ಚರ್ಚೆಪುಟ:ಮುತ್ತೈದೆ ಭಾಗ್ಯ (೧೯೫೬)

ರಾಜನ್-ನಾಗೇಂದ್ರ ಜೋಡಿಯ ಮೊದಲ ಚಿತ್ರ ೧೯೫೨ರಲ್ಲಿ ಬಿಡುಗಡೆಯಾದ "ಸೌಭಾಗ್ಯ ಲಕ್ಷ್ಮಿ". ಅದೇ ವರ್ಷ ಇವರ ಸಂಗೀತದ ಚಂಚಲಕುಮಾರಿ ಎಂಬ ಇನ್ನೊಂದು ಚಿತ್ರವೂ ಬಂದಿತ್ತು. ಕೆಲವೊಂದು ಕಡೆ "ಸೌಭಾಗ್ಯ ಲಕ್ಷ್ಮಿ"ಯ ಬಿಡುಗಡೆಯ ವರ್ಷ ೧೯೫೩ ಎಂದು ತಿಳಿಸಿದ್ದಾರೆ. ಹೇಗೇ ಆದರೂ ಅದೇ ಮೊದಲ ಚಿತ್ರವಾಗುವುದು -ಹಂಸವಾಣಿದಾಸ ೦೪:೨೩, ೬ June ೨೦೦೬ (UTC)

ಈ ಲೇಖನದ ಹಳೆಯ ಆವೃತ್ತಿಯನ್ನು ನೋಡಿದ್ದೀರಿ. ಈಗಿರುವ ಆವೃತ್ತಿಯಲ್ಲಿ ಇದು ರಾಜನ್-ನಾಗೇಂದ್ರ ಅವರ ಮೊದಲ ಚಿತ್ರ ಎಂದು ಬರೆದಿಲ್ಲ. - ಮನ | Mana ೦೫:೩೯, ೬ June ೨೦೦೬ (UTC)

Start a discussion about ಮುತ್ತೈದೆ ಭಾಗ್ಯ (೧೯೫೬)

Start a discussion
Return to "ಮುತ್ತೈದೆ ಭಾಗ್ಯ (೧೯೫೬)" page.