್ ದೊಂದಿಗೆ(೧೮೧೫)
  • ನ್ಯೂಫೌಂಡ್ಲ್ಯಾಂಡ್ ಹಾಗು ಲಬ್ರಡೋರ್ ಕೆನಡಾ ದೊಂದಿಗೆ (೧೯೪೯)
  • ಟೆಕ್ಸಾಸ್, ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ

(ಹವಾಯಿ ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಒಂದು ಉದಾಹರಣೆ ಎಂದು ವಾದಿಸಬಹುದು, ಆದರೆ ಹವಾಯಿ ಮೊದಲು ರಾಜ್ಯತ್ವಇಲ್ಲದೆ ಸ್ವಾಧೀನವಗಿತ್ತು.)

ಮಿಶ್ರಿತ ಒಕ್ಕೂಟಗಳು

ಬದಲಾಯಿಸಿ

ಇಟಲಿಯಾ ಏಕೀಕರಣ ಒಕ್ಕೂಟಗಳ ಮಿಶ್ರವಿತ್ತು. ಈ ರಾಜ್ಯ ಸರ್ಡಿನಿಯಾ ರಾಜ್ಯದ ಸುತ್ತಲು ಸಂಘಟಿಸಲ್ಪಟ್ಟಿತು. ಹಲವು ರಾಜ್ಯಗಳು ಸ್ವಯಂಪ್ರೇರಣೆಯಿಂದ ಸರ್ಡಿನಿಯಾದೊಂದಿಗೆ ಸಂಯುಕ್ತವಾಗಿ ಇಟಲಿ ರಾಜ್ಯವನ್ನು ಸ್ತಾಪಿಸಿದವು. ಮಿಕ್ಕ, ಎರಡು ಸಿಸಿಲಿಗಳ ರಾಜ್ಯ ಹಾಗು ಪೋಪ್ ನ ರಾಜ್ಯಗಳನ್ನೂ, ವಶಪಡಿಸಿ ಹಾಗು ಸ್ವಾಧೀನಮಾಡಲಾಯಿತು.

ಜರ್ಮನಿಯಾ ಏಕೀಕರಣ ಅಂತಿಮವಾಗಿ ಒಂದು ಮಹಾ ಒಕ್ಕೂಟವಾಯಿತು, ಆದರೆ ಇದರ ಶುರುವಾದವಾಗಿದು, ಹಲವು ಚಿಕ್ಕ ಚಿಕ್ಕ ರಾಜ್ಯಗಳನ್ನು ಬಲಪ್ರಯೋಗದ ಮೂಲಕ ಸ್ವಾಧೀನ ಪಡೆಸಿಕೊಳಲು ೧೮೬೬ ರಲ್ಲಿ ಪ್ರುಸ್ಸಿಯ ಮಾಡಿದ ಮನಃಪೂರ್ವಕವಾದ ಯತ್ನದಿಂದ.

ಐತಿಹಾಸಿಕ ಒಕ್ಕೂಟಗಳು

ಬದಲಾಯಿಸಿ
  • ಬಲಗೆರಿಯನ್ ಏಕೀಕರಣ ೧೮೮೫, ೧೩೯೬ ಒತ್ತೊಮನ್ ವಶಪಡೆಸಿಕೊಂಡ ನಂತರ .
  • ಚೀನಾದೇಶದ ಪುನರೇಕೀಕರಣ (೧೯೨೮)
  • ಗೆರ್ಮನ್ ಪುನರೇಕೀಕರಣ
    • ಜರ್ಮನ್‌ ಏಕೀಕರಣ
    • ಅನ್ಸ್ಚ್ಳುಸ್ಸ್ (೧೯೩೮ ಣಜಿ ಪುನರೇಕೀಕರಣ)
  • ಇಟಲಿಯನ್ ಏಕೀಕರಣ ೧೮೧೫-೭೧.
  • ಪೋಲಿಷ್ ಪುನರೇಕೀಕರಣ ೧೯೧೮-೨೨.
  • ವಿಯೆಟ್ನಾಂ ವಿಯಾಟ್ನಾಂ ಯುದ್ಧದ ಕೊನೆಯಲ್ಲಿ ೧೯೭೬.
  • ಯೆಮೆನಿತೆ ಪುನರೇಕೀಕರಣ ೧೯೯೦.
  • ಡೆನ್ಮಾರ್ಕ್ ಹಾಗು ದಕ್ಷಿಣ ಜುಟ್ಲ್ಯಾಂಡ್ ೧೯೨೦.

ಏಕೀಕರಣ ಚಳುವಳಿಗಳು

ಬದಲಾಯಿಸಿ

ಹಲವು ಸಮಯಗಳಲ್ಲಿ ರಾಷ್ಟ್ರೀಯತಾವಾದಿಗಳ ಹಾಗು ಜನಾಂಗ/ಭಾಷವಾದಿಗಳ ಚಳುವಳಿಗಳು, ಪುನಃಸ್ಥಾಪನೆ ಅಥವಾ ಏಕೀಕರಣದ ವಿಚಾರವನ್ನು ಹಲವು ಜಾಗಗಳಲ್ಲಿ ಪ್ರೋತ್ಸಾಹಿಸಿದರು.

ಪುನರೇಕೀಕರಣ ವಿಭಾಗವಾಗಿದು ಪರಿಣಾಮಕ್ಕೊಳಗಾದ ಜಾಗ
(ಅತ್ಯಧಿಕ ವಿಸ್ತಾರ)
ಆಫ್ಘನ್ ಪುನರೇಕೀಕರಣ ೧೮೨೩ ಖ್ಯಬೆರ್-ಪಖ್ತುಂಖ್ವ ಹಾಗುಎಫ್ ಎ ಟಿ ಎ
ಬಲೋಚಿಸ್ತನ್
 ಅಫ್ಘಾನಿಸ್ತಾನ
ಆಫ್ರಿಕಾದ ಏಕೀಕರಣ ಎಂದು ಸಂಯುಕ್ತವಾಗದ ಆಫ್ರಿಕಾ
ಅಲ್ಬಂಯಾನ್ ಪುನರೇಕೀಕರಣ ೧೯೪೩  ಅಲ್ಬೇನಿಯ
 Greece (ಆಲ್ಬೇನಿಯನ್‌ ನೆಲಗಳು)
 ಮೆಸಡೋನಿಯ ಗಣರಾಜ್ಯ (ಆಲ್ಬೇನಿಯನ್‌ ನೆಲಗಳು)
 ಮೋಂಟೆನಿಗ್ರೋ (ಆಲ್ಬೇನಿಯನ್‌ ನೆಲಗಳು)
 ಸೆರ್ಬಿಯ (ಆಲ್ಬೇನಿಯನ್‌ ನೆಲಗಳು)
 ಕೊಸೊವೊ
ಅರಬ್ ಏಕೀಕರಣ ೧೨೫೮  ಅಲ್ಜೀರಿಯ
 ಬಹ್ರೇನ್
 ಕೊಮೊರೊಸ್
 ಜಿಬೂಟಿ
 ಈಜಿಪ್ಟ್
 ಇರಾಕ್
 ಜಾರ್ಡನ್
 ಕುವೈತ್
 ಲೆಬನನ್
 Libya
 ಮೌರಿಟೇನಿಯ
 ಮೊರಾಕೊ
 ಒಮಾನ್
 Palestinian territories
 ಕತಾರ್
 ಸೌದಿ ಅರೇಬಿಯಾ
 ಸೊಮಾಲಿಯ
 ಸುಡಾನ್
 ಸಿರಿಯಾ
 ಟುನೀಶಿಯ
 ಸಂಯುಕ್ತ ಅರಬ್ ಸಂಸ್ಥಾನ
 ಯೆಮೆನ್
ಅಂಗ್ಲೋ-ಇರಿಶ್ ಪುನರೇಕೀಕರಣ [ಸೂಕ್ತ ಉಲ್ಲೇಖನ ಬೇಕು] ೧೯೨೨  ಐರ್ಲೆಂಡ್‌ ಗಣರಾಜ್ಯ
 ಯುನೈಟೆಡ್ ಕಿಂಗ್ಡಂ
ಅರ್ಮೇನಿಯನ್ ಪುನರೇಕೀಕರಣ ೧೯೧೫  ಅರ್ಮೇನಿಯ
 ಅಜೆರ್ಬೈಜಾನ್
 ಜಾರ್ಜಿಯ (ದೇಶ)
 ಇರಾನ್
 ಟರ್ಕಿ
ಆಸ್ಟ್ರೋ-ಹಂಗರಿಯನ್‌ ಪುನರೇಕೀಕರಣ ೧೯೧೮  Austria
 ಬೋಸ್ನಿಯ ಮತ್ತು ಹೆರ್ಝೆಗೋವಿನ
 Croatia
 Czech Republic
 Hungary
 ಇಟಲಿ (ತ್ರೆನ್ತಿನೋ-ಅಲ್ಟೋ ಅಡಿಗೆ/ಸುಡ್ತಿರೋಲ್, ಗೋರಿಜ್ಯಾ ಪ್ರಾಂತ್ಯ, ತ್ರಿಎಸ್ತೆ ಪ್ರಾಂತ್ಯ , ಕಾಣಲೇ ಕಣಿವೆ)
 Poland(ಪಶ್ಚಿಮ ಗಳಿಸಿಯ)
 Romania (ಟ್ರಾನ್ಸಿಲ್ವೇನಿಯ)
 ಸೆರ್ಬಿಯ (ವೋಜ್ವೋಡಿನ)
 Slovakia
 Slovenia
 ಉಕ್ರೇನ್ (ಜ್ಯಕರ್ಪಟ್ಟಿಯ ಒಬ್ಲಾಸ್ಟ್, ಪೂರ್ವ ಗಳಿಸಿಯ)
ಬಲೋಚಿಸ್ತನ್ ಪುನರೇಕೀಕರಣ ಸಿ. ೧೯೦೦/೧೮೨೩  ಇರಾನ್ (ಸಿಸ್ತನ್ ಹಾಗು ಬಲುಚಿಸ್ತಾನ್)
 ಪಾಕಿಸ್ತಾನ (ಬಲೋಚಿಸ್ತನ್)
 ಅಫ್ಘಾನಿಸ್ತಾನ (ಬಲೋಚಿಸ್ತನ್)
ಬಲಗೆರಿಯನ್ ಪುನರೇಕೀಕರಣ ೧೯೧೩  Bulgaria
 ಮೆಸಡೋನಿಯ ಗಣರಾಜ್ಯ (ಸ್ಲಾವಿಕ್ ಭಾಗ)
 ಸೆರ್ಬಿಯ (ಬಲಗೆರಿಯನ್ ನೆಲಗಳು)
ಮಧ್ಯ ಅಮೆರಿಕ ಪುನರೇಕೀಕರಣ ೧೮೩೮  ಬೆಲೀಜ್
 ಕೋಸ್ಟಾ ರಿಕ
 ಎಲ್ ಸಾಲ್ವಡಾರ್
 ಗ್ವಾಟೆಮಾಲ
 ಹೊಂಡುರಾಸ್
 ನಿಕರಾಗುವ
ಚೀನಾದೇಶದ ಪುನರೇಕೀಕರಣ ೧೮೯೫/೧೯೪೯  ಚೀನಾ
 Taiwan
ಕಾಲೋಮ್ಬಿಯನ್ ಪುನರೇಕೀಕರಣ[ಸೂಕ್ತ ಉಲ್ಲೇಖನ ಬೇಕು] ೧೮೩೧  ಕೊಲೊಂಬಿಯ
 ಈಕ್ವಡಾರ್
 ಪನಾಮಾ
 ವೆನೆಜುವೆಲಾ
ಕಾಮ್ಮೊನ್ವೆಲ್ತ್ ಏಕೀಕರಣ ಸಿ. ೧೯೧೯  ಆಂಟಿಗುವ ಮತ್ತು ಬಾರ್ಬುಡ
 ಆಸ್ಟ್ರೇಲಿಯಾ
 ಬಹಾಮಾಸ್
 ಬಾಂಗ್ಲಾದೇಶ
 ಬಾರ್ಬಡೋಸ್
 ಬೆಲೀಜ್
 ಬೋಟ್ಸ್ವಾನ
 ಬ್ರುನೈ
 ಕ್ಯಾಮರೂನ್
 ಕೆನಡಾ
 Cyprus
 ಡೊಮಿನಿಕ
 ಗ್ಯಾಂಬಿಯ
 ಫಿಜಿ
 ಘಾನಾ
 ಗ್ರೆನಾಡ
 ಗಯಾನ
 India
 Jamaica
 ಕೀನ್ಯಾ
 ಕಿರಿಬಾಟಿ
 Lesotho
 ಮಲಾವಿ
 ಮಲೇಶಿಯ
 ಮಾಲ್ಡೀವ್ಸ್
 Malta
 ಮಾರಿಷಸ್
 ಮೊಜಾಂಬಿಕ್
 ನಮೀಬಿಯ
 ನೌರು
 ನ್ಯೂ ಜೀಲ್ಯಾಂಡ್
 ನೈಜೀರಿಯ
 ಪಾಕಿಸ್ತಾನ
 ಪಪುವಾ ನ್ಯೂಗಿನಿ
 ರ್ವಾಂಡ
 ಸೇಂಟ್ ಕಿಟ್ಸ್ ಮತ್ತು ನೆವಿಸ್
 ಸೇಂಟ್ ಲೂಷಿಯ
 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
 ಸಮೋಅ
 ಸೇಶೆಲ್ಸ್
 ಸಿಯೆರ್ರಾ ಲಿಯೋನ್
 ಸಿಂಗಾಪುರ
 ಸೊಲೊಮನ್ ದ್ವೀಪಗಳು
 ದಕ್ಷಿಣ ಆಫ್ರಿಕಾ
 ಶ್ರೀಲಂಕಾ
 ಸ್ವಾಜಿಲ್ಯಾಂಡ್
 ಟಾಂಜಾನಿಯ
 ಟೋಂಗಾ
 ಟ್ರಿನಿಡಾಡ್ ಮತ್ತು ಟೊಬೆಗೊ
 ತುವಾಲು
 ಉಗಾಂಡ
 ಯುನೈಟೆಡ್ ಕಿಂಗ್ಡಂ
 ವನುವಾಟು
 ಜಾಂಬಿಯ
ಯ್ಪ್ರಿಒತ್ ಪುನರೇಕೀಕರಣ ೧೯೭೪  Cyprus
 Northern Cyprus
 Akrotiri and Dhekelia
ಡೇನಿಷ್‌ ಪುನರೇಕೀಕರಣ ೧೮೬೪ (೧೯೨೦)  ಡೆನ್ಮಾರ್ಕ್
 Schleswig-Holstein
ಡಚ್‌ ಪುನರೇಕೀಕರಣ ೧೮೩೦ / ೧೮೩೯  Belgium (ಫ್ಳನ್ದೆರ್ಸ್)
 ನೆದರ್ಲ್ಯಾಂಡ್ಸ್
 France (ನೋರ್ಡ್-ಪಾಸ್ ಡೇ ಕಾಲಿಸ್)
ಪೂರ್ವ ಆಫ್ರಿಕಾ ಏಕೀಕರಣ ಎಂದು ಸಂಯುಕ್ತವಾಗದ  ಬುರುಂಡಿ
 ಕೀನ್ಯಾ
 ರ್ವಾಂಡ
 ಟಾಂಜಾನಿಯ
 ಉಗಾಂಡ
ಯುರೋಪೆಯನ್ ಏಕೀಕರಣ ಎಂದು ಸಂಯುಕ್ತವಾಗದ  Austria
 Belgium
 Bulgaria
 Cyprus
 Czech Republic
 ಡೆನ್ಮಾರ್ಕ್
 Estonia
 Finland
 France
 Germany
 Greece
 Hungary
 ಐರ್ಲೆಂಡ್‌ ಗಣರಾಜ್ಯ
 ಇಟಲಿ
 Latvia
 Lithuania
 Luxembourg
 Malta
 ನೆದರ್ಲ್ಯಾಂಡ್ಸ್
 Poland
 ಪೋರ್ಚುಗಲ್
 Romania
 Slovakia
 Slovenia
 Spain
 Sweden
 ಯುನೈಟೆಡ್ ಕಿಂಗ್ಡಂ
ಫಿಲಿಪಿನೋ ಪುನರೇಕೀಕರಣ ೧೮೭೮  ಫಿಲಿಪ್ಪೀನ್ಸ್
 ಮಲೇಶಿಯ (ಸಬಃ)
ಫಿನ್ನಿಶ್ ಪುನರೇಕೀಕರಣ ೧೯೪೦-೪೪  Finland
 Russia (ಕರೆಲಿಯ)
ಜರ್ಮನ್‌ ಹಾಗು ಆಸ್ತ್ರಿಯನ್ ಏಕೀಕರಣ ೧೯೪೫  Germany
 Austria
 Poland (ಸಿಲೇಸಿಯ, ಪೋಮ್ಮೆರನಿಯ)
 Russia (ಪೂರ್ವ ಪ್ರುಸ್ಸಿಯ)
 France (ಅಲ್ಸಕೆ-ಲೋರ್ರೈನೆ)
ಗ್ರೇಟರ್ ಅಮೆರಿಕ ಏಕೀಕರಣ ಎಂದು ಸಂಯುಕ್ತವಾಗದ  ಕೆನಡಾ
 ಮೆಕ್ಸಿಕೋ ಭಾಗಶಃ ಸ್ವೀಕರಿಸಲಾಗಿದೆ
 ಅಮೇರಿಕ ಸಂಯುಕ್ತ ಸಂಸ್ಥಾನ
ಗ್ರೀಕ್ ಪುನರೇಕೀಕರಣ ಮಧ್ಯಯುಗದ  Greece
 Cyprus
 ಟರ್ಕಿ (ಪೂರ್ವ ತ್ರಸೆ,ಪಶ್ಚಿಮ ಹಾಗು ವಾಯುವ್ಯ ಏಷಿಯಾ ಮೈನರ್‌, ಪೊಂತುಸ್)
 Bulgaria (ಪೂರ್ವ ರುಮೆಲಿಯ)
 ಅಲ್ಬೇನಿಯ (ಉತ್ತರ ಎಪಿರುಸ್ ಇದರಲ್ಲಿ ಉತ್ತರ ಅಪೋಲ್ಲೋನಿಯ (ಇಲ್ಲ್ಯ್ರಿಯ), ವ್ಲೋರೆ ಹಾಗು ಬೆರಟ್) ಸೇರಿದೆ
 ಮೆಸಡೋನಿಯ ಗಣರಾಜ್ಯ (ಮೊನಸ್ತಿರಿ ಜಾಗ ಇದರಲ್ಲಿ ಉತ್ತರ ನಗರ ಓಹ್ರಿದ್ ಹಾಗು ಸ್ತ್ರುಮಿಕಾದ ಭಾಗಗಳು ಹಾಗು ಗೆವ್ಗೆಲಿಜ) ಸೇರಿದೆ
ಹಂಗರಿಯನ್‌ ಪುನರೇಕೀಕರಣ ೧೯೪೪  Croatia
 Hungary
 Romania (ಟ್ರಾನ್ಸಿಲ್ವೇನಿಯ)
 ಸೆರ್ಬಿಯ (ವೋಜ್ವೋಡಿನ)
 Slovakia
 ಉಕ್ರೇನ್ (ಜ್ಯಕರ್ಪಟ್ಟಿಯ ಒಬ್ಲಾಸ್ಟ್)
 Slovenia (ಪ್ರೆಕ್ಮುರ್ಜೆ)
 Austria (ಬುರ್ಗೆನ್ಲ್ಯಾಂಡ್)
ಇಬೆರಿಯನ್ ಪುನರೇಕೀಕರಣ ೧೫೮೦–೧೬೪೦  ಪೋರ್ಚುಗಲ್
 Spain
ಇಂಡೋ-ಚಿನೆಸೆ ಪುನರೇಕೀಕರಣ [೧] Archived 2008-05-29 ವೇಬ್ಯಾಕ್ ಮೆಷಿನ್ ನಲ್ಲಿ. ೧೯೫೪  ಕಾಂಬೋಡಿಯ
 ಲಾವೋಸ್
 ವಿಯೆಟ್ನಾಮ್
ಭಾರತದ ಪುನರೇಕೀಕರಣ[ಸೂಕ್ತ ಉಲ್ಲೇಖನ ಬೇಕು] ೧೯೪೭  India
 ಬಾಂಗ್ಲಾದೇಶ
 ಪಾಕಿಸ್ತಾನ(ಇಂಡೋ-ಆರ್ಯನ್ ಮಾತಾಡುವ ಜಾಗಗಳು)
 ಬರ್ಮಾ
 ಶ್ರೀಲಂಕಾ
 ಮಾಲ್ಡೀವ್ಸ್
ಇರಾನಿಯನ್ ಪುನರೇಕೀಕರಣ ೧೮೦೦  ಅಫ್ಘಾನಿಸ್ತಾನ
 ಅರ್ಮೇನಿಯ
 ಅಜೆರ್ಬೈಜಾನ್
 ಜಾರ್ಜಿಯ (ದೇಶ)
 ಇರಾನ್
 ತಾಜಿಕಿಸ್ತಾನ್
 ತುರ್ಕ್ಮೇನಿಸ್ಥಾನ್
 ಉಜ್ಬೇಕಿಸ್ಥಾನ್
 ಪಾಕಿಸ್ತಾನ(ಖ್ಯಬೆರ್-ಪಖ್ತುಂಖ್ವ,ಎಫ್ ಎ ಟಿ ಎ ಹಾಗು ಬಲೋಚಿಸ್ತನ್)
ಇರಿಶ್ ಪುನರೇಕೀಕರಣ ೧೯೨೦-೨೨  ಐರ್ಲೆಂಡ್‌ ಗಣರಾಜ್ಯ
 ಯುನೈಟೆಡ್ ಕಿಂಗ್ಡಂ (ಉತ್ತರ ಐರ್ಲೆಂಡ್‌‌)
ಇಸ್ಲಾಮಿಕ್ ಏಕೀಕರಣ ಎಂದು ಸಂಯುಕ್ತವಾಗದ ಮುಸ್ಲಿಮ ಜಗತ್ತು
ಇಸ್ರೇಲ್-ಪಲೆಸ್ತಿನೆ ಪುನರೇಕೀಕರಣ ೧೯೪೮  ಇಸ್ರೇಲ್
 Palestinian territories
ಕೊರೆಯನ್ ಪುನರೇಕೀಕರಣ ೧೯೪೫  ಉತ್ತರ ಕೊರಿಯಾ
 ದಕ್ಷಿಣ ಕೊರಿಯಾ
ಲ್ಯಾಟಿನ್ ಅಮೆರಿಕನ್ ಒಕ್ಕೂಟ ಎಂದು ಸಂಯುಕ್ತವಾಗದ ಲ್ಯಾಟಿನ್ ಅಮೆರಿಕ
ಕೆರಿಬಿಯನ್
ಲುಬ್ಲಿನ್ ಒಕ್ಕೂಟ[ಸೂಕ್ತ ಉಲ್ಲೇಖನ ಬೇಕು] ೧೯೩೯  Lithuania (ವಿಲ್ನಿಉಸ್ ಕೌಂಟಿ)
 ಬೆಲಾರುಸ್
 Poland
 ಉಕ್ರೇನ್ (ಪಶ್ಚಿಮ ಉಕ್ರೈನೆ)
ಮೆಸಡೊನಿಯನ್‌ ಪುನರೇಕೀಕರಣ ೧೯೧೩  Bulgaria (ಲಗೊಎವ್ಗ್ರದ್)
 Greece (‌‌ಏಜಿಯಾನ್‌ ಮೆಸಿಡೋನಿಯಾ)
 ಮೆಸಡೋನಿಯ ಗಣರಾಜ್ಯ
ಮಲಯ ಪುನರೇಕೀಕರಣ ೧೯೬೫  ಸಿಂಗಾಪುರ
 ಮಲೇಶಿಯ
ಮೊಂಗೊಲಿಯನ್ ಪುನರೇಕೀಕರಣ ೧೯೧೧  ಮಂಗೋಲಿಯ
 ಚೀನಾ (ಆಂತರಿಕ ಮಂಗೋಲಿಯಾ)
 Russia (ತುವ)
ನೆಥೆರ್ಲನ್ದಿಕ್ ಪುನರೇಕೀಕರಣ ೧೮೩೯  Belgium
 France (ನೋರ್ಡ್-ಪಾಸ್ ಡೇ ಕಾಲಿಸ್)
 Luxembourg
 ನೆದರ್ಲ್ಯಾಂಡ್ಸ್
ರೊಮಾನಿಯನ್ ಪುನರೇಕೀಕರಣ ೧೯೪೪  ಮಾಲ್ಡೋವ
 Romania
ರುಸ್ಸಿಯ ಹಾಗು ಬೆಲಾರುಸ್ ಒಕ್ಕೂಟ ೧೯೯೧  ಬೆಲಾರುಸ್
 Russia
ಸ್ಕ್ಯಾಂಡಿನೇವಿಯನ್‌ ಪುನರೇಕೀಕರಣ[ಸೂಕ್ತ ಉಲ್ಲೇಖನ ಬೇಕು] ೧೫೩೬  ಡೆನ್ಮಾರ್ಕ್
 Sweden
 ನಾರ್ವೇ
 ಐಸ್ಲೆಂಡ್
 Greenland
 Finland
 Åland Islands
ಸೆರ್ಬಿಯನ್ ಪುನರೇಕೀಕರಣ ೧೯೯೨  ಬೋಸ್ನಿಯ ಮತ್ತು ಹೆರ್ಝೆಗೋವಿನ (ರೆಪುಬ್ಲಿಕ ಸ್ರ್ಪಸ್ಕ)
 Croatia (ಸೆರ್ಬಿಯನ್ ಕ್ರಜಿನ)
 ಕೊಸೊವೊ (ಸೆರ್ಬಿಯ, ಕೊಸೊವೊದ ಸ್ವಘೋಷಿತ ಸ್ವಾತಂತ್ರ್ಯ ಗುರುತಿಸುವುದಿಲ್ಲ ಹಾಗು ಅದ್ದನ್ನು ಸೆರ್ಬಿಯ ದ ಒಂದು ಪ್ರಾಂತ್ಯವೆಂದು ಭಾವಿಸುತ್ತದ್ದೆ)
 ಮೋಂಟೆನಿಗ್ರೋ
 ಸೆರ್ಬಿಯ
ಸ್ಲಾವಿಕ್ ಒಕ್ಕೂಟ ಎಂದು ಸಂಯುಕ್ತವಾಗದ ಪೂರ್ವ ಸ್ಲಾವ್ಸ್ (ಪೂರ್ವ ರಷ್ಯನ್ನರು)
ಪಶ್ಚಿಮ ಸ್ಳವ್ಸ್
ದಕ್ಷಿಣ ಸ್ಳವ್ಸ್
Slovenian ಏಕೀಕರಣ ಎಂದು ಸಂಯುಕ್ತವಾಗದ  Slovenia


ಸೊಮಾಲಿ ಏಕೀಕರಣ ಎಂದು ಸಂಯುಕ್ತವಾಗದ  ಜಿಬೂಟಿ

 ಕೀನ್ಯಾ
 ಸೊಮಾಲಿಯ
ಪಷ್ಟುನ್ ಪುನರೇಕೀಕರಣ 1823 ಖ್ಯಬೆರ್ ಪಖ್ತುಂಖ್ವಹಾಗುಎಫ್ ಎ ಟಿ ಎ
ಬಲೋಚಿಸ್ತನ್
 ಅಫ್ಘಾನಿಸ್ತಾನ(ಪಷ್ಟುನ್ ಭಾಗಗಳು)
ಟ್ರನ್ಸ್ಕೌಕಸಿಅನ್ ಪುನರೇಕೀಕರಣ[ಸೂಕ್ತ ಉಲ್ಲೇಖನ ಬೇಕು] ೧೯೧೮–೧೯೩೬  ಅರ್ಮೇನಿಯ
 ಅಜೆರ್ಬೈಜಾನ್
 ಜಾರ್ಜಿಯ (ದೇಶ)
ತುರನಿಕ್ ಪುನರೇಕೀಕರಣ (ಉರಲೋ-ಅಲ್ತಿಕ್) ೧೯೨೨  ಅಜೆರ್ಬೈಜಾನ್
 Finland
 Hungary
 ಕಜಾಕಸ್ಥಾನ್
 Kyrgyzstan
 ತುರ್ಕ್ಮೇನಿಸ್ಥಾನ್
 ಟರ್ಕಿ
 ಉಜ್ಬೇಕಿಸ್ಥಾನ್
Northern Cyprus ಉತ್ತರ ಕಯಪ್ರುಸ್ ನ ತುರ್ಕಿಶ್ ಗಣರಾಜ್ಯ
ಟೆಂಪ್ಲೇಟು:Country data Udmurtiaಉದ್ಮುರ್ತಿಯ
ಟೆಂಪ್ಲೇಟು:Country data Tatarstanತಟರ್ಸ್ತನ್
ಟೆಂಪ್ಲೇಟು:Country data Chuvashiaಚುವಶಿಯ
ಟೆಂಪ್ಲೇಟು:Country data Mordoviaಮೊರ್ದೊವಿಯ
ಮಂಗೋಲಿಯಮಂಗೋಲಿಯಾ
ಟೆಂಪ್ಲೇಟು:Country data Bashkortostanಬಸ್ಹ್ಕೊರ್ತೊಸ್ತನ್
[69] ಉತ್ತರ ಕೊರಿಯ
[58]ದಕ್ಷಿಣ ಕೊರಿಯಾ
[64] ಜಪಾನ್‌
ಅಮೆರಿಕದ ಸ್ಥಳೀಯ ಜನರು
ವೆಸ್ಟ್ ಇಂಡಿಸ್ ೧೯೬೨  Anguilla
 ಆಂಟಿಗುವ ಮತ್ತು ಬಾರ್ಬುಡ
 ಬಾರ್ಬಡೋಸ್
 Cayman Islands
 ಡೊಮಿನಿಕ
 ಗ್ರೆನಾಡ
 Jamaica
 Montserrat
 ಸೇಂಟ್ ಕಿಟ್ಸ್ ಮತ್ತು ನೆವಿಸ್
 ಸೇಂಟ್ ಲೂಷಿಯ
 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
 ಟ್ರಿನಿಡಾಡ್ ಮತ್ತು ಟೊಬೆಗೊ
 Turks and Caicos Islands
ಯುಗೊಸ್ಲಾವಿಯನ್ ಪುನರೇಕೀಕರಣ ೧೯೯೨  ಬೋಸ್ನಿಯ ಮತ್ತು ಹೆರ್ಝೆಗೋವಿನ
 Croatia
 ಕೊಸೊವೊ
 ಮೆಸಡೋನಿಯ ಗಣರಾಜ್ಯ
 ಮೋಂಟೆನಿಗ್ರೋ
 ಸೆರ್ಬಿಯ
 Slovenia

ಅಂತರರಾಷ್ಟ್ರೀಯ ಹಾಗು ಭೂಖಂಡದ ಒಕ್ಕೂಟಗಳು

ಬದಲಾಯಿಸಿ

20ನೇ ಶತಮಾನದ ಕೊನೆಯಲ್ಲಿ, ಪ್ರಾದೇಶಿಕ ಚಳುವಳಿಗಳು ಅಲ್ಲದೆ, ಅಂತರರಾಷ್ಟ್ರೀಯ ಸಂಘಟನೆಗಳು ಪ್ರಾರಂಭವಾದವು.

ಪ್ರಸ್ತುತ ಅಂತರರಾಷ್ಟ್ರೀಯ ಒಕ್ಕೂಟಗಳು:

  • ಆಫ್ರಿಕಾದ ಒಕ್ಕೂಟ (ಎ ಯು)
  • ಯುರೋಪೆಯನ್ ಒಕ್ಕೂಟ (ಇ ಯು)
  • ದಕ್ಷಿಣ ಅಮೆರಿಕ ದೇಶಗಳ ಒಕ್ಕೂಟ (ಯು ಏನ್ ಎ ಎಸ ಯು ಅರ)

ಉದ್ದೇಶಿತ ಅಂತರರಾಷ್ಟ್ರೀಯ ಒಕ್ಕೂಟಗಳು:

  • ಅರಬ್ ಒಕ್ಕೂಟ, ಅರಬ್ ಲೀಗ್‌ನಿಂದ
  • ಏಷ್ಯಾನ್ ಒಕ್ಕೂಟ, ಏಷ್ಯಾ ಸಹಕಾರ ಸಂವಾದದಿಂದ
  • ಸೆಂಟ್ರಲ್ ಏಶಿಯನ್ ಯೂನಿಯನ್
  • ಕಾಮ್ಮುನಿಟಿ ಆಫ್ ಲ್ಯಾಟಿನ್ ಅಮೆರಿಕನ್ ಹಾಗು ಕಾರಿಬ್ಬೆಯನ್ ರಾಜ್ಯಗಳು, ರೀಓ ಗ್ರೂಪ್ನಿಂದ ಹಾಗು ಕಾರಿಕೊಂ
  • ಉತ್ತರ ಅಮೆರಿಕನ್ ಒಕ್ಕೂಟ, ಉತ್ತರ ಅಮೆರಿಕನ್ ಮುಕ್ತ ವಾಣಿಜ್ಯ ಒಪ್ಪಂದ
  • ಪಸಿಫಿಕ್ ಒಕ್ಕೂಟ, ಪಸಿಫಿಕ್ ಇಸ್ಲಾನ್ದ್ಸ್ ಫಾರುಂನಿಂದ

ಅಂತರರಾಷ್ಟ್ರೀಯ ಒಕ್ಕೂಟಗಳಾಗಿ ವಿಕಸಿಸುವ ಯೋಜನೆ ಇರುವ ಸಂಘಟನೆಗಳು :

  • ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಎ ಸಿ ಇ ಎ ಏನ್)
  • ಕಾರಿಬ್ಬೆಯನ್ ಕಾಮ್ಮುನಿಟಿ (ಕಾರಿಕೊಂ)
  • ಮಧ್ಯ ಅಮೆರಿಕನ್ ಅನುಕಲನ ಮಂಡಲ (ಸಿ ಐ ಸಿ ಎ)
  • ಗಲ್ಫ್ಇನ ಅರಬ್ ರಾಜ್ಯಗಳ ಸಹಕಾರ ಸಭೆ (ಸಿ ಸಿ ಎ ಎಸ ಜಿ)
  • ಯುರೇಷಿಯಾ ಆರ್ಥಿಕ ಸಮುದಾಯ (ಯುರಅಸಎಕ)
  • ಈಶಾನ್ಯ ಕೆರೆಬಿಯನ್ ರಾಜ್ಯಗಳ ಸಂಘ (ಓ ಇ ಸಿ ಎಸ)
  • ಪ್ರಾದೇಶಿಕ ಸಹಕಾರ ಸದಸ್ಯ ರಾಜ್ಯಗಳಿಗಾಗಿ ದಕ್ಷಿಣ ಏಷ್ಯಾ ಸಂಸ್ಥೆ (ಸಾರ್ಕ್)
  • ಒಕ್ಕೂಟ ರಾಜ್ಯ

ಉಲ್ಲೇಖಗಳು

ಬದಲಾಯಿಸಿ
  1. This is often seen as a ಸಂಯುಕ್ತ ಒಕ್ಕೂಟ but is closer to an ಸಂಯೋಜಿಸುವುದು ಒಕ್ಕೂಟ as the four colonies were dissolved, their territories becoming provinces in a unitary ರಾಜ್ಯ without any recognition as fixed constitutional entities
  2. ". . . that no Alteration be made in Laws which concern private Right, except for evident Utility of the Subjects within Scotland " - Article XVIII of the Treaty of ಒಕ್ಕೂಟ

ಇವನ್ನೂ ನೋಡಿ

ಬದಲಾಯಿಸಿ
  • ಒಕ್ಕೂಟ (disambiguation)
  • Constituent countries
  • Confederation
  • ಸಂಯುಕ್ತ ಒಕ್ಕೂಟ
  • Real ಒಕ್ಕೂಟ