ಹಿಂದೂ ಧರ್ಮದ ಬಗ್ಗೆ ವಿತಂಡವಾದ

ಬದಲಾಯಿಸಿ

-– ಡಾ.ಎಂ.ಚಿದಾನಂದಮೂರ್ತಿಬೆಂಗಳೂರು Thu, 03/12/2015 - 01:00 ಡಾ.ಎಂ.ಎಂ. ಕಲಬುರ್ಗಿ­ಯವರು ಈಚೆಗೆ ಗದಗಿ­ನಲ್ಲಿ ಮಾತನಾಡುತ್ತಾ ‘ಹಿಂದೂ’ ಎಂಬ ಧರ್ಮವೇ ಇಲ್ಲ ಎಂಬ ವಿತಂಡವಾದವನ್ನು ಮಂಡಿಸಿರುವುದು ವರದಿಯಾಗಿದೆ. ‘ಧರ್ಮ’ ಶೀರ್ಷಿಕೆಯಡಿ ‘ಹಿಂದೂ’ ಎಂದು ದಾಖಲಿಸಲು ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ‘ಹಿಂದೂ ವಿವಾಹ ಕಾನೂನು’ ಇದೆ. ಕೋಲ್ಕತ್ತದ ಒಂದು ಮಠವು ತಾನು ‘ಹಿಂದೂ’ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿಕೊಂಡಾಗ ಸುಪ್ರೀಂಕೋರ್ಟ್‌ ಪೂರ್ಣ ಪೀಠವು 1995ರಲ್ಲಿ ತೀರ್ಪು ನೀಡಿ ಅದು ‘ಹಿಂದೂ ಧರ್ಮ’ಕ್ಕೆ ಸೇರಿದ ಮಠವೆಂಬ ಐತಿಹಾಸಿಕ ತೀರ್ಪು ನೀಡಿದೆ.

ಗಾಂಧೀಜಿ ತಮ್ಮನ್ನು ‘ಸನಾತನಿ ಹಿಂದೂ’ ಎಂದೇ ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರು 1893ರಲ್ಲಿ ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ತಮ್ಮನ್ನು ‘ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. 12–13ನೇ ಶತಮಾನಗಳಲ್ಲಿ ನೇಪಾಳವನ್ನು ಆಳಿದ ‘ಕರ್ನಾಟ ಕುಲ’ದ ದೊರೆಗಳನ್ನು ನೇಪಾಳದ ಇತಿಹಾಸಕಾರರು ‘ಶ್ರೇಷ್ಠ ಹಿಂದೂ’ಗಳೆಂದೇ ಕರೆದಿದ್ದಾರೆ. ಸಿದ್ಧಗಂಗಾ ಶ್ರೀಗಳು ‘ಹಿಂದೂ ಧರ್ಮದ ಉದ್ಧಾರವೇ ಜಗತ್ತಿನ ಉದ್ಧಾರ, ಹಿಂದೂ ಧರ್ಮದ ನಾಶ ಜಗತ್ತಿನ ವಿನಾಶ’ ಎಂದಿದ್ದಾರೆ. ಅವರೇ ಇನ್ನೊಂದೆಡೆ ‘ವೀರಶೈವವು (ಲಿಂಗಾಯತ) ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದಿದ್ದಾರೆ. ಶಿವರಾಮ ಕಾರಂತ, ಸಿದ್ಧಯ್ಯ ಪುರಾಣಿಕ, ವೀರೇಂದ್ರ ಹೆಗ್ಗಡೆ ಮೊದಲಾದವರು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ.

ಡಾ. ಎಸ್‌.ರಾಧಾಕೃಷ್ಣನ್‌ ಅವರಂತಹ ಶ್ರೇಷ್ಠ ತತ್ವಜ್ಞಾನಿಗಳು ಹಿಂದೂ ಧರ್ಮದ ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಕೃತಿಗಳನ್ನು ಬರೆದಿದ್ದಾರೆ. ‘ಹಿಂದೂ ಧರ್ಮ’ದ ಇರುವಿಕೆಯನ್ನೇ ಪ್ರಶ್ನಿಸುವುದು ಸಾಮಾನ್ಯ ಜ್ಞಾನದ ಕೊರತೆಯೆಂದು ವಿಷಾದದಿಂದ ಹೇಳಬೇಕಾಗಿದೆ. ‘ಹಿಂದೂ’ ಎಂಬ ಧರ್ಮವೇ ಇಲ್ಲ ಎಂಬ ಕಲಬುರ್ಗಿ ಅವರ ವಾದವು ಅಪ್ರಸ್ತುತ.{Bschandrasgr ೦೯:೫೩, ೧೨ ಮಾರ್ಚ್ ೨೦೧೫ (UTC)ಸದಸ್ಯ:Bschandrasgrಚರ್ಚೆ}

ಹಿಂದೂ ಎಂಬ ಶಬ್ದವು ವಿಶಾಲತೆಯ ಅರ್ಥವನ್ನು ಹೊಂದಿದೆ. ಅಂದರೆ ತನ್ನಲ್ಲಿ ಎಲ್ಲವನ್ನು ಅಡಗಿಸಿಟ್ಟುಕೊಂಡಿದೆ.

ಬದಲಾಯಿಸಿ

ಈ ಹಿಂದು ಹೆಸರು ಬರಲು ನನ್ನ ತಿಳುವಳಿಕೆ ಬಂದಂತೆ ಹೀಗಿರಬಹುದು. ಆದರೂ ಒಪ್ಪುವಂತಹುದಾಗಿದೆ. ಪರ್ಷಿಯನ್ನ ಭಾಷಿಕರು ಭಾರತಕ್ಕೆ ಬಂದು ಸಿಂಧೂ ನಾಗರಿಕತೆಯೆಂದು ಹೇಳದೆ, ಹಿಂದೂ ನಾಗರಿಕತೆಯೆಂದು ಹೇಳಿದ್ದು ಈಗ ಹಿಂದೂ ಎಂಬ ಪದ ಆಡು ಭಾಷೆಯಾಗಿ ಭಾರತೀಯ ಧರ್ಮಗಳೆಲ್ಲವೂ "ಹಿಂದೂ ಧರ್ಮ" ಎಂದು ಕರೆಯಲ್ಪಡುತ್ತಿವೆ: ಎಂಬುದು ಕಾಲ್ಪನಿಕವಲ್ಲ. ಇದು ಸತ್ಯ . ಮೂಲ ಭಾರತೀಯ ಧರ್ಮದವರೆಲ್ಲರೂ ಹಿಂದೂಗಳೇ. ಯಾಕೆಂದರೆ , ಗೊತ್ತು ಗುರಿಯಿಲ್ಲದ ಪಾಶ್ಚಾತ್ಯರ ರಾತ್ರಿ 12 ಗಂ.ಗೆ ವಾರ ಬದಲಾಗುತ್ತದೆ ಮತ್ತು ದಿನಾಂಕಗಳನ್ನು ನಂಬುತ್ತೀರಲ್ಲವೇ. ಭಾರತೀಯ ವಿದ್ವಾಂಸರ ಭೂಗೋಲ ನಿಖರತೆಯನ್ನು ನಂಬದೇ ಪಂಚಾಂಗ ಸುಳ್ಳು ಎಂದು ಹೇಳುತ್ತೀರಲ್ಲ. ಹಾಗೆಯೇ ಭಾರತೀಯ ಆಚಾರ - ವಿಚಾರಗಳೂ , ನೀತಿಗಳು ಸಂಸ್ಕಾರವನ್ನ ಬಿಂಬಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಠ್ಯತೆಯಿದೆ. ಕಾರಣ ಪ್ರಪಂಚದಲ್ಲಿನ ಧರ್ಮಿಗಳೆಲ್ಲರೂ ಭಾರತೀಯರನ್ನೂ ಬಯ್ಯುವದಕ್ಕಾಗಿ ಏನೆಲ್ಲಾ ಹುಡುಕಿ "ಮೂರ್ತಿ ಪೂಜ" ಕರೆಂದು ಹೀಯಾಳಿಸುತ್ತಾರೆ. ಯಾರೇನು ಹೇಳಲಿ ಭಾರತೀಯ ಧರ್ಮಗಳ ಶ್ರೇಷ್ಠತೆಯನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಧರ್ಮವು " ಶಾಂತಿ, ಅಹಿಂಸೆ, ಮಾನವೀಯತೆಯನ್ನು ಸಾರಿದೆ. ಸೂಗೂರಯ್ಯ ಹಿರೇಮಠ (ಚರ್ಚೆ) ೧೫:೦೪, ೧೩ ಜನವರಿ ೨೦೧೯ (UTC)

ವೈಚಾರಿಕ ದೃಷ್ಟಿ

ಬದಲಾಯಿಸಿ
  • ಮೇಲೆ ನಾನು ಬರೆದ ವಿಚಾರಗಳೆಲ್ಲಾ ವಿದ್ವಾಂಸರು, ಧ್ರಮಶ್ರದ್ಧೆಯುಳ್ಳವರು ಹೇಳಿದ ಮಾತುಗಳು. ಹಿಂದೂ ಧರ್ಮವೆಂದಾಗಲೆಲ್ಲಾ ಸಾಮಾನ್ಯವಾಗಿ ಪ್ರಧಾನವಾದ ವೇದ ಉಪನಿಷತ್ತು, ಪುರಾಣಗಳ ದೇವ -ದೇವತೆಗಳ ಪೂಜಕರು ಎದ್ದು ಕಾಣುವರು. ವಾಸ್ತವಾಗಿ ಅವುಗಳನ್ನು ನಂಬದವರೂ ಹಿಂದೂಗಳಾಗಿದ್ದಾರೆ. ಪ್ರಾಚೀನ ಕಾಲದಿಂದ ಭಾರತದಲ್ಲಿ ಬದುಕಿ ಬಾಳಿದ ನಾಸ್ತಿಕರೂ ಹಿಂದೂಗಳಾಗಿದ್ದಾರೆ. ವೇದ ಪುರಾಣಗಳಲ್ಲಿಲ್ಲದ ದೆವ್ವ-ಭೂತಗಳನ್ನೇ ಪೂಜೆ ಮಾಡವವರೂ ಹಿಂದೂಗಳೇ. ಪುರಾಣಗಳ ಕಾಲದ ನಂತರ ಹುಟ್ಟಿದ ಮಾರಮ್ಮನನ್ನು ನಂಬುವವರೂ ಹಿಂದೂಗಳೇ. ಕಾಪಾಲಿಕರೂ ಹಿಂದೂಗಳೇ,
  • ಪರ್ಷಿಯನ್ನರು ಭಾರತದಲ್ಲಿದ್ದ ವೈದಿಕ ಬೌದ್ಧ ಜೈನ ಮತ್ತು ಇತರ ಎಲ್ಲಾ ಭಾರತ ವಾಸಿಗಳನ್ನು ಹಿಂದೂ ಎಂದು ಕರೆದರು. ಭಾರತದ ಜನರ - ಹಿಂದೂ ದೇಶದ ಜನರ ಧರ್ಮ ಯಾವುದೇ ಧರ್ಮವೇ (ಮತ) ಇಲ್ಲದ ಜನರು ಇದ್ದಾರೋ ಅವರೆಲ್ಲರೂ ಸೇರಿ ಹಿಂದೂ ಧರ್ಮ!! ಕಲ್ಬರ್ಗಿಯವರು ಹೇಳಿದ್ದರಲ್ಲಿ ಅರ್ಥವಿದೆ. ಏಕೆಂದರೆ ಹಿಂದೂ ಧರ್ಮಕ್ಕೆ ಸೀಮಿತವಾಗಿ ಯಾವುದೇ ಗ್ರಂಥವಿಲ್ಲ, ಯಾವುದೇ ಒಂದು ದೇವರಿಲ್ಲ, ಯಾವುದೇ ಒಂದು - ಒಂದೇ ಬಗೆಯ ಧಾರ್ಮಿಕ- ಸಾಮಾಜಿಕ ಪದ್ದತಿ ಇಲ್ಲ. ಸುಪ್ರೀಮ್ ಕೋರ್ಟು ಹಿಂದೂ ಧರ್ಮ ಬಾರತದ ಒಂದು ಜೀವನ ಪದ್ದತಿ ಎಂದಿದೆ. ಪಾರ್ಸಿಗಳು ಹಿಂದೂ ಜನರು ಎಂದು ಕರೆದರೆ - ಬ್ರಿಟಿಷರು ಅದನ್ನು ಹಿಂದೂ ಧರ್ಮ ಎಂದು ಆಡಳಿತದ ಅನುಕೂಲ ದೃಷ್ಠಿಯಿಂದ ಕರೆದರು. ಕೊನೆಗೆ ಅದೇ ಶಾಶ್ವತವಾಯಿತು. ಗಾಂಧೀಜಿ ಅನೇಕ ಜಾತಿ ಮತ ಪದ್ದತಿಗಳನ್ನು ಒಂದುಗೂಡಿಸಿ ಅದರಲ್ಲಿ ಒಗ್ಗಟ್ಟು ತರಲು ಹಿಂದೂಧರ್ಮ ಪದ ಉಪಯೊಗಿಸಿದರು. ಮತ್ತು ಮದನ ಮೋಹನ ಮಾಳವೀಯರು ಕೂಡಾ ಅದೇ ಉದ್ದೇಶಕ್ಕಾಗಿ "ಹಿಂದೂ ಮಹಾಸಭಾ' ಎಂಬ ಸಂಸ್ಥೆಯನ್ನ ಸ್ಥಾಪಿಸಿ ಬೆಳೆಸಿದರು. ಕಲಬರ್ಗಿಯವರು ಹೇಳಿದ್ದು ನಿಜವಾದರೂ ಜನರಲ್ಲಿ ಒಗ್ಗಟ್ಟು ಸಮಾನತೆಗಾಗಿ ಹಿಂದೂ ಧರ್ಮ ಒಪ್ಪಬೇಕಾಗಿದೆ. ರಿಲಿಜಿಯನ್ ಒಂದೇ ಸಿದ್ದಾಂತದ ಮತ; ಎಲ್ಲರ/ ಸಾಮೂಹಿಕ ಹಿತಕ್ಕಾಗಿ "ಧರ್ಮ" ಎನ್ನವುದು ಎಲ್ಲರೂ ಒಪ್ಪಿ ನೆಡೆಯಬೇಕಾದ ಸಾಮಾಜಿಕ ಪದ್ದತಿ ಎನ್ನಬಹುದು. 'ಸತ್ಯವನ್ನು ಹೇಳಬೇಕು' ಎನ್ನುವುದು ಧರ್ಮ, ದೇವಾಲಯಕ್ಕೆ, ಚರ್ಚಿಗೆ, ಮಸೀದಿಗೆ ಹೋಗಬೇಕು, ಎನ್ನುವುದು ಮತ. ಬಹುತೇಕ ಈ ಚರ್ಚೆ- ಮುಗಿಯದು!!Bschandrasgr (ಚರ್ಚೆ) ೧೬:೧೮, ೧೩ ಜನವರಿ ೨೦೧೯ (UTC)

ಹಿಂದೂ ಒಂದು ಖಾಲಿ ಭಿಕ್ಷಾ ಪಾತ್ರೆಯೇ.....?

ಬದಲಾಯಿಸಿ

ಹಿಂದೂ ಹಿಂದುತ್ವ ಹಿಂದೂಧರ್ಮ ಹಿಂದೂಸ್ಥಾನ ಹಿಂದಿ ಬಗ್ಗೆ ಒಂದು ಮಾರ್ಜಾಲ ನೋಟ

🙀🙀🙀🙀🙀😿😿................?

" ಭಾರತದ ಪಂಡಿತರು ವೇದಾಂತಿಗಳು ಮೇಧಾವಿಗಳು ಶ್ರೇಷ್ಠರು ಸುರ್ಪ್ರೀಂ ಎಂಬೀ ಜನರ......ಈ ಜಗತ್ತಿನಲ್ಲಿ  ಹಿಂದೂವೆಂಬುದೇ, ಹಿಂದೂಗಳಿಗೇಂದು ಧರ್ಮವೇ ಏಂದೂ ಈ ಜಗತ್ತಿನಲ್ಲಿ  ಇಲ್ಲವೆನ್ನುವ ಈ ಜನರದು ತೀರ್ಪು ಸರಿಯೇ..... ತಪ್ಪೇ..........?"

ವಿಷಯ : ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷಗಳಿಂದಲೂ ಅಂದು ಇಂದು ಮುಂದು ಏಂದು ಕೇಳಿದ ಪ್ರಶ್ನೆಗಳಿಗೆ ಉತ್ತರ ಅರಿಯದಾಗಿದೇ ಮನವದು ಕಲುಷಿತಕೊಂಡು ಕೊಳಕು ಅಸಹ್ಯ ಹುಟ್ಟಿಸುವ ಮಲಿನವಾದಂತ ಮನದಾಳದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಿರೆಂದು ಎಂದೂ ನಂಬಿದ ನತದೃಷ್ಟ ಸನಾತನ ಹಿಂದೂ ಭಾರತ ಭಾರತೀಯರು......?

○○○ ಇದೊಂದು ಹಿಂದೂ ಧರ್ಮದ ಒಂದು ಒಟ್ಟುಮೊತ್ತದ ನೊಂದು ಬೆಂದು ಬಸವಳಿದ ಭಾರತ ಭಾರತೀಯರ ಪ್ರಶ್ನೆಗಳಿವು. ನಮ್ಮ ಭಾರತ ದೇಶದಲ್ಲಿನ ಜನರು ನಾವೇ ಶ್ರೇಷ್ಠರು ಮೇಧಾವಿ ಜ್ಞಾನಿಗಳು ವಿಶ್ವಗುರು ಎನ್ನುವ, ನಮ್ಮ ಜಗದ್ಗುರುಗಳು ಸಾಧು ಸಂತರು ವೇದಾಂತಿಗಳು ವೇದಿಗಳು ದ್ವೀವೇದಿ ತ್ರೀವೇದಿ ಚತುರ್ವೇದಿಗಳು ಅವದೂತರು ದಶ ಶತವಧಾನಿಗಳು ಅಘೋರಿಗಳು ಹಿಂದೂ ಮಹಾಸಭಾ ನಾಯಕರು, ವಿಶ್ವ ಹಿಂದೂ ಪರಿಷತ್ , ಹಿಂದೂ ಸಂಘ ಸಂಸ್ಥೆಗಳು ಸಂಘಟನೆಗಳು ಪಂಡಿತರು ಉತ್ತರವನ್ನು ಕೊಟ್ಟೇ ಕೊಡುವವರೆಂದು ನಂಬಿದ್ದೇವೇ........!!!

●  ಹಿಂದೂ ಧರ್ಮದ ಬಗ್ಗೆ ಅಂದು ಸಾವಿರಾರು ವರ್ಷಗಳಿಂದಲೂ ಸರಿ, ಇಂದು ಸರಿ, 138 ಕೋಟಿಯಲೀ ಯಾರಿಗಾದರೂ ಒಬ್ಬನೇ ಒಬ್ಬನಿಗೇ ಏನಾದರೂ ಗೊತ್ತಿದೆಯೇ....?

ಇಸ್ಲಾಂ ಧರ್ಮದಲ್ಲಿನ ಜನರಿಗೇ ಕುರಾನ್ ಬಗ್ಗೆ ಸ್ವಲ್ಪವಾದರೂ ಗೊತ್ತಿದೇ,.....

ಕ್ರೈಸ್ತರಿಗೇ ಬೈಬಲ್ ಬಗ್ಗೆ ಸ್ವಲ್ಪವಾದರೂ ಗೊತ್ತಿದೇ ಬೌದ್ಧರಿಗೇ ಧಮ್ಮದ ಬಗ್ಗೆ ಸ್ವಲ್ಪವಾದರೂ ಗೊತ್ತಿದೇ. ಜರಾತೃಷ್ಟರಿಗೇ ಅವರದು ಜಂಡಾ ಅವೆಸ್ತಾ ಬಗ್ಗೆ ಗೊತ್ತಿದೇ

ಯಹೂದಿಗಳಿಗೇ ತೋರಾ ಬಗ್ಗೆ ಸ್ವಲ್ಪವಾದರೂ ಗೊತ್ತಿದೇ.

ಪಾಪ ಹಿಂದೂ ಮನುಜರೇ  ಪ್ರಾಣಿಗಳಂಥೆ ಗುಲಾಮಗಿರಿಯಲ್ಲಿರುವ ಮನುಜರಾದ ಈ ಧರ್ಮದ ಅವರದು ಸನಾತನಿಗಳ ಧರ್ಮದ ಶ್ರೇಷ್ಠ ಕೃತಿ ಎನ್ನುವ ಬ್ರಹ್ಮನ ಬಾಯಿಯಿಂದ ಬಂದವು ಎನ್ನುವ ಚತುರ್ವೇದಗಳೇನು ನಿಜವಾದ ವೇದ ಯಾವುದು ಗೊತ್ತಿಲ್ಲ. ಜೊತೆಗೆ ಜಗದ ಸಾವಿರಾರು ಬಾಷೆಗಳಲೀ ಸಂಸ್ಕೃತವು ಒಂದು ಏಂದರಿಯದ, ದೇವರೇ ಮಾತನಾಡುವ ದೇವಬಾಷೆಯೇ ಸಂಸ್ಕೃತದ ಬಾಷೆಯೇ  ಎನ್ನುವ ಬುರುಡೆ ಬಾಷೆಯ ಬಗ್ಗೆ ಗಂಧವಿಲ್ಲದವರಲೀ ಆ ಧರ್ಮದ ಬಗ್ಗೇನು ಗೊತ್ತು ಎನ್ನುವ ಪ್ರಶ್ನೆ ಸಾವಿರಾರು ವರ್ಷಗಳಿಂದಲೂ ಪ್ರಶ್ನೆಗಳು ಹಾಗೆಯೇ ಇದೇ ಅಲ್ಲವೇ .........?

●  ಹಿಂದೂ ಎಂದರೇನು........?

●  ಹಿಂದೂ ಧರ್ಮವದು ಏಲ್ಲಿ ಹುಟ್ಟಿತು........?

●  ಹಿಂದೂ ಧರ್ಮದ ನೈಜ ಅರ್ಥವೇನು......?

●  ಹಿಂದೂ ಧರ್ಮವದು ಈ ಜಗತ್ತಿನಲ್ಲಿ  ಯಾವ ದೇಶದಲ್ಲಿ ಹುಟ್ಟಿತು.....?

●  ಹಿಂದೂ ಧರ್ಮ ಯಾವ ಕಾರಣಕ್ಕೆ ಹುಟ್ಟಿತು ........? ಈ ಜಗತ್ತಿನಲ್ಲಿ ಒಂದೊಂದು ಧರ್ಮಕ್ಕೆ ಹುಟ್ಟಲು ಅದರದೇ ಆಧಾರವೇ ಕಾರಣಗಳಿವೆ ಇರಲಿಬೇಕಲ್ಲವೇ.........?

●  ಹಿಂದೂ ಧರ್ಮವದು ಚತುರ್ಯುಗಳಲೀ ಅದರ ಯಾವ ಕಾಲಮಾನವನೇನು.....? ವೇದಗಳ ಕಾಲವನ್ನು ಕ್ರಿ ಪೂ 1500, ಅಂದರೇ ಈಗ್ಗೆ  3500 ವರ್ಷಗಳೆಂದು ಈಗಾಗಲೇ  ಸಂಶೋಧಕರು ಹೇಳುತ್ತಾರೆ

●  ಹಿಂದೂ ಧರ್ಮವು ಕ್ರಿ.ಪೂ ವೋ ಅಥವಾ ಕ್ರಿ ಶಕ ವೋ.......?

●  ಹಿಂದೂ ಧರ್ಮದ ತತ್ವ ಸಿದ್ಧಾಂತಗಳೇ ........? ಈ ದೇಶದಲ್ಲಿ ಧರ್ಮ ಮತ ಪಂಥ ಪಂಗಡಗಳ ದೇವರ ಬಗ್ಗೆ ಸಾವಿರಾರು ತತ್ವ ಸಿದ್ಧಾಂತಗಳೇ ಇದೇ

●  ಹಿಂದೂ ಎಂಬ ಧರ್ಮದ ಪದ, ನೆಲದಿಂದ, ಧರ್ಮದ ಪದಬಳಕೆಗೇ ಭಾರತದ ದೇಶದಲ್ಲಿ ಯಾವ ಕಾಲದಲ್ಲಿ ಬಳಕೆಗೇ ಬಂದಿತ್ತು.......?

●  ಹಿಂದೂ ಪದವು ಫಾರ್ಶೀಯನ್ ಬಾಷೆಯ ಅಪಭ್ರಂಶ ಪದವೇ ಅಲ್ಲವೇ.....? ಭಾರತೀಯರು ಇಲ್ಲವೆಂದು ಹೇಳಲಾದೀತೇ.

ಸಪ್ತ ಸಿಂಧೂ ಎಂಬುದು ಹಪ್ತ ಹಿಂಧೂ ಆಗ ಬೇಕಲ್ಲವೇ ಹಿಂದೂ ಎಂದೇ ಹೇಗೆ ಆರಿಸಿಕೊಂಡರು  ಅಲ್ಲವೇ........?

●  ಹಿಂದೂ ಪದವು ಫಾರ್ಶೀಯನ್ ದೇಶದ ರಾಜನೆಂದಿದ್ದ ಎರಡನೇ ಡೋರಿಯ್ಯಾನ ಏಂಜಲು ಫರ್ಶೀಯನ್  ಪದವೇ ಅಲ್ಲವೇ......? ಆ ಏಂಜಲು ಧರ್ಮ ಪದಕ್ಕೆ ಸ್ವೀಕರ ಅರ್ಹವೇ.........?

ತಮ್ಮದೇ ಧರ್ಮಕ್ಕೆ ತನ್ನದೇ ಆದ ಪದವನ್ನು ಕೊಡಲಾಗಲಿಲ್ಲವೇ....

ಆ ಹಿಂದೂ ಪದವನ್ನು ಅದು ಭಾರತದ ಪದವೇ ಎನ್ನುವ ಕೊಳಕು ಹೊಲಸು ಅಸಹ್ಯದ ಮನಸ್ಸುಗಳಿಗೆ ಕೊರತೆಯೇ ಇಲ್ಲ ಅಲ್ಲವೇ......?

●  ಹಿಂದೂ ಧರ್ಮವದು ಏಂದಾದರೂ ಮಾನವೀಯತೇ ವಿಶ್ವಭಾತೃತ್ವದಲೀ ಬಾಳಿದ ಮಾನವೀಯ ಮೌಲ್ಯಗಳ ಜೊತೆಗೆ ಮಾನವನಾಗೀ ಒಂದೇ ಒಂದು ದಿನ ಮಾತ್ರವೇ ಈ ಧರ್ಮವಾಗಿ ಬಾಳಿದ್ದ ಉದಾಹರಣೆಗಳೇ ಇಲ್ಲದ ಒಂದು ಧರ್ಮವಲ್ಲವೇ.........?

●  ಹಿಂದೂ ಧರ್ಮದ ದೇವರು ದೇವರುಗಳಲೀ ಕಚ್ಚಾಡದೇ ನಾ ಮೇಲು ನೀ ಕೀಳು ಎಂಬ ಭಾವನೆಯಲೀ ಒಂದಾಗಿದ್ದ ಉದಾಹರಣೆಗಳು ಇದೇಯೇ.......? ಅದಕ್ಕೆ ಉದಾಹರಣೆಯಾಗಿ ಮೊದಲಿಗೇ ಷಟ್ ಮತಗಳು ಬಂದವು. ನಂತರ ಹೇರಳವಾದ ಮತ ಪಂಥ ಮಾಹಿತಿ ಸಿಗುತ್ತದೆಯಲ್ಲವೇ .......?

●  ಹಿಂದೂ ಧರ್ಮವೆಂಬುದು, ಅಥವಾ ಹಿಂದೂ ಎಂಬುದು ಯಾವುದೇ ನಮ್ಮ ಪುರಾತನ ಗ್ರಂಥಗದಳಲೀ ಇತಿಹಾಸ  ಪುರಾಣಗಳಲೀ ಕೃತಿ ಕಾವ್ಯದಲೀ ಉಲ್ಲೇಖಿಸಿದೇಯೇ.......?

ಹಿಂದೂ ಧರ್ಮದ ಚತುರ್ವೇದಗಳಲೀ ಮಹಾನ್ ಕಾವ್ಯ ಪುರಾಣ ಉಪನಿಷತ್ತುಗಳಲ್ಲಾ ಆಗಮ ಶಾಸ್ತ್ರಗಳಲೀ ತೋರಿದ್ದು ಕಾಣುತ್ತದೆಯೇ............?

●  ಹಿಂದೂ ಧರ್ಮದ ಇಂದಿನ  ದೇವರುಗಳನ್ನಾ ಅಂದಿನ ದ್ರಾವಿಡ ದೇವರುಗಳ ಹೀಯಾಳಿಸಿದ್ದಾರೇ. ಅಂದಿನ ವೈದಿಕಶಾಹೀ ಆರ್ಯರು ಅಗ್ನಿ ಆರಾಧಕರು ಆಗಿದ್ದು, ಅಗ್ನಿಯಲೀ ಎಲ್ಲವನು ಹಾಕಿ ಸುಡುವ ಸಂಸ್ಕೃತಿಯೇ ಅವರದು, ಅವರೆಂದು ವಿಗ್ರಹಾರಧನೆಯನ್ನು ಒಪ್ಪುವುದಿಲ್ಲವೆಂದಿದ್ದರು, ಬದಲಾವಣೆ ಜಗದ ನಿಯಮ ಅದರಂತೆ ಈ ಕಾಲ ಬದಲಾವಣೆಯಾದಂತೆ ಅವರು ಈ ದಕ್ಷಿಣ ಭಾರತದಲ್ಲಿ ಬಂದು ನೆಲೆಸಿದ ಮೂಲನಿವಾಸಿಗಳೇ ಆದ ದ್ರಾವಿಡರನ್ನಾ,..... ಶಿಶ್ನಾ ಯೋನಿ ಲಿಂಗ ದೇವರನು ಪೂಜಿಸುವವರು ನಾವೆಂದೂ ವಿಗ್ರಹರಾಧನೆಯನ್ನು ಮಾಡುವುದೇ ಇಲ್ಲ ಎಂದವರು ಒಪ್ಪುವುದಿಲ್ಲವೆಂದಿದ್ದವರು. ಮುಂದೆ ದ್ರಾವಿಡದ ಗುಡಿ ಮಂದಿರ ದೇವಾಲಯಗಳಲೀ ಬಂದು ನೆಲಸೀ ಇಲ್ಲಿನ ಆಗಮ ವಿಧಿ ವಿಧಾನಗಳನ್ನು  ಶಾಸ್ತ್ರಗಳಲೀ ಸಂಸ್ಕಾರವನ್ನು ಕಲಿತು ದೇವರ ವಿಗ್ರಹರಾಧನೆಯನ್ನು ಮಾಡುವುದೇ ಕಲಿತು ಕೂಡುವುದನ್ನು ಕಾಣಬಹುದಿದೇ. ಇದನ್ನು ಏನೆಂದು ಕರೆಯುವುದು ನೀವೇ ಹೇಳಿರೀ ........?

●  ಹಿಂದೂ ಧರ್ಮ ಪ್ರಕಾರ ವೇದಗಳ ದೇವರುಗಳು ಮುಂದೆ  ಬದಲಾವಣೆಯಾಗದ್ದು ಹೇಗೇ,...?

ಇಂದ್ರ ಅಗ್ನಿ ವಾಯು ವರುಣ ಪೂಷನ್ ರುದ್ರ ಸೂರ್ಯ,ಸೋಮ ಮಿತ್ರ, ಯಮ ದಿಶಾನ ಅರಣ್ಮನಿ ಇಲಾ ದ್ಯುಹಸ್ ಅಶ್ವಿನಿ ಈಗ ಪಾಪ ಇವರುಗಳು ಇಲ್ಲವಾಗಿದ್ದು ಹೇಗೇ....?

●  ಹಿಂದೂ ನಾವೆಲ್ಲರೂ ಒಂದು ಎನ್ನುವ ಮನುವ್ಯಾದಿ ಪುರೋಹಿತಶಾಹಿ ಬ್ರಾಹ್ಮಣ್ಯವ್ಯಾದಿ ಮತವ್ಯಾದಿಯೂ ಜಾತಿವ್ಯಾದೀ ಜನಿವಾರ್ಬಾನ್ ಗಳಿಗೇನಾದರೂ ಗೊತ್ತೇ ಎಂದರೇ ಪಾಪ ಅವರಿಗೆ ಆಲಿಸುವಂತ ಸೃತಿ ಗೊತ್ತು, ಮನನ ಮಾಡೀ ಮನಸ್ಸಿನಲೀ ಉಳಿಸಿಕೊಳ್ಳುವ ಪ್ರಕ್ರಿಯೆ  ಸ್ಮೃತಿ ಗೊತ್ತು ಸಂಸ್ಕೃತ ಬಾಷಾ ಜ್ಞಾನ ಮಾತ್ರವೇ ಗೊತ್ತಿಲ್ಲ.

ವೈದಿಕರು ವೇದಪಾಠಶಾಲೆಯಲೀ ಪಾಠ ಕಲಿಸಿದರು ಹೇಳಿದರು ಕೇಳಿತ್ತು, ಅರ್ಥವಂಥೂ ಈಗಲೂ ಪಾಪ ಏನೂ ಗೊತ್ತಿಲ್ಲವೇ .........?

●  ಹಿಂದೂ ಧರ್ಮದ ಎಲ್ಲಾ ದೇವರುಗಳು ಬಲಹೀನವಾದ ಶಕ್ತಿಯೋ  ಸಾಮರ್ಥ್ಯವಿಲ್ಲದ  ದುರ್ಬಲರಂತೇ ವೀರ್ಯವಿಲ್ಲದ ಷಂಡತನದೀ ಕಾಣಬಹುದಾಗಿದೇ. ಹೇಗೆಂದರೇ, ಎಲ್ಲಾ ದೇವರ ಕೈಯಲ್ಲಿ ವಿಧವಿಧ ಆಯುಧಗಳೇ ತುಂಬಿದೆ. ಜೊತೆಗೇ ಸಾವಿರಾರು ಕೈಗಳು ಪಾಪ ದೇವರುಗಳು ಭಯ ಭೀತಿಯಲ್ಲೀಯೇ ಬದುಕಿದ ಜೀವಿಗಳೇ ನಮ್ಮ 33 ಕೋಟಿ ಭಾರತೀಯರಲೀನ ದೇವರುಗಳು,  ಬೇರೆ ಯಾವುದೇ ಧರ್ಮದಲ್ಲಿ ಹೀಗೆ ಗಂಡಸುತನವಿಲ್ಲದವರ ಕಾಣಲು ಸಾಧ್ಯವೇ ಇಲ್ಲವೇಕೇ.......?

●  ಹಿಂದೂ ಜನರೇ ಸಾಕಿದ ಹಸುವಿನಲೀ ಮಾತ್ರವೇ 33 ಕೋಟಿ  ದೇವರುಗಳು ಒಂದೊಂದು ಹಸುವಿನಲೀ ವಾಸವಾಗಿದ್ದಾರೆ ಅನ್ನುತ್ತದೆ ನಮ್ಮ ಗ್ರಂಥಗಳು. ಪಾಪ 3000 ವರ್ಷಗಳಿಂದೇ ದನ ಮೇಯಿಸಲು ಬಂದ ಉಗ್ರರ ತಂಡದವರು ದನವನ್ನ ಸಾವಿರಾರು ವರ್ಷಗಳ ಕಾಲ ಯಜ್ಞ ಯಾಗಾದಿಗಳನ್ನು ನಡೆಸುವ ಮೂಲಕ ತಿಂದವರನ್ನು ವೈದಿಕ ಬ್ರಾಹ್ಮಣರ  ಅವನ್ನು ಕೊಂದು ತಿನ್ನುವವನ ಏನೆಂದು ಕರೆಯುವುದು ನೀವೇ ಹೇಳಿರೀ........?

●  ಹಿಂದೂ ಧರ್ಮದಲೀ ದನದ ಮಾಂಸವನ್ನು ತಿನ್ನದವನಿಗೇ ಸುರಪಾನ ಕುಡಿಯದವರಿಗೇ  ಸ್ವರ್ಗಗಳೇ ಇಲ್ಲವೆಂದು ಹೇಳಿದೆ. ಇದು ಎಷ್ಟು ಸರಿ.......?

ಆರ್ಯರಿಗೇ ದನವೇ ಮುಖ್ಯ ಆಹಾರವನ್ನಾಗೀ ಉಪಯೋಗಿಸಿದ ಜನರೇ ಈ ಆರ್ಯನೆಂಬುದು. ದನದ ಮಾಂಸವನ್ನು ಹಾಲು ಮೊಸರು ಬೆಣ್ಣೆಯ ತುಪ್ಪ ಇದೇ ಆಹಾರವಿಲ್ಲವೆನ್ನಾಲಾದೀತೆ

ಪುರೋಹಿತಶಾಹಿ ಬ್ರಾಹ್ಮಣರು ಯಜ್ಞ ಯಾಗಾದಿಗಳನ್ನು ನಡೆಸುವಾಗ ಈಗಲೂ ಸಹ ಯಜ್ಞ ಯಾಗಾದಿಗಳ ಮಾಡಿದರೇ ಗೋದಿ ಹಿಟ್ಟನಿಂದಲೀ ಹಸುವನ್ನು ಮಾಡಿ ಯಜ್ಞದಲೀ ಹಾಕುವ ರೂಢಿಯಲ್ಲಿದೇ ಈ ಜನ ಸುರಪಾನ ಹೆಂಡ ಕುಡುಕರು ಇಲ್ಲವೆನ್ನಲಾದೀತೇ......?  

●  ಹಿಂದೂ ಧರ್ಮದಲೀ ಅಸಹ್ಯ ಕೊಳಕು ಹೊಲಸು ಅಸಹ್ಯದ ಮನಸ್ಥಿತಿಯುಳ್ಳ ಕೀಳು ಭಾವನೆ  ಹುಟ್ಟಿಸುವ ಸನಾತನ ಪ್ರಭಾವಿತ ಹಂದಿಗುಣಧರ್ಮವೇ ತುಂಬಿದೆ. ಇದೊಂದು ಧರ್ಮವೇ ಅಲ್ಲ ಜೊತೆಗೆ  ಒಂದು ಗೊಂದಲದ ಗೂಡು ಅನಿಸುವುದಿಲ್ಲವೇ ಅಲ್ಲವೇ .........?

●  ಹಿಂದೂ ಧರ್ಮಕ್ಕೆಂದು ಏಂದೂ ಒಂದು ತತ್ವ ಸಿದ್ಧಾಂತಗಳೇ ಹಿರಿಮೆ ಗರಿಮೆ ಘನತೆ ಗೌರವ ಫ್ರೌಢಮೆ ಪ್ರಾಚೀನವಾದ ಚರಿತ್ರೆಯೋ ಇತಿಹಾಸವೋ ಹಿರಿಮೆಯೋ ಇಲ್ಲವೆಂದು ಇದರಿಂದಲೀ ತಿಳಿಯುತ್ತದೆ ಅಲ್ಲವೇ.......?

●  ಹಿಂದೂ ಧರ್ಮದ ಮಹಾಕಾವ್ಯಗಳಲ್ಲಿ ಪುರಾಣಕಥೆಗಳಲೀ ಹೇಳಿಕೆಯಂತೇ ವಾಲ್ಮೀಕಿ ರಾಮಾಯಣದ ಸೃಷ್ಟಿ ಕರ್ತನಲ್ಲವೇ.....  ಗಣೇಶನು ಮಹಾಭಾರತವನ್ನು ಲಿಪಿಯೇ ಇಲ್ಲದ ಸಂಸ್ಕೃತ ಭಾಷೆಯಲ್ಲಿ ಬರೆಯಲು ಸಾಧ್ಯವೇ. ಸಂಸ್ಕೃತಕ್ಕೆ ಇಂದಿಗೂ ಅದಕ್ಕೆ ಒಂದು ಸ್ವಂತ  ಲಿಪಿಯೇ ಇಲ್ಲ ಅದಕ್ಕೆ ಸರಿಯಾದ ವ್ಯಾಕರಣವಿಲ್ಲವೇ...... ಅದು ಅಂದು ಕ್ರಿ ಪೂ ಎರಡನೇ ಶತಮಾನದಲ್ಲಿ  ದೇವನಾಗರಿ ಲಿಪಿಯನ್ನು ಕದ್ದುಕೊಂಡಿತು.  ಸಂಸ್ಕೃತದ ಅಕ್ಷರ ಮಾಲೆಯು ಭಾರತದ ಮೊದಲ ಶಾಸ್ತ್ರೀಯ ಭಾಷೆಯ ತಮಿಳಿನಂತೆಯೇ ಅದರ ಉಪಭಾಷೆಗಳಾದ ಕನ್ನಡ ತೆಲುಗು ಮಲೆಯಾಳಂ ತುಳುನಂತೆಯೇ ಇದೇ ಅಆಇಈಉಊಎಏಐಒಓಔಅಕ್ ಕಖಗಘಙಚಛಜಝಞಟಠಡಢಣಪಬಭಯರಲವಶಷಸಹ ಹೇಗೇ ಒಂದೇ ಇರಲು ಹೇಗೆ ಸಾಧ್ಯವಿದೇ.

●  ಹಿಂದೂ ಧರ್ಮವೆಂದರೇ 33 ಕೋಟಿ   ದೇವರುಗಳ ಕೋಟ್ಯಾಂತರ ಸುಳ್ಳು ಮಿಥ್ಯ ಬುರುಡೆಯ ಜಗದ ಮನುಜರ ಮಲದ ಸಾಗರವೇ ಆಗಿದೇ.....ಅಲ್ಲವೇ....?

● ಹಿಂದೂ ಧರ್ಮವದು ಈ ಜಗತ್ತಿನಲ್ಲಿ ಅತೀ ಅತೀ ಅತೀ ಹೆಚ್ಚು ಸುಳ್ಳು ಮಿಥ್ಯ ಬುರುಡೆ ಇತಿಹಾಸದಿಂದ ಬೆಳೆಸಿಕೊಂಡ ಧರ್ಮ. ಅನೇಕ ಬ್ರಾಹ್ಮಣರು ಇದು ಬ್ರಾಹ್ಮಣರ ಧರ್ಮವೇ ಎಂದಿದ್ದಾರೆ. ಈಗಲೂ ಸಹ ಅವರದು ಬ್ರಾಹ್ಮಣರ ದಬ್ಬಾಳಿಕೆ ಅನ್ನುವ ಅಧಿಕಾರಗಳೆಲ್ಲವು ಸುವರ್ಣೀಯರ ಕೈಯಲ್ಲಿಯೇ ಇದೇ

●  ಹಿಂದೂ ಧರ್ಮದವರಿಗೇ ಅಜ್ಞಾನಿ ಪಾಪಿಗಳಿಗೇ ಅಂದು ಜಗದ ಕಡಲು ಕ್ಷೀರಸಾಗರವಾಗಿತ್ತಂತೇ ಅದನ್ನು ದೇವರುಗಳು ರಾಕ್ಷಸರು ಪಾಪ ಹಗ್ಗ ಸಿಕ್ಕದೇ ಹಾವಿನ ದಾರದಲೀ ಕಡೆದು ಅಮೃತವನು ಪಡೆದರು. ಮೋಸದೀ ದೇವತೆಗಳು ಮಾತ್ರವೇ ಕುಡಿದರು. ಅಮೃತವನು ಕುಡಿಯುವ ಸಾಯಲೆಬಾರದು ಅಲ್ಲವೇ....., ಪಾಪ ಲಕ್ಷಾಂತರ ವರ್ಷಗಳಿಂದ ಒಬ್ಬನೇ ಒಬ್ಬ ಜೀವಂತವಾಗಿ ಕಾಣಲೆಯಿಲ್ಲ ಕಾಣಲು ಸಾಧ್ಯವಿದೆಯೇ......?  

●  ಹಿಂದೂ ಧರ್ಮದಂತೆ ಒಂದು ಧರ್ಮವು ಬೆಳೆಸಿಕೊಳ್ಳಬೇಕಾದರೇ ಭಕ್ತಿ ಪ್ರಾರ್ಥನೆ ಪೂಜೆ ಮತ್ತು ಪುರಸ್ಕಾರ  ಮುಖ್ಯವಾಗಿತ್ತು.  ಭಕ್ತಿಗೆ ಮೂಲ ತಮಿಳುನಾಡೇ ಆಗಿತ್ತು ಆಗಿದೇ ಆಗಿರಲಿದೇ. ಇಂದು ಸಹ 40 ಸಾವಿರ ದೇವಾಲಯಗಳ ನಾಡದು. ಅಲಲಿ ಹಿಂದೂ ಇಸ್ಲಾಂ ಕ್ರೈಸ್ತ ಫಾರ್ಶೀ ಜೈನಾ ಬೌದ್ಧ ಸಿಕ್ಕ ಮತ್ತು ಲಿಂಗಾಯತ ದೇವಾಲಯಗಳ ಕಾಣಬಹುದಾಗಿದೇ. ಆ ಭಕ್ತಿಮಾರ್ಗವದು ಮುಂದೆ ಕರ್ನಾಟಕದಲ್ಲಿ ಬೆಳದು ಮಹಾರಾಷ್ಟ್ರದಲೀ ಉತ್ತುಂವೇರಿ ಗುಜರಾತಿನಲೀ ಸತ್ತು ಹೋದವು ಎಂದು ಇತಿಹಾಸ ಹೇಳುತ್ತದೆ ಭಾರತದ ದೇಶದಲ್ಲಿ ಬೇರೆಯದೇ ರಾಜ್ಯವೇಕೇ ಇಲ್ಲ ಏಕೇ ಹೇಗೇ........?

●  ಹಿಂದೂ ಧರ್ಮದಲೀ ಮಾತ್ರವೇ ಮುಠ್ಠಾಳರ ಭಾರತದ ದೇಶದಲ್ಲಿ ಧರ್ಮದಲ್ಲಿ ಮಾತ್ರವೇ ನರಕಗಳೆಂದು ಒಂದೇ ಒಂದು ಇದ್ದು,....... ಸ್ವರ್ಗಗಳು ಅವರವರ ದೇವರಂತೇ ಬೇರೆ ಬೇರೆ  ಸ್ವರ್ಗಗಳೇ ಹಲವಾರು ಇದೇ. ಶೈವಕ್ಕೆ ಕೈಲಾಸಲೋಕ, ವೈಷ್ಣವಕ್ಕೆ ವೈಕುಂಠಲೋಕ ವೇದಿಗಳಿಗೇ ಬ್ರಹ್ಮಲೋಕ, ಸಾಮಾನ್ಯರಿಗೇ ಸತ್ಯಲೋಕ ದೇವಲೋಕ ಕ್ರೈಸ್ತರಿಗೆ ಇಸ್ಲಾಂರಿಗೇ ಯಹೂದಿಗಳಿಗೇ ಜೂಸ್ ಗಳಿಗೆ ಫಾರ್ಶೀಗಳಿಗೆ  ಕಾಣಬಹುದಾಗಿದೇ ಹೇಗೇ........?

●  ಹಿಂದೂ ಧರ್ಮದಲ್ಲಿಯೇ ದಾನವರು ರಾಕ್ಷಸರು ವಾನರು ಜಾಂಬವರು ಕಿಂಕರರು ನಾಗರು ನಾಗಕನ್ನಿಕೆಯರು ಮತ್ಸಕನ್ನಿಕೆ ದೇವತೆಗಳು ದೇವದೂತರು   ದೇವಋಷಿಗಳು ಸಪ್ತಋಷಿಗಳು ಬ್ರಹ್ಮಋಷಿಗಳು ಗಂಧರ್ವರು ದೇವಗಣಗಳು ಮತ್ಸರು ಇದ್ದರೂ, ಈ ಜಗತ್ತಿನಲ್ಲಿ ಅಂದು ಇಂದು ಮುಂದು ಏಂದು ಯಾರು ಕಂಡಿದ್ದೇ ಇಲ್ಲವೆಂದು ಇತಿಹಾಸ ಹೇಳುತ್ತದೆ.......ಹೀಗೆ ನೂರಾರು ಜನರು ಇರುವರು. ಪಾಪ ಭಾರತೀಯರು ನೂರಕ್ಕೆ ನೂರು ಮುಠ್ಠಾಳರು ಮಾತ್ರವೇ ಒಪ್ಪುವದು ಎಷ್ಟು ಸರಿ..........?

●  ಹಿಂದೂಧರ್ಮದ ಪುರುಷಸೂಕ್ತವನ್ನು ಒಪ್ಪುವುದಾದರೇ, ಹಿಂದೂ ಧರ್ಮದಲೀ ಹೇಳಿದಂತೆ ತಲೆ ತೋಳಿನಲ್ಲಿ ತೊಡೆಯಲೀ ಕಾಲಿನಲ್ಲಿ ಹೀಗೆ ಅಂಗಾಂಗಗಳಲೀ ಹುಟ್ಟಿದವರು ಯಾರಾದರೂ ಇದ್ದರೆಯೇ,....... ?  ಮೈಯಿಯಾ ಕೊಳಕಿನಿಂದಲೀ ಮಾಡಿದ ಜೀವಿಗಳು ಈ ಜಗತ್ತಿನಲ್ಲಿ ಇದ್ದರೇ ಹೇಳಿರೀ ನೋಡೋಣ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ಕೊಡೋಣ........?

ಬ್ರಹ್ಮನ ತಲೆಯಿಂದಲಿ ತಲೆಯಿಲ್ಲದ ಬ್ರಾಹ್ಮಣರು, ತೋಳಿನನಲ್ಲಿ ಹುಟ್ಟಿದ ವೀರ್ಯವಿಲ್ಲದ ಕ್ಷತ್ರಿಯನು, ವ್ಯಾಪಾರಂ ದ್ರೋಹ ಚಿಂತನಂ ಎನ್ನುವ  ಚಿಂತಕರೇ ಆದ ವೈಶ್ಯರನು ತೊಡೆಯಿಂದಲೀ, ಹೀನಾ ಜಾತಿಯ ದಾಸನೇ ಆದ ಶೂದ್ರರು ಕಾಲಿನಿಂದಲೀ ಹುಟ್ಟಿದರು, ಇಂದಿನ ಹೊಸದಾಗಿ ಹುಟ್ಟಿಕೊಂಡ  ಪಂಚಮನು ದಲಿತರು ಮಾತ್ರವೇ ಮುಟ್ಟಾದ ಹೆಣ್ಣಿನ ಹೀನವಾದ ಯೋನಿಯಲೀ ಹುಟ್ಟಿದವನೇ ಆಗಿದ್ದಾರೆ. ಆದರೇ, ನೀವೆಲ್ಲ ಸುವರ್ಣೀಯರೇ ಈಗ ಯಾರ್ಯಾರು ಯೋನಿಯಿಂದಲೀ ಹುಟ್ಟಿಲ್ಲದವರು ಇದ್ದರೇ ಹೇಳಿರೀ ನೋಡೋಣ. ನೀವು  ಏಲ್ಲಿಂದಲೀ ಹುಟ್ಟಿದವರೆಂದು ನೀವೇ ದಯವಿಟ್ಟು ಹೇಳಿರೀ.......? ನಿಮ್ಮ ಜಾತಿಯನ್ನು ಇದರ ಮೂಲಕ ನಾವುಗಳು ಸರಿಯಾಗೀ ಅರಿಯಬಹುದಿದೇ ಅಲ್ಲವೇ.......? ಅಂದರೇ ಯೋನಿಯಲೀಹುಟ್ಟಿದವನೇ ಆದರೇ ನೀನೂ ಚಾಂಡಳನೇ ಅಲ್ಲವೇ......?

●  ಹಿಂದೂ ಧರ್ಮದ ದೇವರುಗಳು ಎನ್ನುವ ಶಕ್ತಿಯ ಶಿವನಾ ವಿಷ್ಣು ಬ್ರಹ್ಮ ಈ ನಾಲ್ವರ ತಂದೆಯಾರೆಂದು, ರಾಮ ಲಕ್ಷ್ಮಣ್ ಭರತ ಶತೃಜ್ಞನ ತಂದೆಯಾರೆಂದು ಅವರವರ ಸ್ವಂತದ ತಾಯಿಯರಿಗೇ ಗೊತ್ತಿಲ್ಲವೇ........? ಹಾಗೆಯೇ ಗಣೇಶನ ಕುಮಾರ ಸ್ವಾಮಿಯ ಆಂಜನೇಯನ ತಂದೆಯಾರೆಂದು ಹೀಗೆ ನೂರಾರು ದೇವರುಗಳ ಬಗ್ಗೆ ಸ್ವಲ್ಪವಾದರೂ ಗೊತ್ತಿದೇಯೇ ಯಾವುದೇ ಮಾಹಿತಿಗಳಿಲ್ಲ. ಯಾರು  ಹೇಳಿದರೇ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ಕೊಡುವೆ ಎಂದು ಒಂದು ಹಿಂದೂ ಸಂಸ್ಥೆಯೇ ಧೈರ್ಯದಿಂದ ಹೇಳಿದೇ ಹೇಗೇ ಹೇಳಲಿ...........?

●  ಹಿಂದೂ ಧರ್ಮದ 33 ಕೋಟ್ಯಾಂತರ ದೇವರ ದಾನವರ ರಾಕ್ಷಸರ ಕಥೆಗಳಲೀ ಯಾವುದೇ ಒಂದೇ ಒಂದು ಸತ್ಯಕಥೆಯೇನಾದರು ಇದೆಯೇ ಇರಲು ಸಾಧ್ಯವೇ.......? ಇದ್ದರೆ ಅದಕ್ಕೆ ಆಧಾರವೇ ಇದ್ದರೇ.... ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರವಿದೇ

●  ಹಿಂದೂ ಧರ್ಮವದು ಸುಳ್ಳು ಮಿಥ್ಯ ಬುರುಡೆ ಇದ್ದರೂ, ಸತ್ಯವೆಂದೇ ಇಟ್ಟುಕೊಂಡರು ಈ ಉತ್ತರದಿಂದ  ಸತ್ಯಾಸತ್ಯತೆ ಈಗ ನೀವೇ ಅರಿಯಬಹುದಿದೇ. ಸತ್ಯಯುಗದ (ಕೃತಾಯುಗದ) ಕಾಲಮಾನವನೇನು.....  17,28,000 ವರ್ಷಗಳು  ತ್ರೇತಾಯುಗ  ರಾಮಾಯಣದ ಕಾಲಮಾನವನೇನು.....12,96,000 ವರ್ಷಗಳು ದ್ವಾಪರದ ಮಹಾಭಾರತದ ಕಾಲಮಾನವನೇನು.......8,64,000 ವರ್ಷಗಳಿಂದ ಕಲಿಯುಗ 4,32,000ಝ ಇದರ ಕಾಲ 17,28,000 ವರ್ಷಗಳಿಂದ ದೇವರೇ ಸೃಷ್ಟಿಸಿದ ದೇವಭಾಷೆಯೇ ಏಂದು ಜನರ ಬಾಷೆಯೇ ಆಗಿರಲಿಲ್ಲವೇ......? ಪಾಪ ಈ ಜಗತ್ತಿನಲ್ಲಿ ಅದು ಏಂದೋ ಸತ್ತುಹೋದ ಸತ್ತ ಮಸಣದಲೀ ಮಣ್ಣಾದ ಸಂಸ್ಕೃತ ಭಾಷೆಯಾಗದೇ/ತ್ತೇ.........?

●  ಹಿಂದೂ ಧರ್ಮದ ಪ್ರಕಾರ ವೇದಗಳು ಸಂಸ್ಕೃತವೇ ಎನ್ನುವುದಾದರೇ ತಮಿಳು ಬಾಷೆಗೇ ಹೇಗೆ ಮೊದಲ ಶಾಸ್ತ್ರೀಯ ಭಾಷೆಯಾಗಿ ಜಗತ್ತು ಒಪ್ಪಿ ಕೊಡಲು ಸಾಧ್ಯವೇ...... ಆ ಜೀವಂತವಾಗಿ ಉಳಿಯುವ ಲಿಂಕ್ ಬಾಷೆಯ ಸ್ಥಾನಮಾನ ಸುಮ್ಮನೆ ಕೊಡಲಿಲ್ಲವೇ ಅದರಲ್ಲಿ ಸತ್ಯ ಅಡಗಿರಬೇಕಲ್ಲವೇ   .......?

●  ಹಿಂದೂ ಧರ್ಮವೊಂದು ಆರ್ಯ ಧರ್ಮವೇ,...... ಸನಾತನವೇ ವೈದಿಕವೇ,......ಬ್ರಾಹ್ಮಣ್ಯಧರ್ಮವೇ,....ಅಶೋಕನು ಬೆಳೆಸಿದ ಪ್ರಚಾರಕ್ಕೆ  ರಚಿಸಿದ ಬೌದ್ಧ ಧರ್ಮವೇ ಅದನ್ನು ಅಳಿಸಿದ ಕೊಲೆಗಾರ ಪುಶ್ಯಮಿತ್ರಶೃಂಗ ಬ್ರಾಹ್ಮಣನಾಗುತ್ತಾನೇ ರಾಜನೆಂದು  ಎಂಬ ಕೊಲೆಗಾರನಿಂದಲೀ ರಚಿಸಿದ ಸುಮತಿ ಭಾರ್ಗವನೆಂಬುವನ  ಮನುಸ್ಮೃತಿಯನ್ನೇ ಆಧರಿಸಿದ ಇದು ಮನುಧರ್ಮವೇ.......?

●  ಹಿಂದೂ ಧರ್ಮವದು ಚೀನಾದ ಕನ್ ಫ್ಯೂಸಿಯಸ್ ಲೋಟ್ಸೆ ಫರ್ಶೀಯನ್ ಜೋರಾಷ್ಟ್ರನ್ ಈ ಧರ್ಮದ ಮೊದಲು ಹುಟ್ಟಿದ ಉದಾಹರಣೆಗಳೇ ಇಲ್ಲ ಎಂಬುದೇ ಸತ್ಯವಾಗಿದೇ

●  ಹಿಂದೂ ಧರ್ಮವದು ಯಾವುದೇ ಆಧಾರವೇ ಇಲ್ಲದೇ ಒಂದು ಶೂನ್ಯವೇ ಅಂಬರವೇ ಸೊನ್ನೆ ಅಗೋಚರ ಅಸ್ಪಷ್ಟ ಅನಾಗರಿಕ ಅಂಧತೆಯ ಅನಾಚಾರಗಳ ಕಾಲ್ಪನಿಕ ಧರ್ಮವೆಂದೇ ಸಾವಿರಾರು ಪಂಡಿತರು ಹೇಳಿದ್ದಾರೆ

●  ಹಿಂದೂ ಧರ್ಮವನ್ನು ಯಾರು ವ್ಯಾಖ್ಯಾನಿಸಲಾಗದು ಎಂದರು ಡಾಕ್ಟರ್ ರಾಧಾಕೃಷ್ಣನ್ ಹಿಂದೂ ವಿದ್ವಾಂಸರು ಆರ್ ಎಸ್ ಎಸ್ ನಾಯಕರು ಇತರೇ ವಿದ್ವಾಂಸರು ಧಾರ್ಮಿಕ ನಾಯಕರು. ಹೇಳಿದರು. ಅಂದಿನ ಸರ್ಕಾರದವರೇ ಆದ ಬಿಜೆಪಿ ಲೋಕಸಭೆಯಲ್ಲಿ ಗೃಹ ಸಚಿವರು ವೆಂಕಯ್ಯ ನಾಯಿಡು  ಹಿಂದೂ ಧರ್ಮದ ಬಗ್ಗೆ ಸರಿಯಾಗಿ ಯಾವುದೇ ಆಧಾರವೇ ಮಾಹಿತಿಯೇ ಇಲ್ಲವೆಂದರು. ಜೊತೆಗೆ ಸುಪ್ರೀಂಕೋರ್ಟ್ ಸಹ ಹಿಂದೂ ಒಂದು ಧರ್ಮವೇ ಇಲ್ಲವೆಂದು ಅದು ಜೀವನ ಪದ್ಧತಿಯೆಂದರು ಹೇಳಿದೇ ಹೇಗೇ......?   

●  ಹಿಂದೂ ಧರ್ಮದ ಬಗ್ಗೆ ಚತುರ್ವೇದಗಳಲೀ ದಶ ಉಪನಿಷತ್ತುಗಳಲೀ 18 ಪುರಾಣಗಳಲೀ 2 ಮಹಾಕಾವ್ಯಗಳಲ್ಲಿ ಭಗವದ್ಗೀತೆಯಲೀ ಆಗಮಗಳಲೀ ಏಲ್ಲಿಯಾದರೂ ಏಂದಾದರೂ ಹೇಗಾದರೂ ಸಣ್ಣ ಪುಟ್ಟ ಸಂದಿ ಗೊಂದೀಗಳಲೀ ಒಂದೇ ಒಂದು   ಹಿಂದೂ ಪದವು ಹೇಳಿದೇಯೇ ಬಂದಿದೆಯೇ.......?

ಅಂದು ಭಾರತ ದೇಶದಲ್ಲಿ ನ ವ್ಯಾಸನ ಜಯ ಜಯಭಾರತ ಮಹಾಭಾರತ 28,000 ಶ್ಲೋಕಗಳ ಮಹಾಭಾರತವೀಗ ಒಂದು ಲಕ್ಷವಾಗೀರುವಂತೆ

ಈಗ್ಗೆ ನನ್ನಂಥವರು ಸೇರಿಸಿರಲು ಹೊಸದಾಗಿ ಸಾಧ್ಯವಿದೆಯಲ್ಲವೇ.......?

●  ಹಿಂದೂ ಧರ್ಮದ ಮೂಲ  ಸಂಸ್ಥಾಪರರಾರು ಎಷ್ಟು ಜನ  ಗೊತ್ತಿಲ್ಲವೇ......?

ಸತ್ಯಯುಗ ಕೃತಾಯುಗದಲೀ ಭಕ್ತಿಯೇ ಪ್ರಧಾನ ಅಂದು ಯಾರು ಅರಿಯಲಿಲ್ಲ. ತ್ರೇತಾಯುಗದಲೀ ಬಂದ ಅವಿದ್ಯಾವಂತನೇ ಅಜ್ಞಾನಿಗಳೇ ಆದ ಬೇಡನಾದ ವಾಲ್ಮೀಕಿಯೇ, ಬೆಸ್ತನಾದ ವ್ಯಾಸನೇ ಋಷಿ ಮುನಿಗಳೇ ಕ್ಷತ್ರಿಯನಾದ ಬ್ರಾಹ್ಮಣರಿಗೇ ಜಗದೀ ಶ್ರೇಷ್ಠ ಗಾಯಿತ್ರಿಮಂತ್ರ ಕೊಟ್ಟ  ವಿಶ್ವಾಮಿತ್ರನೇ,......ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯ ಸುಧೆ ಹರಿಸಿದ ರಘುವಂಶ ಬರೆದ  ಕಾಳಿದಾಸನೇ ಶಂಕರಾಚಾರ್ಯರೇ ರಾಮಾನುಜಾಚಾರ್ಯರೇ ಮಧ್ವರೇ, ಇತರರು ಸಾವಿರಾರು ಜನರೇ ಯಾರು  ಹಿಂದೂ ಧರ್ಮದ ಸಂಸ್ಥಾಪರರಾರು........?

●  ಹಿಂದೂ ಧರ್ಮವದು ಶೈವಾ ಶಾಕ್ತೇಯಾ  ವೈಷ್ಣವ ಗಾಣಪತ್ಯ ಕೌಮಾರ ಸೌರ, ಹಿಂದೂ ಧರ್ಮವೆನ್ನಲು ಸಾಧ್ಯವೇ......? ಇದನೆಲ್ಲಾ ವಿರೋಧಿಸಿದವರೇ ಈ  ಅಶಿವಗಂ ಬೌದ್ಧ ಜೈನಾ ಸಿಕ್ಕ ಲಿಂಗಾಯತ ಇದರೆಲ್ಲದರ ಬೆರೆಕೆಯೇ..   

ಅಥವಾ ದೇವರ ನಂಬಿಕೆಯಿಲ್ಲದ ಚಾರ್ವಾಕ ಸಂಖ್ಯಾ ಯೋಗ ನ್ಯಾಯ ಮೀಮಾಂಸ ವೈಷೇಶಣ ಯಾವುದು ಇದು ಧರ್ಮವೆಂದು ಹೇಳಿದೇ.......?

●  ಹಿಂದೂ ಧರ್ಮಕ್ಕೆಂದು ಯಾವುದಾದರೂ ಪವಿತ್ರಗ್ರಂಥವಿದೆಯೇ ವೇದಗಳೇ ಉಪನಿಷತ್ತುಗಳೇ ಆಗಮಗಳೇ 18 ಪುರಾಣಗಳೇ  ಭಗವದ್ಗೀತೆಯೇ .......? ಇದ್ದರೇ ಎಲ್ಲಾ ಶೈವಾ ಶಾಕ್ತೇಯಾ ವೈಷ್ಣವ ಸೌರ  ಗಣಪತಿಯ ಕೌಮಾರ ಪಂಥಗಳು ಮತಗಳು ಇದನ್ನು ಒಪ್ಪುವರೇ...... ಪಾಪ..........?

●  ಹಿಂದೂಗಳೆಂದು ಈ ಬ್ರಹ್ಮಾಂಡದಲ್ಲಿಯೇ ಅಂದು ಇಂದು ಮುಂದು ಏಂದು ಯಾರು ಇಲ್ಲವೇ ಇಲ್ಲ.

ಹಿಂದೂಗಳಿಗೆಂದು ಒಂದೇ ಒಂದು ದೇವರುಗಳು ಇಲ್ಲವೆಂದು ಹೇಳಿದೆ. ಉದಾಹರಣೆಗೆ, ಶಿವಾ ಶಂಕರ ರುದ್ರ ಈಶ್ವರ ವಿಶ್ವೇಶ್ವರ ಹೀಗೆ.....ಶೈವಾ ದಲ್ಲಿ ಬರುತ್ತಾರೆ. ಶಕ್ತಿ ದುರ್ಗೆ ಮಾರೀ ಕಾಳಿ ಚಾಮುಂಡಿ ಪಾರ್ವತಿಯಂತೆ .....ಇವೆಲ್ಲ ಶಾಕ್ತೇಯಾ ದಲ್ಲಿ ಬರುತ್ತಾರೆ.

ರಾಮ ಲಕ್ಷ್ಮಣ್ ಭರತ ಶತೃಜ್ಞನು ಸೀತೇ ಕೃಷ್ಣ ಆಂಜನೇಯನ ವೆಂಕಟೇಶ್ವರ ಪದ್ಮನಾಭ ಶ್ರೀನಿವಾಸ ನಾರಾಯಣ ಚೆನ್ನಕೇಶವ ಇವರೆಲ್ಲರೂ ವೈಷ್ಣವ ಪಂಥ. ಸುಬ್ರಹ್ಮಣ್ಯ ಕುಮಾರ ಶಣ್ಮುಖ ಮುರುಗ...... ಇದು ಕೌಮಾರದಲೀ ಬರುತ್ತಾರೆ  

ಈ ಸೂರ್ಯ ಚಂದ್ರ ಭೂಮಿ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ಇವು ಸೌರ ಪಂಥದಲೀ ಬರುತ್ತಾರೆ.

ಗಣೇಶ ವಿಘೇಶ್ವರ ಗಣಪತಿ ವಿನಾಯಕ  

ಬ್ರಹ್ಮನು ಎಂದು ದೇವರೆಂದು ಕರೆಯಲ್ಪಡುವುದೇ ಇಲ್ಲ ಅವನಿಗೆ ದೇವಾಲಯಗಳೇ ಇಲ್ಲ. ಇದ್ದರೂ ಅದಕ್ಕೆ ಬೆಲೆಯೇ ಇಲ್ಲವೇ ಇಲ್ಲ.

●  ಹಿಂದೂ ಧರ್ಮಕ್ಕೆಂದು ತೋರಿಕೆಗೇ ಪುಸ್ತಕಗಳಲೀ ಪುರಾಣಗಳಲೀ ದೇವಾಲಯಗಳಲೀ ಮನೆಯಲ್ಲಿ ಮನಗಳಲೀ ಯಾವುದೇ 33 ಕೋಟಿ ದೇವರುಗಳಿದ್ದರೂ, ಪಾಪ ಹಿಂದೂ  ದೇವರೆಂಬುವ ಆಧಾರದಲ್ಲಿ ಏಲ್ಲಿಯೂ ಯಾವ ಕಾರಣಕ್ಕೂ ಯಾವುದೇ ಕಾಲದಲ್ಲೂ ಇಲ್ಲವೆಂಬುದೇ ಸತ್ಯ.

●  ಹಿಂದೂ ಧರ್ಮದ ಪುರಾಣಕಥೆಗಳಲೀ ಬರುವ ಕೋಟ್ಯಾಂತರ ಸುಳ್ಳು ಮಿಥ್ಯ ಬುರುಡೆ  ಸನ್ನಿವೇಶವದ ವೈಜ್ಞಾನಿಕವಾಗಿ ವಿಚಾರವಂತರು ಪ್ರಗತಿಪರ ಚಿಂತಕರು  ವಾಗ್ಮಿಗಳಾಗಿದ್ದ ಉತ್ತಮವಾದ ಸಾಹಿತಿಗಳು ಒಪ್ಪಲು ಸಾಧ್ಯವೇ . .....?

●  ಹಿಂದೂ ಎಂಬುದು ಸಾವಿರಾರು ವರ್ಷಗಳಿಂದಲೂ ಅರ್ಥವಿಲ್ಲದ ಹುಟ್ಟಿಲ್ಲದ ಆಧಾರಗಳೇ ಇಲ್ಲದ ಅನಿಶ್ಚಿತತೆ ಆತ್ಮವಿಲ್ಲದ ಅಜ್ಞಾನಿಗಳ ಅಂಧತೆಯ ಅರ್ಥವಿಲ್ಲದ ಅಯೋಗ್ಯ ಆರೋಗ್ಯವಿಲ್ಲದ ಧರ್ಮವೇ ಅಲ್ಲವೇ.......?

●  ಹಿಂದೂ ಧರ್ಮಕ್ಕೆ ಯಾವುದೇ ಯೋಗ್ಯತೆಯಿಲ್ಲದ ಕಾರಣವೇ .....ಈ ನಾಲ್ಕು ವೇದಗಳು ಹುಟ್ಟಿದ ಕೆಲವೇ ಬೆರಳೆಣಿಕೆಯಷ್ಟು ಕಾಲದಲ್ಲಿಯೇ ಈ ಸನಾತನ ಧರ್ಮ ಅವನತಿಯ ಅಂಚಿಗೆ ಹೋಯಿತು. ಜೈನಾ ಬೌದ್ಧ ಧರ್ಮವೇ ಈ ಭಾರತದ ದೇಶದಲ್ಲಿನ ಪರಿಪೂರ್ಣವಾಗೀ ನಾಲ್ಕು ದಿಕ್ಕಿನಲ್ಲಿ ಹರಡಿರುವುದನ್ನು ಈಗಲೂ ಇತಿಹಾಸದಲೀ ಕಾಣಬಹುದಿದೇ ಅಲ್ಲವೇ.....?

● ಹಿಂದೂ ಧರ್ಮದ ಈ ನಾಲ್ಕು ವೇದಗಳನ್ನು ಅನೇಕ ಋಷಿಗಳು ಬರೆದದ್ದು ಯಾವುದೇ ದೇವರದು ಕೃತಿಯಲ್ಲ ಹಾಗಿದ್ದರೇ ಸೋಲಲು ಸಾಧ್ಯವೇ ಇಲ್ಲ, ಅಂದು ಅದು ಕಲಸೀ ಮೇಲೋಗರವಾಗಿತ್ತು ಉದಾಹರಣೆಗೆ ನಾಯಿ ನರಿ ಹಂದಿ ಸೀಳುನಾಯಿ ಹುಲಿ ಸಿಂಹ ಮನುಷ್ಯನು ಸೇರಿದಂತೆ. ಅದನ್ನು ನಾಲ್ಕು ಭಾಗಗಳಾಗೀ ವಿಂಗಡಿಸಲಾಗಿದೆ ಅದನ್ನು ವಿಂಗಡಿಸಿದವನೇ ಕುರುವಂಶದ ವ್ಯಾಸನೆಂಬುವ ನಿಮ್ಮ ಬಾಷೆಯಲೀ ಹೇಳುವುದಾದರೆ, ಕೀಳು ಜಾತಿಯ ಬೆಸ್ತನೇ ಇಲ್ಲವೆಂದು ಹೇಳಲಾದೀತೆ......? ಅವನಿಗೇ ವೇದವ್ಯಾಸನೆಂದು ಕರೆಯುವುದು ನಾಲ್ಕು ಭಾಗವಾಗಿ ಮಾಡಿದನೆಂದು ಹೇಳದಿರಲು ಸಾಧ್ಯವೇ.......?

●  ಹಿಂದೂ ಧರ್ಮದಂತೆ ಯಜ್ಞ ಯಾಗಾದಿಗಳನ್ನು ಮಾಡಿದ ಅಶ್ವ ಗಜ ಅಜ ಸಾರಂಗ ಪಶು ನರಮೇಧದೀ ಯಜ್ಞ ಯಾಗಾದಿಗಳನ್ನು ನಡೆಸುವುದು  ಕೊಲೆಯಿಂದಲೀ ಪುಣ್ಯ ದೊರಕುವುದೇ.......?

ಈ ಹಸುವಿನಲೀನಾ ಯೋನಿಯಲೀ ಮಾತ್ರವೇ ಲಕ್ಷ್ಮೀಯು ವಾಸವಾಗಿದ್ದಾಳೆ ಎನ್ನುವುದು ಎಷ್ಟು ಸರಿ ಯಾವ ವಿಜ್ಞಾನ ಪಶು ಸಂಶೋಧನೆ ಸಂಶೋಧಕರು ಹೇಳುತ್ತಾರೆ. ಈ ಸಾವಿರಾರು ವರ್ಷಗಳಿಂದಲೂ ಮುಠ್ಠಾಳರಾಗಿರುವ ಭಾರತ ದೇಶದಲ್ಲಿ ಮಿಕ್ಕೆಲ್ಲವನ್ನು ಕೀಳಾಗಿ ಕಾಣಲು ಕಾರಣವೇನು,. .......? ಎತ್ತುಗಳು ಎಮ್ಮೆಗಳು ಕೋಣ ಕುರಿ ಮೇಕೇ ಏನು ಪಾಪ ಮಾಡಿದ್ದವು. ಕೋಳಿ ಬಾತು ಮೀನು ಹಂದಿ ನಾಯಿ ಆನೆ ಜಿಂಕೆ ಮೊಲ ಹೀಗೆ ನೂರಾರು ಪ್ರಾಣಿಗಳು ಪಕ್ಷಿಗಳಿಗೇಕೇ ಬೆಲೆಯಿಲ್ಲವೇ..........?

●  ಹಿಂದೂಧರ್ಮದವರನ್ನಾ ಏನೆಂದು ಕರೆಯುವುದು ನೀವೇ ಹೇಳಿರೀ.... ನೀವು ಹಸುವಿನ ಉಚ್ಚೆ ಕುಡಿಯುವುದು ಸಗಣಿ ತಿಂದು, ಕಲ್ಲು ದೇವರಿಗೆ ಹಾಲು ಮೊಸರು ಬೆಣ್ಣೆಯ ತುಪ್ಪ ಜೇನು ಕಲ್ಲಿಗೇ ಹಚ್ಚುವಾ ಮೋರಿಗೇ ಸುರಿಯುತ್ತಿದ್ದೀರಿ ನೀವೇನೂ ಮನುಷ್ಯರೇ ಹಂದಿಗುಣ ಧರ್ಮದವರೇ ......?

●  ಹಿಂದೂ ಧರ್ಮದಂತೆಯೇ ರಾಮಾಯಣದ ಕಥೆಯ ಯುದ್ಧ, ಮಹಾಭಾರತದ ಯುದ್ಧ ನಡೆದದ್ದು ಯಾವಾಗವೆಂದು ಭೂಗರ್ಭ ತಜ್ಞರು  ಸಂಶೋಧಕರು ಶಾಸನ ಓದುಗರು  ಇತಿಹಾಸಕಾರರು ಹೇಳುತ್ತಾರೆಯೇ ಇದನ್ನು ವೈಜ್ಞಾನಿಕವಾಗಿ ಬಳಸುವ ಯಂತ್ರ ತಂತ್ರಜ್ಞಾನ  ಆಧಾರದಲ್ಲಿ ಒಪ್ಪುವವರೇ.......?

●  ಹಿಂದೂಧರ್ಮದಂತೇ ಒಂದು ಯೋಜನ ವೆಂದರೇ,..... ಎಷ್ಟು ಮೈಲಿಗಳು 12.87×100= 1287 ಕಿಮೀ ಆ ಅಂತರ ಮೈಲಿಗಳಷ್ಟು ದೂರ ಅವರಂತೆಯೇ ಶ್ರೀಲಂಕಾ ದ್ವೀಪವಿದೆಯೇ.....? ನೀವೇನು ವಿದ್ಯಾಬುದ್ಧಿ ಜ್ಞಾನ ಅರಿವು ವಿಜ್ಞಾನ ಮತ್ತು ತಂತ್ರಜ್ಞಾನಯುಳ್ಳವರೇ.......?

●  ಹಿಂದೂ ಧರ್ಮದಂತೇ ಯುದ್ಧದಲ್ಲಿ 18 ಅಕ್ಷೋಹೀಣೀ ಸೈನ್ಯದ ತುಕಡಿಯೊಂದರಲ್ಲಿ ೨೧,೮೭೦ ರಥಗಳು,೨೧,೮೭೦ ಆನೆಗಳು,೬೫,೬೧೦ ಕುದುರೆಗಳು ಮತ್ತು ೧,೦೯,೩೫೦ ರಷ್ಟು ಸಂಖ್ಯೆಯ ಪದಾತಿದಳವನ್ನು ಹೊಂದಿರುವ ತುಕಡಿಯನ್ನು ಒಂದು ಅಕ್ಷೋಹಿಣಿ ಸೈನ್ಯ ಎಂದು ಕರೆಯಬಹುದಾಗಿದೆ ಈ ಸೈನಿಕರನ್ನು ಕೊಂದದ್ದು ಅಲ್ಲಿ ಉಪಯೋಗಿಸಿದ ರಥಗಳು ಕುದುರೆಯ ಆನೇ ಬಿಲ್ಲು ಬಾಣ ಹಿಡಿದುಕೊಂಡು ಯುದ್ಧದ ಸಂದರ್ಭದಲ್ಲಿ ಬರೆದ ಅಮಾನುಷ ಕ್ರಿಯೆಯನ್ನು ನಂಬುವವರು ನೂರಕ್ಕೆ ನೂರು ಮುಠ್ಠಾಳರು ಮಾತ್ರವೇ ಅಲ್ಲವೇ....... ?

●  ಹಿಂದೂ ಧರ್ಮದಲೀ ಹೇಳಿರುವ ಕಥೆಗಳಲೀ ಕೋಟ್ಯಾಂತರ ತಪ್ಪು ಮಾಹಿತಿಯನ್ನು ಹೊಂದಿದೆ. ಅದನ್ನು ವೈಜ್ಞಾನಿಕವಾಗಿ ಆಧಾರದಲ್ಲಿ ಬರೆಯಲು ಹೋದರೇ ನಮ್ಮ ಜೀವನ ಪೂರ್ಣವಾಗಿ ಅದನ್ನೇ ಬರೆಯುತ್ತಾ ನಮ್ಮ ತಲೆಮಾರಿನ ಜನರೇ ಸಾಯಬಹುದು ಅಲ್ಲವೇ... .....?

●  ಹಿಂದೂ ಧರ್ಮಕ್ಕೆ ಒಂದು ತತ್ವ ಸಿದ್ಧಾಂತಗಳೇ ಇಲ್ಲದ ಅನಿಶ್ಚಿತತ ಅಸಂಬದ್ಧ ಅಪಕ್ವತೆ ಅತೃಪ್ತಿಯ ಧರ್ಮವಾಗಿದೇ ಉದಾಹರಣೆಗೆ ದೇವರು ಯಾರೆಂದು ತಿಳಿಯದು ಪರಬ್ರಹ್ಮ ಆತ್ಮ ಸೃಷ್ಟಿ ಸಾವು ಮೋಕ್ಷದ ನಿರ್ದಿಷ್ಟ ನಿಯಮಗಳೇ ಇಲ್ಲ.

●  ಹಿಂದೂ ಧರ್ಮದಲೀ ಸಾವಿರಾರು ತತ್ವ ಸಿದ್ಧಾಂತಗಳ ಧರ್ಮ ಭೋಧಕರು ಯಾವುದೇ ಭೋಧಕರಲೀ ಒಂದು ವಾದಕ್ಕೂ ಇನ್ನೊಂದು ವಾದಕ್ಕೂ ತಾಳ ಮೇಳವೇ ಇಲ್ಲ ಅದೇ ರಾಗ ಕೊನೆಗೆ ಜಿಜ್ಞಾಸೆಯೇ ಲಾಭವೋ......?

●  ಹಿಂದೂ ಧರ್ಮದವರಲ್ಲಿನ ಮುಠ್ಠಾಳರೇ ಮೂಢರೇ ಮಡೆಯರೇ ಮರುಳರೇ ಅನಾಡಿಗಳೇ ಸಂಗಿಗಳೇ  ಈ ಬ್ರಾಹ್ಮಣರ ಪುರೋಹಿತರ ಮಧ್ಯವರ್ತಿ ಬ್ರೋಕರ್ ಇಲ್ಲದೇ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲವೇ........?

ಈ ಬ್ರಾಹ್ಮಣರ ಕೋಮುವಾದೀ ಬಲಪಂಥೀಯರು ಪುರೋಹಿತಶಾಹಿ ಜನಿವಾರ್ಬಾನ್ ಗಳು ಮೋಕ್ಷಕ್ಕೆ ಹೋದ ಉದಾಹರಣೆಗಳು ಇದೇಯೇ.......?

●  ಹಿಂದೂ ಧರ್ಮದಲ್ಲಿ ನೈತಿಕ ಮಾನಸಿಕ ಸತ್ಯ ಪ್ರೀತಿ ಶಾಂತಿ ಅಹಿಂಸೆ  ಪರಿಶುದ್ಧತೇಯಲೀ ಬಾಳೀದವನ ಮೋಕ್ಷ ದೂರಿಕರಿಸುವುದೇ,......?

●  ಹಿಂದೂ ಧರ್ಮದಂತೆಯೇ ಮುಕ್ತಿಗೇ ಭಕ್ತಿಯೊಂದೇ ಮಾರ್ಗವೆಂದರೇ,.... ದೇವಾಲಯಗಳ ಅರ್ಚಕರಾಗಿ ಎಲ್ಲಾ ಬ್ರಾಹ್ಮಣರು ಭಕ್ತಿ ಭಜನೆ ಕೋಟಿ ನಾಮಾವಳೀ ಜಪಿಸುತ್ತಾ ಇರಬೇಕಿತ್ತು ಅಲ್ಲವೇ......? ಅವರೇ ಇವೆಲ್ಲವೂ ಗೂಡ್ಡು ಸಂಪ್ರದಾಯವೆಂದು ಹೇಳಿದಂತೆಯೇ ಆಯಿತಲ್ಲವೇ.......?

●  ಹಿಂದೂ ಒಂದು ಧರ್ಮವೇ ಇಲ್ಲವೆಂದು ಅಥವಾ ಹಲವಾರು ಧರ್ಮದ ಬೆರೆಕೆಯೇ ಹಿಂದೂ ಧರ್ಮಕ್ಕೆಂದು ಯಾವುದೇ ನೀತಿ ನ್ಯಾಯ ಧರ್ಮ ಸಂಸ್ಕೃತಿ ಸಂಸ್ಕಾರ ಜನರ  ಆಧಾರವೇ ಕಾಲವೇ ಗೊತ್ತಿಲ್ಲವೇ........?

●  ಹಿಂದೂ ಧರ್ಮವದು ಪದವ ಉಚ್ಚರಿಸಿದ ಸಂಸ್ಥಾಪರರಾರು ಎಷ್ಟು ಜನರು ಉತ್ತರ ಭಾರತೀಯರೇ ದಕ್ಷಿಣಭಾರತೀಯರೇ.......ಫರ್ಶೀಯನ್ನರೇ......? ಮುಸ್ಲಿಮರೇ ಇಂಗ್ಲೆಂಡ್ ನ ಇಂಗ್ಲಿಷರೇ......?

●  ಹಿಂದೂ ಒಂದು ಧರ್ಮವೇ ಅಲ್ಲ ಯಾವುದೇ ಕಾಲದಲ್ಲೂ ಯಾವುದೇ ಕಾರಣಕ್ಕೂ ಅದು ಧರ್ಮವಾಗದು. ಅದಕ್ಕೆ ಆ ಅರ್ಹತೆಯೇ ಇಲ್ಲವೆಂದು ಇತಿಹಾಸವೇ ಹೇಳುತ್ತದೆ. ಅದು ಜಾತಿಯು ಅಲ್ಲ ಮತವೂ ಅಲ್ಲ ಜನಾಂಗವು ಅಲ್ಲ ಸಂಸ್ಕೃತಿಯಲ್ಲ ಸಂಸ್ಕಾರವು ಅಲ್ಲ ನಾಗರಿಕತೆಯು ಅಲ್ಲ ಜೀವನ ಪದ್ಧತಿಯು ಅಲ್ಲ. ಪಾಪ ಅದು ಈ ಜಗತ್ತಿನಲ್ಲಿ ಏನೂ ಇಲ್ಲವೆಂಬುದೇ ಜಗದ ಸತ್ಯವಲ್ಲವೇ.......?

●  ಹಿಂದೂ ಧರ್ಮದ ದೇವರು ಏಕನೇ ಅನೇಕನೇ,....... ಅನೇಕನೆಂದರೇ ಎರಡು ಮೂರು ನಾಲ್ಕು ಐದು ಸಾವಿರ ಲಕ್ಷ ಕೋಟಿಯೇ 33 ಕೋಟಿಯೇ ಆಕಾರನೇ ನಿರಾಕಾರನೇ ನಪುಂಸಕನೇ ಲಿಂಗವೇ ಯೋನಿಯೇ ಎರಡರ ಸಮಾಗಮವೇ ಹೆಣ್ಣೇ ಗಂಡೇ ಪ್ರಕೃತಿಯೇ ಪುರುಷನೇ ಪರಂಜ್ಯೋತಿಯೇ ಪರಬ್ರಹ್ಮನಾ ಆತ್ಮವೇ ಪರಮಾತ್ಮನೇ ಶೂನ್ಯವೇ ಅಂಬರವೇ ಸೊನ್ನೆಯೇ.......?

●  ಹಿಂದೂ ಧರ್ಮದಲೀ ಬರೀ ಅಧರ್ಮ ಅಸತ್ಯ ಅಕ್ರಮ ಅಸೂಯೆ ಅಸಹಿಷ್ಣತೆ ಅಸ್ಪೃಶ್ಯತೆ ದ್ವೇಷ ಮೋಸ ದ್ರೋಹ ಅನ್ಯಾಯ ಅನಾಚಾರಗಳು ಸಾಗರದಷ್ಟು ತುಂಬಿದೆ. ಅದು ಒಂದು ಧರ್ಮವೆನ್ನಿಸಿಕೊಳ್ಳುವಾ ಯೋಗ್ಯತೆಯಾದರೂ ಇದೆಯೇ.......?

●  ಹಿಂದೂ ಧರ್ಮವೇ ಒಂದು ಧರ್ಮವೇ ಇಲ್ಲವೆಂದು ಸುಪ್ರೀಂಕೋರ್ಟ್ ಹೇಳುವಾಗ ಸಾವಿರಾರು ಬುದ್ಧಿಜೀವಿಗಳು ಜನಸಾಮಾನ್ಯರು ಪಂಡಿತರು ವೇದಾಂತಿಗಳು ಹೇಳಿದರು ಕೇಳದ ಜನರನ್ನು ಏನೆಂದು ಕರೆಯುವುದು ನೀವೇ ಹೇಳಿರೀ ....?

●  ಹಿಂದೂ ಧರ್ಮದ ಸಾರವೇ ವೇದಗಳೇ ಉಪನಿಷತ್ತುಗಳೇ ಎಂದೂ, ಅದು ಸಂಸ್ಕೃತದಲ್ಲಿಯೇ ಇದೇ ಈ ಸುಳ್ಳು ಮಿಥ್ಯ ಬುರುಡೆ ಭಾರತಾದಂತ್ಯಾ ಹರಡಿದೇ. ಇದರ ವೇದಗಳು ಹುಟ್ಟು ಭಾರತೀಯ ಮಹಾನ್ ಮುಠ್ಠಾಳರ ಮಾತಿನಂತೇ ಉಳಿದಿದೇ, ಅದು ಜಗತ್ತಿನ ಯಾವುದೇ ಕೃತಿಯಲ್ಲಿಲ್ಲದೇ ಭೂಮಿಯೇ ಹುಟ್ಟುವ ಮೊದಲೇ ವೇದಿಗಳು ವೇದಗಳು ಹುಟ್ಟಿದವು ಎನ್ನುವರು. ಅಂದರೇ ಭೂಮಿಯು ಹುಟ್ಟಿ 460,00,00,00,00 ವರ್ಷಗಳಾದವು ಈ ವರ್ಷಗಳಿಂದೇ ವೇದಗಳು ಬಂದವು ಪಾಪ ಲಿಪಿಯೇ ಇಲ್ಲದ ಬಾಷೆಯದು. ಭಾರತದ ದೇಶದಲ್ಲಿ ಬಾರಿ ಬ್ರಾಹ್ಮಣರ ಒತ್ತಡದಲೀ ಸಂಸ್ಕೃತ ಎರಡನೇ ಶಾಸ್ತ್ರೀಯ ಸ್ಥಾನಮಾನಸಿಕ್ಕಿದ್ದು ಇತಿಹಾಸವದು. ಒಂದು ಆಡುಬಾಷೆಯಲ್ಲದ ಜೀವಂತವಾಗಿಲ್ಲ  ಒಂದು ಸತ್ತ ಮಸಣ ಸೇರಿದ ಬಾಷೆಯೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಟ್ಟದ್ದು ಜಗದ ಅಚ್ಚರಿಯೇ ಅಲ್ಲವೇ..........?

●  ಹಿಂದೂ ಧರ್ಮವದು ಈ ದೇಶದ ಈ ಜಗತ್ತಿನಲ್ಲಿನ ಜನರನ್ನೇ ವರ್ಣಾಶ್ರಮ ಧರ್ಮದಂತೇ ಇವ ಕೀಳು ಇವ ಮೇಲು ಎನ್ನುವ ಜಾತಿ ಪದ್ಧತಿಯಂತೆ ಈ ಜಗತ್ತು ಇರಬೇಕು ಎನ್ನುವುದು ಎಷ್ಟು ಸರಿ.......?

●  ಹಿಂದೂ ಧರ್ಮದಿಂದಲೀ ಅನ್ಯ ಧರ್ಮಗಳ ಮೇಲೆ ಯುದ್ಧ ಮಾಡಿ  ಈಗಿರುವ ಜಗತ್ತಿನಲ್ಲಿ ಗಲಾಟೆ ಗಲಭೆ ಘರ್ಷಣೆ ಕೊಲೆ ಅತ್ಯಾಚಾರ ಅನ್ಯಾಯ ಅನಾಚಾರಗಳು ಹೆಚ್ಚುತ್ತಲೇ ಹೋದವು. ಭಾರತ ಭಾರತೀಯರು ಮೇಲಿನಿಂದ ಕೆಳಕ್ಕೆ ಬಂದು ಬಡತನ ರೇಖೆಯಲೀ ಬಾಳುವಂತಾಗಿದೇ. ಅಂದು ಭಾರತ ಶಾಂತಿಯ ತೋಟವಾಗಿದ್ದದ್ದು ಈಗ ರೌದ್ರನಾದ ಮಸಣವೇ ಆಗಿದೇ.

●  ಹಿಂದೂ ಧರ್ಮದ ಜನರಲಿ ಐದು ಸಾವಿರ ವರ್ಷಗಳಿಂದಲೂ ದುರಂಕಾರವೇ ತುಂಬಿ ದುರಾಭಿಮಾನ ದುರ್ಬುದ್ಧಿ ದುಷ್ಟತನ ದುರಾಸೆ ದರಿದ್ರ ಏಲ್ಲೇಲ್ಲೋ ಕಾಣಬಹುದಾಗಿದೇ. ಸ್ವಂತ ಭಾರತೀಯರನ್ನೇ ಸೋದರರನ್ನೇ ಅನ್ಯ ಧರ್ಮೀಯರೆಂದು ಕೊಲ್ಲುವುದೇ ಆಗಿದೇ. ಅದಕ್ಕೆ ಉದಾಹರಣೆಯಾಗಿ  ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದ ಬೆಂಬಲ ಪಡೆದು ಅನ್ಯ ಧರ್ಮಗಳ ಮೇಲೆ ಅನ್ಯ ಮತೀಯರ ಮೇಲೆ ದೌರ್ಜನ್ಯ ಕೊಲೆ ಅತ್ಯಾಚಾರ ದ್ರೋಹ ಹಿಂಸೆ ಮುಂದುವರೆಯುತ್ತಲಿಯಿದೇಕೇ.......?

●  ಹಿಂದೂ ಒಂದು ಧರ್ಮವೇ ಭೌಗೋಳಿಕವಾಗಿ ವೈಜ್ಞಾನಿಕವಾಗಿ ಚಾರಿತ್ರಿಕವಾಗಿ ಐತಿಹಾಸಿಕವಾಗಿ ಪೌರಾಣಿಕವಾಗಿ ಅಲ್ಲದಿದ್ದರೂ, ಈ ದೇಶದಲ್ಲಿನ ಪ್ರೆಜೆಗಳೇ ಸನಾತನಿಗಳ ಅವಮಾನಕ್ಕೆ ಗುರಿಯಾಗೀ ಹಿಂಸೆ ದೌರ್ಜನ್ಯ ಅಸಹನೆ ದ್ವೇಷ ಮೋಸ ದ್ರೋಹ ಅನ್ಯಾಯ ಅನಾಚಾರಗಳ ಅತ್ಯಾಚಾರ ಕಂಡು, ಸ್ವತಂತ್ರವಿಲ್ಲ ಸಮಾನತೆಯಿಲ್ಲ ಮನುಷ್ಯರಂತೆ ಸಮಭಾವವು ಇಲ್ಲ  ಸ್ವಾಭಿಮಾನದಿಂದಲೀ ಬದುಕುವಂತಿಲ್ಲ  ನಮ್ಮ ಸೋದರರೇ ಅಸಹ್ಯದೀ ನೊಂದು  ಮತಾಂತರವನ್ನಾದರೂ, ಜೊತೆಗೆ ಇದು ಐದು ಸಾವಿರ ವರ್ಷಗಳಿಂದಲೂ ಈ ದೌರ್ಜನ್ಯ ನಡೆದಿತ್ತು, ನಡೆದಿದೇ, ನಡೆಯಲಿದೇ . ಈ ಧರ್ಮವನ್ನು ಒಂದು ಧರ್ಮವೆಂದು ಸ್ವಾಭಿಮಾನ ಮತ್ತು ಧೈರ್ಯ ವೀರ್ಯ ಶೌರ್ಯವುಳ್ಳವರು ಯಾರು ಒಪ್ಪಲು ಸಾಧ್ಯವಿಲ್ಲವಲ್ಲವೇ.......?

●  ಹಿಂದೂ ಧರ್ಮದವರಿಗೇ ಏಂದೂ ಬುದ್ಧಿ ಜ್ಞಾನ ಅರಿವು ಬಲಹೀನವಾದ ಮನುಷ್ಯರೇ, ಅವರಿಗೆ ಪ್ರೀತಿ ಶಾಂತಿ ಅಹಿಂಸೆ ಸಹನೇ ತ್ಯಾಗ ಸಜ್ಜನತೇ ಸದ್ಗುಣಗಳ ಸೌಹಾರ್ದದ ಸೌಂದರ್ಯವೇ ಗೊತ್ತಿಲ್ಲವೇ......?

●  ಹಿಂದೂ ಧರ್ಮದಲ್ಲಿ 5114 ವರ್ಷಗಳಿಂದಲೂ ಸರ್ವರಿಗೂ ವಿದ್ಯಾ ಬುದ್ಧಿ ಜ್ಞಾನ ಅರಿವು ವಿಜ್ಞಾನ ಮತ್ತು ತಂತ್ರಜ್ಞಾನ ಆರ್ಥಿಕತೆ ನೀಡಬೇಕಾದುದು ಈ ದೇಶದ ಕರ್ತವ್ಯಗಳು ಎಂದು ಭಾವಿಸಲೆಯಿಲ್ಲವೇ........? ಇಲ್ಲಿ ಬರೀ ಸ್ಪರ್ಶ ಅಸ್ಪರ್ಶ ಸ್ಪೃಶ್ಯರು ಅಸ್ಪೃಶ್ಯರು ಶ್ರೇಷ್ಠ ಅಂತ್ಯಜ ಹೆಣ್ಣು ಗಂಡುಬೇಧ ಜಾತಿ ಮತ ಪಂಥಬೇಧ ಮನು ಕಾನೂನು ಆಗಿದ್ದವು.

●  ಹಿಂದೂ ಧರ್ಮದ ಬಗ್ಗೆ ಹೇಳುವುದಾದರೆ ಕೋಟ್ಯಾಂತರ ಪುರಾಣಗಳಲೀ ಸರಿಯಾಗಿ ಹದಿನೆಂಟು ಪುರಾಣಗಳಲೀ ಹೇಳಿದ್ದೀರಾ ಜೊತೆಗೆ ಈ ಚುತುರ್ಯುಗಗಳಲೀ ಹಿಂದೂ ಪದದ ಅರ್ಥ ಧರ್ಮದ  ಪರಿಚಯವಿದೆಯೇ........? ಪಾಪ ಈ ಅನರ್ಥ ಪದ ಯಾವ ಕೋಶದಲೀ  ಹಿಂದೂ ಅದು ಜಗತ್ತಿಗೇ ಪರಿಚಯವಿಲ್ಲದ ಇನ್ನೂ ವೀರ್ಯವಾಗಿಲ್ಲದ ಕಾಲವೇ ಎನ್ನಬಹುದಲ್ಲವೇ.........?

●  ಹಿಂದೂ ಎಂಬ ಪದವೇ 8 ಶತಮಾನದಿಂದಲೀ ಬಂದಿದ್ದು ಎಂದು ಇತಿಹಾಸಕಾರರು ಹೇಳುತ್ತಾರೆ. ಇಸ್ಲಾಂ ಧರ್ಮದವರು ಈ ಭಾರತಕ್ಕೆ ಬರುವ ಮೊದಲು ಹಿಂದೂ ಪದವೇ ಬಳಕೆಯಾಗುತ್ತಿತ್ತೇ ಎಂದರೇ ಇಲ್ಲವೆನ್ನಬಹುದು. ಬ್ರಿಟಿಷರು ಭಾರತ ದೇಶದಲ್ಲಿ ರಾಜ್ಯಭಾರ ಮಾಡಲು ಧರ್ಮದ ಜನರ ಕಾನೂನು ಪ್ರಕಾರ  ಚಿಂತನೇ ಅವಶ್ಯಕತೆಯಿತ್ತು.  ಆಗ ಅವರು ಭಾಗವ ಮಾಡಿದರು ಒಂದು ಇಸ್ಲಾಂ ಎರಡು ಕ್ರೈಸ್ತರು ಮೂರು ಫಾರ್ಶೀ ನಾಲ್ಕನಯದು ಎಲ್ಲಾ ಧರ್ಮವು ಈ ಭಾರತ ದೇಶದಲ್ಲಿ ಹುಟ್ಟಿದ ಕಾರಣ, ಈ ಜೈನಾ ಬೌದ್ಧ ಸಿಕ್ಕ ಮತ್ತು ಲಿಂಗಾಯತ......ಎಲ್ಲವಾ 1830 ಹಿಂದೂ ಎಂದು ಕರೆದರು ಅಷ್ಟೇ.

●  ಹಿಂದೂ ಎಂದೂ ಈ ಜಗತ್ತಿನಲೀ ಯಾರು ಇಲ್ಲವೇ ಇಲ್ಲ. ಅದು ಬರೀ ಭಾರತದ ದೇಶದಲ್ಲಿ ಹುಟ್ಟಿದ ಧರ್ಮಗಳ ಒಟ್ಟು ಮೊತ್ತ ಭಾರತದ ಜನರೆಂದು  ವಿಂಗಡಿಸಲಾದ ಬ್ರಿಟಿಷರ ಕಾಲದಲ್ಲಿ ಅವರಿಗೆ ದಾರಿ ಕಾಣದೇ ಧರ್ಮದ ಆಧಾರದ ಜನಗಣತಿಗಾಗೇ ರಚಿಸಿದ  ಅನುಮತಿಯ ಮೇಲೇ ಹುಟ್ಟು ಹಾಕಿದ ಪದವೇ ನಮ್ಮ ಪುಸ್ತಕಗಳಲೀ ಸರ್ಕಾರದ ಕಡಿತಗಳಲೀ ಇರುವ ಪದವೇ ಬಳಕೆಯಾಗುತ್ತಿತ್ತೇ/ದೇ  ಹೊರತು ಬೇರೇನೂ ಇಲ್ಲ

●  ಹಿಂದೂ ಧರ್ಮದವರಲ್ಲಿ  ಏಲ್ಲಿಯಾದರೂ ಏಂದಾದರೂ  ಸೋದರತ್ವದಲೀ ಸಹಬಾಳ್ವೆ ಸಮಾನತೆ ಸಮಭಾವದೀ ಸತ್ಯ ಪ್ರೀತಿ ಶಾಂತಿ ಅಹಿಂಸೆಯಿಂದ ಬಾಳಿದ ಕೀಳು ಮೇಲು ಜಾತಿ ಮತ ಪಂಥ ಆರ್ಯನೆಂಬುದು ದ್ರಾವಿಡವೆಂಬ ಕಪ್ಪು ಬಿಳುಪು ಶೂದ್ರರ ಭೇದವಿಲ್ಲದೇ ಬಾಳಿದ  ಉದಾಹರಣೆಗಳು ಇದೇಯೇ..........?

ಹಿಂದೂ ಒಂದು ಹೀನವಾದ ಧರ್ಮವೆನ್ನಿಸಿಕೊಳ್ಳುವಾ ಕಾರಣ, ಈ ಧರ್ಮದ ಯಾವುದೇ ದೇವರು ಮನುಷ್ಯನಿಗೇ ಬದುಕುವುದಕ್ಕೇ ಬೇಕಾದ, ಸತ್ಯ ಪ್ರಾಮಾಣಿಕತೇ ನಿಷ್ಟೆ  ಶಾಂತಿ ಅಹಿಂಸೆ ಸಹನೇ ತ್ಯಾಗದ ಪ್ರೀತಿಯ ಭೋಧಿಸಿದ ದೇವರನ್ನು ಕಾಣಲು ಸಿಗುವುದಿಲ್ಲವೇಕೇ........? ಇದ್ದರೇ ಯಾವ ದೇವರ ಗ್ರಂಥಗಳಲೀ ಹೇಳಿರೀ ನೋಡೋಣ.........? ಪುರಾಣಗಳಲೀ ಬೇಡವೇ ಬೇಡ. ಕಾರಣ, ಅದು ಕಥೆಗಳು ಅಷ್ಟೇ.

●  ಹಿಂದೂ ಎಂದೂ ಈ ಜಗತ್ತಿನಲೀ ಯಾರು ಇಲ್ಲವೇ ಇಲ್ಲ. ಅದು ಬರೀ ಭಾರತದ ದೇಶದಲ್ಲಿ ಹುಟ್ಟಿದ ಧರ್ಮಗಳ ಒಟ್ಟು ಮೊತ್ತ ಭಾರತದ ಜನರೆಂದು  ವಿಂಗಡಿಸಲಾದ ಬ್ರಿಟಿಷರ ಕಾಲದಲ್ಲಿ ಅವರಿಗೆ ದಾರಿ ಕಾಣದೇ ಧರ್ಮದ ಆಧಾರದ ಜನಗಣತಿಗಾಗೇ ರಚಿಸಿದ  ಅನುಮತಿಯ ಮೇಲೇ ಹುಟ್ಟು ಹಾಕಿದ ಪದವೇ ನಮ್ಮ ಪುಸ್ತಕಗಳಲೀ ಸರ್ಕಾರದ ಕಡಿತಗಳಲೀ ಇರುವ ಪದವೇ ಬಳಕೆಯಾಗುತ್ತಿತ್ತೇ/ದೇ  ಹೊರತು ಬೇರೇನೂ ಇಲ್ಲ

●  ಹಿಂದೂ ಧರ್ಮದಲೀ ಪ್ರಾಣಿ ಪಕ್ಷಿಗಳಿಗೇ ಇರುವ ಬೆಲೇ ನಿಮ್ಮ ಜೊತೆಗೆ ಹುಟ್ಟಿದ ಜನರಿಗೆ ಸಿಕ್ಕಿಲ್ಲವೆಂಬುದೇ ಸತ್ಯ.  ಮನುಕುಲದ ಓಳಿತಿಗಾಗೀ ಮಾನವ ಧರ್ಮದಂಥೆ ಪ್ರೀತಿ ಶಾಂತಿ ವಿಶ್ವಾಸ ನೆಮ್ಮದಿ ಸಂತಸ ಸಾಮರಸ್ಯ ಸಹನೆ  ಅಹಿಂಸೆ ಸರ್ವರಿಗೂ ಸಮಾನ ಸ್ಥಾನಮಾನ ಸ್ವತಂತ್ರ ಸ್ವಾಭಿಪಮಾನ ನೀಡದ ಧರ್ಮ ಧರ್ಮಧಲದಧವೇ ಇಲ್ಲವೆಂಬುದು ಜಗದ ಸತ್ಯ. ಈ ಇಂದಹದೊಂದು ಹಿಂದೂಧರ್ಮಕ್ಕೇನೂ ಈ ಜಗತ್ತಿನಲ್ಲಿ ಬೆಲೆಯಿರಲಿದೇಯೇ......?

●  ಭಾರತೀಯರು ನೂರಕ್ಕೆ ನೂರು ಮುಠಠಾಳರು ಮಾತ್ರವೇ ಅಲ್ಲ ಗಂಡಸುತನವೇ ಇಲ್ಲದವರು ಹೇಗೆಂದರೇ, ಆ ಪರಬ್ರಹ್ಮ ದೇವರೆಂಬುವ ಒಂದು ಆನೆಯಂತೆ ಅದರ ಗಂಭೀರ ನಡೆ ಶಕ್ತಿ ಬಲ ಸಾಮರ್ಥ್ಯ ಜ್ಞಾನ ಆಕಾರ ಹೀಗೆ ನೂರಾರು. ಅದನ್ನು ಗೌರವಿಸುವುದು ಸರಿ ನ್ಯಾಯ. ಆದರೇ, ಆ ಆನೆಯನ್ನು ಮುಟ್ಟುಗೋಲಾಗದೇ ಎಂದು ಆನೆಯು ಹಾಕಿದ ಲದ್ದೀಯಾದ ಬ್ರಾಹ್ಮಣರಿಗೇ ಗೌರವಿಸುವುದು ಗೌರವಿಸಿರೀ ಎನ್ನುವುದು. ಆನೆಯ ಲದ್ದಿಗೇ ಅದಕ್ಕೆಂದೇ ಯಾವುದೇ ಶಕ್ತಿ ಬಲ ಸಾಮರ್ಥ್ಯ ಜ್ಞಾನ ಬುದ್ಧಿ ಏನೂ ಇಲ್ಲ ಅದಕ್ಕೆ  ನಮಸ್ಕಾರಿಸುವುದು ಗೌರವಿಸುವುದು ಅದಕ್ಕೆ ಜೀವನ ಕೊಡುವುದು ಸರಿಯೇ ಎಂಬುದು ನನ್ನ ಪ್ರಶ್ನೆ.

●  ಹಿಂದೂ ಧರ್ಮದ ಬಗ್ಗೆ ನಾನು ಉತ್ತರಿಸುತ್ತೇನೆ ಎಂದು ಒಬ್ಬ ಬಂದನು ಅವನೊಬ್ಬ ಭಾರತೀಯರಂತೆಯೇ ಹುಟ್ಟು ಕುರುಡ ಪಾಪ ಹಂದಿಗಳಿಗೇನು ಗೊತ್ತು ಅಮೃತದ ಸವಿ......

ವ್ಯಾಸನೆಂಬ ಕುರುಡನಿಗೆ ನನ್ನ ಮೊದಲ ಪ್ರಶ್ನೆ : ಆಕಾಶ ಅಂಬರ ಬಗ್ಗೆ ಗೊತ್ತೇ.......?

ವ್ಯಾಸ ಕುರುಡ: ಓ ಗೊತ್ತು ಅದು ವಿಶಾಲವಾಗಿದೆ ಬಣ್ಣ ನೀಲಿಯಾಗಿದೇ

ಅಹಿಂದ ಬ್ರಹ್ಮ : ಆ ನೀಲಿಯ ವರ್ಣಿಸಲು ಸಾಧ್ಯವೇ.......?

ವ್ಯಾಸ ಕುರುಡ : ನಾನೊಬ್ಬ ಕುರುಡ ನಾನೂ ನೋಡೇ ಇಲ್ಲವೇ ಎಂದ  

ಅಹಿಂದ ಬ್ರಹ್ಮ : ನಾವುಗಳು ಕಣ್ಣಿದ್ದವರೇ ವರ್ಣಿಸಲು ಜಗತ್ತಿನಲ್ಲಿನ ಬಾಷಾ ನಿಘಂಟಿನಲ್ಲಿ ವಿಶ್ವಕೋಶದಲೀಯೇ ಪದವಿಲ್ಲದಿರುವಾಗ ನೀನೇ ಕುರುಡ  ಹೇಗೇ ವರ್ಣಿಸಲು ಸಾಧ್ಯವೇ......?

ಹೀಗೆಯೇ ವ್ಯಾಸನೆಂಬ ಕುರುಡರಂತೇ ಭಾರತೀಯರು ನೂರಕ್ಕೆ ನೂರು ಸುಳ್ಳು ಮಿಥ್ಯ ಬುರುಡೆಯಿಂದ ಬಾಳಿದರು 42.105.121.149 ೦೬:೧೧, ೯ ಮಾರ್ಚ್ ೨೦೨೩ (IST)Reply

Return to "ಹಿಂದೂ ಧರ್ಮ" page.