ಜಪಮಾಲೆಯು ಸಾಮಾನ್ಯವಾಗಿ ಹಿಂದೂಗಳು ಮತ್ತು ಬೌದ್ಧರಿಂದ ಬಳಸಲಾಗುವ, ಸಾಮಾನ್ಯವಾಗಿ ೧೦೮ ಮಣಿಗಳಿಂದ ತಯಾರಿಸಿದ ಆದರೆ ಇತರ ಸಂಖ್ಯೆಗಳನ್ನೂ ಬಳಸಬಹುದಾದ ಮಣಿಗಳ ಸಮೂಹ. ಜಪಮಾಲೆಗಳನ್ನು ಪಠಿಸುವಾಗ, ಅಥವಾ ಮಾನಸಿಕವಾಗಿ ಮಂತ್ರ ಅಥವಾ ದೇವರ ನಾಮಗಳನ್ನು ಪುನರಾವರ್ತಿಸುವಾಗ ಎಣಿಕೆ ಇಡಲು ಬಳಸಲಾಗುತ್ತದೆ. ಈ ಸಾಧನೆಯನ್ನು ಸಂಸ್ಕೃತದಲ್ಲಿ ಜಪವೆಂದು ಕರೆಯಲಾಗುತ್ತದೆ.

"https://kn.wikipedia.org/w/index.php?title=ಜಪಮಾಲೆ&oldid=424412" ಇಂದ ಪಡೆಯಲ್ಪಟ್ಟಿದೆ