ಚರ್ಚೆಪುಟ:ಪಾಲ್ ವಾಕರ್

Active discussions

ಇದು ಮೂಲತಹ ಪಿ.ಎನ್.ನಿವೇದಿತ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.


ಈ ಲೇಖನವು ನನಗೆ ಪಾಲ್ ವಾಕರ್ ಬಗ್ಗೆ ಉತ್ತಮ ಮಾಹಿತಿ ದೊರಕಿಸಿ ಕೊಟ್ಟಿದೆ. ನನ್ನ ಸಲಹೆ ಏನೆಂದರೆ ನೀವು ಇನ್ನಷ್ಟು ಮಾಹಿತಿಯನ್ನು ಸೇರಿಸಬಹುದು. ಬಾಹ್ಯ ಕೊಂಡಿಗಳನ್ನು ಹಾಕಬಹುದು. ವಾಕ್ಯ ರಚನೆಯಲ್ಲಿ ಇನ್ನು ಒಳ್ಳೆಯ ಬದಲಾವಣೆ ಮಾಡಬಹುದು. ಚಿತ್ರಗಳು ಮತ್ತು ಅದಕ್ಕೆ ಕೊಟ್ಟಿರುವ ವಿವರ ಬಹಳ ಚೆನ್ನಾಗಿದೆ. ವಿಷಯಗಳನ್ನು ಹಂತ ಹಂತವಾಗಿ ಮಂಡಿಸಿರುವುದು ಓದುಗರಿಗೆ ಉಪಯುಕ್ತವಾಗುತ್ತದೆ. ಒಟ್ಟಾರೆ ಒಳ್ಳೆಯ ಲೇಖನ ತಯಾರಿಸಿದ್ದೀರಿ.--Manoj gowda (ಚರ್ಚೆ) ೦೯:೪೯, ೧೮ ಜನವರಿ ೨೦೧೬ (UTC)

ಆಂಗ್ಲ ವಿಕಿಪೀಡಿಯ ಕೊಂಡಿಗಳುಸಂಪಾದಿಸಿ

ಕನ್ನಡ ವಿಕಿಯಲ್ಲಿ ಲೀಖನವಿಲ್ಲವಾದರೆ, ಆಂಗ್ಲವಿಕಿ ಲೇಖನಕ್ಕೆ ಕೊಂಡಿಗಳನ್ನು ಸೇರಿಸಬೇಡಿ. ಕನ್ನಡ ವಿಕಿಯಲ್ಲೇ ಒಳಕೊಂಡಿಗಳನ್ನು ನೀಡಿದರೆ ಆಸಕ್ತರು ಲೇಖನಗಳನ್ನು ಸೇರಿಸುತ್ತಾರೆ. -- Csyogi (ಚರ್ಚೆ) ೧೬:೫೮, ೮ ಮಾರ್ಚ್ ೨೦೧೭ (UTC)

Return to "ಪಾಲ್ ವಾಕರ್" page.