ಚರ್ಚೆಪುಟ:ಸಂಧ್ಯಾವಂದನ ಪೂರ್ಣಪಾಠ
ಬಹಳ ಚೆನ್ನಾಗಿದೆ Narayana (talk)
ಗಾಯತ್ರೀ ಉಪಾಸನೆ
ಬದಲಾಯಿಸಿ- ನಾರಾಯಣ ಅವರಿಗೆ ಧನ್ಯವಾದಗಳು. Bschandrasgr ೧೬:೫೦, ೧೦ ಡಿಸೆಂಬರ್ ೨೦೧೨ (UTC)
- ಸಂಧ್ಯಾವಂದನೆಯಲ್ಲಿ ( ಸಂಧ್ಯಾವಂದನೆ ಮಂತ್ರ ಸಂಕ್ಷಿಪ್ತ ರೂಪ) ಗಾಯತ್ರೀ ಜಪ ಬಹಳ ಮುಖ್ಯವಾದುದರಿಂದ ಸರಳವಾದ ಜಪಯೋಗ ವಾಗಿ ಉಪನಯನ ನಂತರ ಪ್ರತಿಯೊಬ್ಬರೂ ಅಬ್ಯಾಸ ಮಾಡಬೇಕೆಂದು ವಿಧಿಸಿರುವಂತೆ ಕಾಣುತ್ತದೆ.. ಆದರೆ ಕ್ರಮೇಣ ಅದನ್ನು ವಿಸ್ತರಿಸಿದ ಈ , ಸಂಧ್ಯಾವಂದನ ಪೂರ್ಣಪಾಠ ದಲ್ಲಿ ಹೆಚ್ಚು ತಾಂತ್ರಿಕ ವಿಧಿಗಳಿದ್ದು ಗಾಯತ್ರೀ ಉಪಾಸನಾ ವಿಧಿಯನ್ನು ಹೇಳಿದೆ. : ಆದ್ದರಿಂದ ಪೂರ್ಣ ಸಂದ್ಯಾವಂದನೆ ಮಾಡುವವರು ಸರಿಯಾದ ಮಾರ್ಗದರ್ಶನ ಪಡೆದು ಸ್ವಲ್ಪವೂ ತಪ್ಪಿಲ್ಲದಂತೆ ಲೋಪವಾಗದಂತೆ ಮಾಡಬೇಕು. : ಸೇರಿಸಿದೆ . :ಬಿ.ಎಸ್ ಚಂದ್ರಶೇಖರ ಸಾಗರ(ಸದಸ್ಯ:Bschandrasgr/ಪರಿಚಯ) ,:Bschandrasgr ೧೩:೫೬, ೨ ಜೂನ್ ೨೦೧೨ (UTC)
ಸಲಹೆ
ಬದಲಾಯಿಸಿ- ಸಲೆಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ ಎಸ್ ಚಂದ್ರಶೇಖರ ಸಾಗರ Bschandrasgr ೧೩:೪೨, ೧೩ ಆಗಸ್ಟ್ ೨೦೧೩ (UTC)
ಸಲಹೆಗಳು
ಬದಲಾಯಿಸಿ- ಸಂಧ್ಯಾವಂದನ ಪೂರ್ಣಪಾಠಕ್ಕೆ ಟಿಪ್ಪಣಿ -ಅರ್ಥ- ವಿವರಣೆ ಕೊಟ್ಟಿದ್ದೇನೆ -ತಪ್ಪಿದ್ದರೆ ತಿಳಿಸಿ
"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಹೆಚ್ಚಿನ ವಿಷಕ್ಕೆ ಹೋಗಿ :- ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ
ತಿದ್ದುಪಡಿ-ಇತರೆ]
ಬದಲಾಯಿಸಿ- ೧
- ೨