ಚರ್ಚೆಪುಟ:ಸಾಗರ
೨೦೧೬ ರ ತಾಲ್ಲೂಕು ಪಂಚಾಯತಿ ಚುನಾವಣೆ
ಬದಲಾಯಿಸಿ- ಸಾಗರ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಬಿಜೆಪಿ 15 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತಾಲ್ಲೂಕಿನ ಪಂಚಾಯ್ತಿ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿ ಈವರೆಗೆ ಒಂದೂ ಸ್ಥಾನವನ್ನು ಗೆದ್ದಿರಲಿಲ್ಲ.
ಕಾಂಗ್ರೆಸ್ 4, ಜೆಡಿಎಸ್ 2, ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಹಾಗೂ ಪಕ್ಷೇತರರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದರ ಮೇಲೆ ತಾಲ್ಲೂಕು ಪಂಚಾಯ್ತಿ ಅಧಿಕಾರ ಅವಲಂಬಿಸಿದೆBschandrasgr (ಚರ್ಚೆ) ೧೬:೪೭, ೧೦ ಮಾರ್ಚ್ ೨೦೧೬ (UTC)
ಸಲಹೆ:
ಬದಲಾಯಿಸಿ- Bschandrasgr ೧೯:೨೯, ೩೧ ಜುಲೈ ೨೦೧೩ (UTC)
ಸಾಗರ ನಗರದ ತಮ್ಮ ಲೇಖನ ಬಹಳ ಚೆನ್ನಾಗಿದೆ.
- ಸಾಗರ ಜಿಲ್ಲೆಯ ಒತ್ತಾಯ- ಈ ವಿಚಾರ ವಿಶ್ವಕೋಶದ ಮಾದರಿಯಲಿಲ್ಲ , ಇಲ್ಲಿ ಅರ್ಹವಲ್ಲ ಎಂದು ನನ್ನ ಅನಿಸಿಕೆ. ವಿದ್ಯಾಧರ ಚಿಪ್ಳಿ (talk) ೧೨:೪೪, ೧೮ ಡಿಸೆಂಬರ್ ೨೦೧೪ (UTC)