ಚಿತ್ರಲೇಖ
ಟೆಂಪ್ಲೇಟು:Infobox film/short description
ಚಿತ್ರಲೇಖ |
---|
ಚಿತ್ರಲೇಖ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ವಿ.ಸೋಮಶೇಖರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಸ್.ರಾಘವೇಂದ್ರ. ದೇವರಾಜ್ ಹಾಗೂ ಶ್ರುತಿ ಅಭಿನಯದ ಚಿತ್ರವಾಗಿದೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
ಪಾತ್ರ
ಬದಲಾಯಿಸಿ- ದೇವರಾಜ್
- ಶ್ರುತಿ
- ಪ್ರಮೀಳಾ ಜೋಷಾಯ್
- ದೊಡ್ಡಣ್ಣ
- ಸುಧೀರ್
- ಸುಂದರ್ ರಾಜ್
- ರಮೇಶ್ ಭಟ್
- ಕೀರ್ತಿ
- ಅವಿನಾಶ್
- ಮನು
- ಸದಾಶಿವ ಬ್ರಹ್ಮಾವರ
- ಸಿಹಿ ಕಹಿ ಚಂದ್ರು
- ರತ್ನಾಕರ್
- ಬಿ.ಕೆ.ಶಂಕರ್
- ಎಂ.ಎಸ್.ಕಾರಂತ್
- ಸರಿಗಮ ವಿಜಿ
- ಕುಣಿಗಲ್ ವಸಂತ್
- ಕುಣಿಗಲ್ ರಾಮನಾಥ್
- ಅಶ್ವಥ್ ನಾರಾಯಣ್
- ಶನಿ ಮಹದೇವಪ್ಪ
- ಗಂಗೂರ್
- ಚಂದ್ರಶೇಖರ್
- ಧರಣಿಧರ್
- ಸಂಪಂಗಿ
- ಮೈಕೋ ಸೀತಾರಾಮ್
- ಲಕ್ಷ್ಮಣ್
- ಭಾಗ್ಯಶ್ರೀ
- ಹೇಮಲತಾ
- ಸರೋಜಾ ಶ್ರೀಶೈಲಂ
- ಆಶಾ