ಚರ್ಚೆಪುಟ:ಶಕುಂತಲೆ
ಈ ಲೇಖನವನ್ನು ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಸ್ಪರ್ಧೆಯಡಿಯಲ್ಲಿ ರಚಿಸಲಾಗಿದೆ |
ಹೆಸರು ತಪ್ಪು ವಿಚಾರ
ಬದಲಾಯಿಸಿ- ಸದಸ್ಯ:Durga bhat bollurodi ರವರೇ 'ಶಾಕುಂತಲಾ' ಹೆಸರು ತಪ್ಪು ಸರಿಯಾದ ಹೆಸರು ಶಕುಂತಲಾ ಕನ್ನಡದಲ್ಲಿ ಶಕುಂತಲೆ. ಅದಕ್ಕೆ ವಿವರವಾದ ಕಾರಣ ಬರೆದಿದ್ದೆ ಆದರೆ ಅದು ಸಂಪಾದನಾ ಘರ್ಷಣೆಯಲ್ಲಿ ಅಳಿಸಿಹೋಯಿತು. ಶಾಕುಂತಲಾ ಎನ್ನುವುದು ಕಾಳಿದಾಸ ಬರೆದ ಶಕುಂತಲೆಯ ಬಗೆಗಿನ ನಾಟಕದ ಗ್ರಂಥದ ಹೆಸರು. ಮಹಾಭಾರತ ಶ್ಲೋಕ ೩೦೩೧ -೩೦೩೬ , ಶಕುಂತಲೋಪಾಖ್ಯಾನೇ ದ್ವಿ ಸಪ್ತಿತಮೋಧ್ಯಾಯಃ(೭೨)ನೋಡಿ.Bschandrasgr (ಚರ್ಚೆ) ೧೪:೩೬, ೨೭ ಮಾರ್ಚ್ ೨೦೨೦ (UTC)
ಧನ್ಯವಾದಗಳು ಈಗಲೇ ಸರಿಪಡಿಸುತ್ತೇನೆ--Durga bhat bollurodi (ಚರ್ಚೆ) ೧೪:೪೦, ೨೭ ಮಾರ್ಚ್ ೨೦೨೦ (UTC)