ನಾನು ಮನೋಜ್ ಹೆಸರಿನವನಾಗಿದ್ದು, ವಿಕಿಪೀಡಿಯದಲ್ಲಿ ಬಹಳಷ್ಟು ಲೆಕನಗಳನ್ನು ಬರೆಯಲು ಆಸಕ್ತಿವುಳ್ಳವನಾಗಿದ್ದೇನೆ. ನಾನು ಬೆಂಗಳೂರಿನ ಕ್ರ್ಯೆಸ್ಟ್ ಯೂನಿವರ್ಸಿಟಿ ಬಿ.ಕಾಂ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಸದ್ಯಕ್ಕೆ 'ರಫ್ತು' ವಿಶಯದ ಕುರಿತಾಗಿ ಲೇಖನ ಬರೆಯುತ್ತಿದ್ದೇನೆ. ನನಗೆ ಕ್ರಿಡೆ ಸಾಹಿತ್ಯ ಮುಂತಾದ ವಿಶಯದ್ದಲ್ಲಿ ಆಸಕ್ತಿ ಇದ್ದು 'ಗಿಟಾರ್' ಅನ್ನು ನುಡಿಸುತ್ತೆನೆ. ಸ್ವತಃ ನಾನೆ ಕತೆಗಳನ್ನು ಸಹ ಬಯುತ್ತೆನೆ ಕ್ರಿಕೆಟ್ ನನ್ನ ಪ್ರಿಯವಾದ ಆಟ. ಪ್ರವಾಸಗಳಿಗೆ ಹೋಗಿ ಅಲ್ಲಿನ ವಿಷೇಶಗಳನ್ನು ಅರಿಯುವುದರಲ್ಲಿ ನನಗೆ ಆಸಕ್ತಿ ಇದೆ.

This user is a member of WikiProject Education in India