Euclidean vector ಅನ್ನಲು ಕನ್ನಡ ಪದವೇನು? -- 59.96.203.251 ೦೫:೫೫, ೧೮ ಜೂನ್ ೨೦೦೯ (UTC)

ಯುಕ್ಲಿಡಿಯನ್ ದಿಶಾಯುಕ್ತಗಳು ಅಥವಾ ಯುಕ್ಲಿಡ್‌ನ ದಿಶಾಯುಕ್ತಗಳು ??--ವಿನಯ್\ಚರ್ಚೆ ೧೮:೧೩, ೧೮ ಜೂನ್ ೨೦೦೯ (UTC)

ಇಲ್ಲಿರುವ ಲೇಖನಕ್ಕೆ "ಸಂಕಲನ (ಗಣಿತ)" ಎಂದು ಹೆಸರಿಸುವದು ಉತ್ತಮ.ಯಾಕೆಂದರೆ ಬರೇ 'ಸಂಕಲನ'ವೆನ್ನುವದು ಚಲನಚಿತ್ರ ತಯಾರಿಕೆಯಲ್ಲಿಯೂ ತನ್ನದೇ ಆದ ಪಾತ್ರವಹಿಸುತ್ತದೆ.--ರಾಘವೇಂದ್ರ ಜೋಶಿ ೧೨:೧೮, ೯ ಸೆಪ್ಟೆಂಬರ್ ೨೦೦೯ (UTC)

Start a discussion about ಸಂಕಲನ

Start a discussion
Return to "ಸಂಕಲನ" page.