ಚರ್ಚೆಪುಟ:ಭಾರತದಲ್ಲಿ ಕುಸ್ತಿ
@Bschandrasgr: ಈ ರೀತಿಯಲ್ಲಿ ದಿನಾಂಕಗಳನ್ನು ಹಾಕಿ ವಿಕಿಪೀಡಿಯದಲ್ಲಿ ಬರೆಯುವುದನ್ನು ತಪ್ಪಿಸಿ. ದಯವಿಟ್ಟು ವಿಕಿಪೀಡಿಯದ ನಿಯಮಗಳನ್ನು ಪಾಲಿಸಿ. --ಗೋಪಾಲಕೃಷ್ಣ (ಚರ್ಚೆ) ೦೯:೪೯, ೨೧ ಆಗಸ್ಟ್ ೨೦೧೭ (UTC) ಉದಾಹರಣೆ:
ಪ್ಯಾರಿಸ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ೨೦೧೭
ಬದಲಾಯಿಸಿ- ೨೦೧೭ ಆಗಸ್ಟ್ ೨೧ರಿಂದ:
- ಭಾರತ: ಭಾಗವಹಿಸುವವರು:ಸಾಕ್ಷಿ ಮಲ್ಲಿಕ್ 58ಕೆ.ಜಿ ವಿಭಾಗ,ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಬಜರಂಗ್ ಪೂನಿಯಾ.ವಿನೇಶ್ ಪೊಗಟ್ 48ಕೆ.ಜಿ ವಿಭಾಗ;ಬಜರಂಗ್ 65ಕೆ.ಜಿ ವಿಭಾಗ;ಸಂದೀಪ್ ತೋಮರ್ 57ಕೆ.ಜಿ ವಿಭಾಗ;ಫ್ರೀಸ್ಟೈಲ್ ಕುಸ್ತಿಪಟುಗಳಾದ ಅಮಿತ್ ಧನಕರ್ (70ಕೆ.ಜಿ), ಪ್ರವೀಣ್ ರಾಣಾ (74ಕೆ.ಜಿ), ಸತ್ಯವ್ರತ್ ಕಡಿಯಾನ್ (97ಕೆ.ಜಿ)
- ಪ್ಯಾರಿಸ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ೨೦೧೭ ಈ ಪಂದ್ಯಗಳು ೨೦೧೭ ಆಗಸ್ಟ್ ೨೧ರಿಂದ ಆರಂಭವಾಗುತ್ತವೆ. ದಿನಾಂಕ ಹಾಕದಿದ್ದರೆ ಪಂದ್ಯ ಯಾವಾಗ ನೆಡಯುವುದೆಂದು ತಿಳಿಯುವುದು ಹೇಗೆ? ಅದನ್ನು ಪತ್ರಿಕೆಯಲ್ಲಿದ್ದಂತೆ ವಾಕ್ಯ ಮಾಡಿ ಬರೆದಿಲ್ಲ. ನೀವು ಬೇಕಾದರೆ ಬದಲಾಯಿಸಿ ಬರೆಯಿರಿ.
- ಇದರ ನಂತರ ಫಲಿತಾಶ ಬರಯಬಹುದು,Bschandrasgr (ಚರ್ಚೆ) ೧೦:೧೫, ೨೧ ಆಗಸ್ಟ್ ೨೦೧೭ (UTC)
- ದಿನಾಂಕವನ್ನು ವಾಕ್ಯದ ಮೂಲಕವೂ ತಿಳಿಸಬಹುದು. ಇದು ವಿಕಿ ನಿಯಮ ಉಲ್ಲಂಘಿಸಿದಂತಾಗುವುದಿಲ್ಲ. ಇಲ್ಲದೇ ಇದ್ದರೆ ಕನ್ನಡ ವಿಕಿಪೀಡಿಯವೂ ಪತ್ರಿಕೆಯ ಮತ್ತೊಂದು ರೂಪವಾದೀತು. ಅಪ್ಡೇಟ್ ಆಗಿದ್ದರೂ ಉತ್ತಮ ಲೇಖನ ಆಗಿರಲಾರದು. ದಯವಿಟ್ಟು ಬರೆಯುವಾಗ ವಿಕಿ ನಿಯಮ ಗಮನದಲ್ಲಿರಿಸಿ. --ಗೋಪಾಲಕೃಷ್ಣ (ಚರ್ಚೆ) ೧೧:೫೩, ೨೧ ಆಗಸ್ಟ್ ೨೦೧೭ (UTC)
- ಕ್ರೀಡೆ ಪುಟಗಳಲ್ಲಿ ಹೆಚ್ಚಾಗಿ ದಿನಾಂಕ,ಸ್ಥಳ, ಸ್ಪರ್ಧೆಗಳ, ಕ್ರೀಡಾಪಟುಗಳ ಹೆಸರು, ಈ ಮಾಹಿತಿಗಳೇ ಇರುವುದು. ಅಲ್ಲಿ ಲೇಖನ ಬರಯುವುದು ಕ್ರೀಡಾವಿಧಾನ ಮತ್ತು ಕ್ರೀಡಾಕೂಟಗಳ ಇತಿಹಾಸಕ್ಕೆ ಮಾತ್ರಾ. ನೀವು ಅದನ್ನು ಸುಕ್ತ ವಾಕ್ಯ ಮಾಡಬಹುದಿತ್ತು; ನಾನು ಸಂಕ್ಷಿಪ್ತತೆಗಾಗಿ ಅಷ್ಟೇ ಹಾಕಿದ್ದೇನೆ.Bschandrasgr (ಚರ್ಚೆ) ೧೩:೪೬, ೨೧ ಆಗಸ್ಟ್ ೨೦೧೭ (UTC)