ಚರ್ಚೆಪುಟ:ಮಾನವನಲ್ಲಿ ರಕ್ತ ಪರಿಚಲನೆ

  • ರಕ್ತಪರಿಚಲನೆಯ ವ್ಯವಸ್ಥೆ-ಈ ಪುಟದಲ್ಲಿ ಮಾನವ ಹೃದಯದ ವಿವರಣೆ ತಪ್ಪಾಗಿದೆ. ಮಾನವನಲ್ಲಿ ರಕ್ತಪರಿಚಲನೆಯ ವ್ಯವಸ್ಥೆ ಸರಿಯಾಗಿ ವಿವರಿಸದಿರುವುದರಿಂದ ಮತ್ತು ವಿವರಣೆಗಾಗಿ ಕೊಟ್ಟಿರುವ 'ಕೊಂಡಿ'ಗಳಿಗೆ ಪುಟವೇ ಇಲ್ಲದಿರುವುದರಿಂದ - ಭಾಷಾಂತರವಾಗಿದ್ದು ಭಾಷೆಯ ತೊಡಕೂ ಇದ್ದು ವಿಷಯದ ಅರ್ಥ ನಿರೂಪಣೆ ಸಂದಿಗ್ಧವಾಗಿದೆ. ಕಲವು ಅರ್ಥವೇ ಆಗುವುದಿಲ್ಲ. ಹೃದಯದ ವಿವರಣೆ ತಪ್ಪಾಗಿದೆ. ಹೃತ್ಕುಕ್ಷಿಗೆ ಅಪಧಮನಿ ಎಂದು ಅನುವಾದಿಸಿದೆ ಅದಕ್ಕಾಗಿ ಈ ಹೊಸ ಪುಟ ತೆರೆದಿದೆ. ಅದನ್ನು ತಿದ್ದುವುದೂ ಸಾಧ್ಯವಿಲ್ಲ. ರಕ್ತ ಲೇಖನವೂ ಹಾಗೆಯೇ ಆಗಿದೆ; ಉಪಯೋಗವಿಲ್ಲ. ಕೊಂಡಿಗಳಿಗೆ (ಲಿಂಕ್‍ಗಳಿಗೆ)ಪುಟವೇ ಇಲ್ಲದಿದ್ದ ಮೇಲೆ ಅದರಿಂದ ಏನು ಪ್ರಯೋಜನ? ತಾಂತ್ರಿಕ ಪದಗಳು ,ವೈಜ್ಞಾನಿಕ ಪದಗಳು ಅರ್ಥವಾಗುವುದು ಹೇಗೆ? ಆ ಬಗೆಯ ಪದಗಳಿಗೆ ಚಿಕ್ಕ ವಿವರಣೆ ಬೇಕು; ಅದಲ್ಲದೆ ವಿಷಯ ಅರ್ಥವಾಗದು. ಮುಖ್ಯ ವಿಷಯ ಹೃದಯ ಲೇಖನವೂ ಅಪೂರ್ಣ, ಅರ್ಥವೇ ಆಗುವುದಿಲ್ಲ, ಉಲ್ಲೇಖವೂ ಇಲ್ಲ; ಯಾವುದಕ್ಕೂ ಸಂಬಂಧವಿಲ್ಲದ ಆನಾಥ ಲೇಖನವಾಗಿದೆ. ದಯವಿಟ್ಟು ನಿರ್ವಾಹಕರು ಗಮನಿಸಿ ಇಂಗ್ಲಿಷ್‍ನಿಂದ ಭಾಷಾಂತರಿಸುವವರಿಗೆ ಸಲಹೆ, ಮಾರ್ಗದರ್ಶನ ಮಾಡಬೇಕೆಂದು ಕೋರುತ್ತೇನೆ. Bschandrasgr (ಚರ್ಚೆ) ೧೨:೩೯, ೨೬ ಆಗಸ್ಟ್ ೨೦೧೬ (UTC)
 
RCA:ಬಲ ಶುದ್ಧರಕ್ತ ನಾಳ;; LCA:ಎಡ ಶುದ್ಧ ರಕ್ತನಾಳ (AMI schem
Return to "ಮಾನವನಲ್ಲಿ ರಕ್ತ ಪರಿಚಲನೆ" page.