ಚರ್ಚೆಪುಟ:ಭಾರತದ ಕೆಂಪು ಇರುವೆ ಅಥವಾ ಚಿಗುಳಿ

ಪ್ರಬಂಧ ಮಾದರಿಯ ಲೇಖನ

ಬದಲಾಯಿಸಿ

ಈ ಲೇಖನವನ್ನು ಓದುವಾಗ ಕನ್ನಡ ವಿಕಿಪೀಡಿಯವು ವಿಶ್ವಕೋಶವೋ ಅಥವಾ ಪ್ರಬಂಧ ಪುಸ್ತಕವೋ ಎಂದು ಅನುಮಾನ ಬರುತ್ತದೆ. ನಾವು ಯಾಕೆ ಈ ರೀತಿಯ ಲೇಖನಗಳನ್ನು ಅಳಿಸಬಾರದು? --ಗೋಪಾಲಕೃಷ್ಣ (ಚರ್ಚೆ) ೦೫:೪೧, ೮ ಫೆಬ್ರುವರಿ ೨೦೧೯ (UTC)

  • ಮಾನ್ಯ ವಿಕಿಪೀಡಿಯಾ ತಜ್ಞರೇ(ಅ); ನಿಮಗೆ ಈ ಹಿಂದೆ ನಾನು ಹೇಳಿದ್ದು ಮರೆತು ಹೋಗಿರಬೇಕು. ನಿಮಗೆ ವಿಕಿಪೀಡಿಯಾ ಎಂದರೆ ಏನು ಎಂದೇ ಗೊತ್ತಿಲ್ಲ. ಅದರಲ್ಲಿ ಆನೇಕ ಬಗೆಯ ಮಾಹಿತಿ ಪುಟಗಳು, ಮಾಹಿತಿ ಪಟ್ಟಿ, ಶಾಸ್ತ್ರ ಸಾಹಿತ್ಯ, ವಿಜ್ಞಾನ ವಿವರಣೆಯ ಪುಟಗಳು, ಅವುಗಳ ಪ್ರಬಂಧ ಲೇಖನ ಪುಟಗಳನ್ನು ಇಂಗ್ಲಿಷ್ ವಿಭಾಗ ನೋಡಿ ತಿಳಿದುಕೊಳ್ಲಿ- ನಿಮ್ಮಂಥವರಿಂದಲೇ ಯಾರೂ ಕನ್ನಡ ವಿಕಿಗೆ ಸಂಪಾದನೆಗೆ ಬರುತ್ತಿಲ್ಲ. ನೀವು ಮಾಡುವ ಆ ಬಗೆಯ ಕೆಲಸಕ್ಕೆ ಏನು ಬಹುಮಾನ ಕೊಡಬೇಕು??
  • ಎಲ್ಲಾ ವಿಶ್ವಕೋಶಗಳೂ ಪ್ರಬಂಧಗಳ ಲೇಖನದಿಂದಲೇ ತುಂಬಿರುವುವು; ಆದರೆ ವಿಕಿಪೀಡಿಯಾದಲ್ಲಿ ವಿಶೇಷವೆಂದರೆ ಎಲ್ಲಾ ಮಾಹಿತಿಗಳ ಪಟ್ಟಿಯೂ ಇರುತ್ತದೆ. ಮತ್ತು ಪ್ರತಿ ತಾಂತ್ರಿಕ ಪದಗಳಿಗೆ ವಿವರಣೆಯ ಪುಟ ಇರುತ್ತದೆ- ಅದು ಪದೇಪದೇ ಅಪ್ಡೇಟ್ ಆದುತ್ತದೆ ಮತ್ತು ಬದಲಾವಣೆಯೂ ಆಗಬಹುದು. ವಿವರಣೆ ಇಷ್ಟು ಸಾಕೇ? ಮೈ. ವಿ. ವಿಶ್ವಕೋಶ ನೋಡಿ. ಬ್ರಿಟಾನಿಕಾ ಸಿಕ್ಕಿದರೆ ನೋಡಿ; ಎನಕಾರ್ಟಾ ವಿಶ್ವಕೋಶ ಸಿಕ್ಕಿದರೆ ನೋಡಿ. ಮಹಾ ಬುದ್ಧಿವಂತರೇ!!!! ನಾನು ಅವೆಲ್ಲವನ್ನೂ ತಕ್ಕಮಟ್ಟಿಗೆ ಓದಿದ್ದೇನೆ. ಅದರಲ್ಲಿ ಶೀರ್ಶಿಕೆ ಹಾಕಿ ವಿಂಗಡಿಸಿರುವಿದಿಲ್ಲ ಅಷ್ಟೇ. ಪ್ರಬಂಧವೇ ಅಲ್ಲದ ವಿಶ್ವಕೋಶದ ಲೇಖನಗಳೇ ಇಲ್ಲ. ಅದಿದ್ದರೆ ಬರೆದು ತೋರಿಸಿ. ನೀವು ಬರೆಯುವುದೆಲ್ಲಾ ಹತ್ತಾರು ವಾಕ್ಯಗಳ ಚುಟುಕಗಳು, ಪೂರ್ಣ ಮಾಹಿತಿಯೂ ಇರುವುದಿಲ್ಲ. ಅಜ್ಞಾನವು ಇದ್ದರೂ ಅದನ್ನು ಜಂಬದಿಂದ ಪ್ರದರ್ಶಿಸಬಾರದು ಎಂದು ನನ್ನ ಕೋರಿಕೆ. (ಇಲ್ಲಿ ಇಂಗ್ಲಿಷ್‍ನ ಆ ಬಗೆಯ- ಪ್ರಬಂಧ ಮಾದರಿಯ ನೂರಾರು ಲೇಖನ ಪಟ್ಟಿ ಕೊಡುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ; - ಅದರಲ್ಲೂ ಚುಟುಕಗಳು ತಪ್ಪುಗಳಿರುವ ಲೇಖನಗಳಿವೆ - ತಿಳಿದವರು ನೋಡಿದರೆ ತಿದ್ದುತ್ತಾರೆ. ಅದರೆ ನಿಮ್ಮಷ್ಟು ಬುದ್ದಿವಂತರು ಅಲ್ಲಿ ಇದ್ದಂತೆ ಕಾಣುವುದಿಲ್ಲ! ಮಾರ್ಗದರ್ಶಿಯಲ್ಲ ಏನೇ ನಿಯಮಗಳಿದ್ದರೂ "ಕಾಮನ್ ಸೆನ್ಸ್ ಉಪಯೋಗಿಸಿ ಎಂದು ಸೂಚಿಸಿದ್ದಾರೆ- ನಿಮಗೆ ಅದು ಇರಬಹುದೆಂದು ಭಾವಿಸಿದ್ದೇನೆ. ಯಾವುದೇ ವಿಷಯಕ್ಕೂ 'ರೊಲ್ ಮಾಡೆಲ್' ಎಂಬುದಿಲ್ಲ!)
  • ಇದು ಇಂಗ್ಲಿಷ್ ವಿಕಿಪೀಡಿಯಾದ ಸಂಕ್ಷಿಪ್ತ ಅನುವಾದ- ತಿಳಿಯಿರಿ. ಅದರಲ್ಲಿರುವ ಸಾಮಾನ್ಯರಿಗೆ ಅರ್ಥವಾಗದ ಕೆಲವು ಕಠಿಣ ವಿಜ್ಞಾನದ ಪರಿಭಾಷೆಗಳ ವಿಷಗಲನ್ನು ಬಿಟ್ಟಿದ್ದೇನೆ. ನಿಮಗೆ ಹಿಂದಿ ತೆಲಗು ಯಾವುದಾದರರೂ ಭಾಷೆ ಬಂದರೆ ಅದರ ಪುಟಗಳನ್ನೂ ನೋಡಿ- ಅದರಲ್ಲಿ ಅನೇಕ ಲೇಖನಗಳು ನಿಮಗೆ ತೃಪ್ತಿಕೊಡುವಂತೆ ಹತ್ತಾರು ವಾಕ್ಯಗಳಲ್ಲೇ ಮುಗಿಯುತ್ತವೆ. ಅವು ಪ್ರಬಂದವೂ ಅಲ್ಲ ಚುಟುಕವೂ ಅಲ್ಲ. - ಈ ವಿಭಾದಲ್ಲಿ ಬೆಂಕಿ ಇರುವೆ ಲೇಖನ ನಿಮಗೆ ಮೆಚ್ಚುಗೆಯಾಗಿರಬೇಕು; (ಅದಕ್ಕೆ ಉಲ್ಲೇಖವೂ ಇರಲಿಲ್ಲ - ಕೊಂಡಿಗಳು ಇರಲಿಲ್ಲ- ನಅನು ಹಾಕಿದ್ದೇನೆ) ಅದರ ಬಗಗೆ ನೀವು ಏನೂ ಹೇಳಿಲ್ಲ; ಅದು ನಿಮಗೆ ಮಾದರಿ ಆಗಬಹುದು. - ದಯವಿಟ್ಟು ನಿಮ್ಮ ಮಿತಿ ಮತ್ತು ಈ ಬಗೆಗೆ ನಿಮಗೆ ಇರುವ ಶಕ್ತಿಯನ್ನು, ಜ್ಞಾನವನ್ನೂ ಅರ್ಥಮಾಡಿಕೊಳ್ಳಿ; (ನನಗೆ ಬಹಳ ಕೆಲಸ ಕೊಟ್ಟಿದ್ದೀರಿ- ಸಮಯ ವ್ಯರ್ಥಮಾಡಿದ್ದಿರಿ- ಹೋಗಲಿ) ನಿಮ್ಮವ;Bschandrasgr (ಚರ್ಚೆ) ೦೭:೨೮, ೮ ಫೆಬ್ರುವರಿ ೨೦೧೯ (UTC)

ತಪ್ಪು ಸೋಚನೆ

ಬದಲಾಯಿಸಿ
  • ಇಂಗ್ಲಿಷ್ ಲೇಖನದ ಅನುವಾದ ವಾಗಿದ್ದರೂ ಅನಗತ್ಯ ತಿಳುವಳಿಕೆ ಇಲ್ಲದೆ ಹಾಕಿದ ಸೂಚನೆಯನ್ನು ತೆಗೆದಿದೆ.Bschandrasgr (ಚರ್ಚೆ) ೦೮:೨೦, ೮ ಫೆಬ್ರುವರಿ ೨೦೧೯ (UTC)
Return to "ಭಾರತದ ಕೆಂಪು ಇರುವೆ ಅಥವಾ ಚಿಗುಳಿ" page.