ಚರ್ಚೆಪುಟ:ಬಿ. ಸಂತೋಷ್ ಬಾಬು
ಪುಟದ ಹೆಸರು
ಬದಲಾಯಿಸಿಕರ್ನಲ್ ಸಂತೋಷ್ ಬಾಬು ಸರಿಯಿತ್ತು, ಬಿ ಸಂತೋಷ್ ಬಾಬು ಎಂದರೆ ಯಾರುಗೂ ತಿಳಿಯದು.
ಇಂಗ್ಲೀಷ್ ವಿಕಿಯಲ್ಲಿ ಬಿ ಸಂತೋಶ್ ಎಂದು ಇದ್ದ ಮಾತ್ರಕ್ಕೆ ನಮ್ಮಲ್ಲೂ ಹಾಗೆ ಇರಬೇಕೇ? Gangaasoonu (ಚರ್ಚೆ) ೦೪:೨೪, ೨೬ ಜೂನ್ ೨೦೨೦ (UTC)
- @Gangaasoonu ನೀವು ಕರ್ನಲ್ ಸಂತೋಷ್ ಬಾಬುಗಾಗಿ ಹುಡುಕಿದರೆ ಅದು ಈ ಪುಟಕ್ಕೆ ಮರುನಿರ್ದೇಶಿಸುತ್ತದೆ, ಇಂಗ್ಲಿಷ್ ವಿಕಿಗೆ ಹೋಲುವ ಹೆಸರನ್ನು ಇಡುವುದು ಕೇವಲ ಪ್ರಮಾಣಿತ ಅಭ್ಯಾಸವಾಗಿದೆ.★ Anoop✉ ೦೫:೫೭, ೨೬ ಜೂನ್ ೨೦೨೦ (UTC)