ಚರ್ಚೆಪುಟ:ಕೊಡವ ಹಾಕಿ ಹಬ್ಬ

ಆಂಗ್ಲ ಅಕ್ಷರ M ಅನ್ನು ’ಎಂ’ ಅಥವಾ ’ಯಂ’ ಅಥವಾ ‘ಯಮ್’ ಎಂದು ಕನ್ನಡದಲ್ಲಿ ಬರೆಯುವದು ತಪ್ಪು. ‘ಎಮ್’ ಎನ್ನುವದೇ ಸರಿ.Oxford English Dictionaryಯಲ್ಲಿ M ಅನ್ನು em ಎಂದು ಉಚ್ಚರಿಸಿರುವದನ್ನು ಗಮನಿಸಬೇಕು. ಇಲ್ಲಿ ‘ಎಮ್ ಎಮ್ ಸೋಮಯ್ಯ’ ಎಂದಿದ್ದದನ್ನು ‘ಎಂ ಎಂ ಸೋಮಯ್ಯ’ ಎಂದು ಬದಲಾಯಿಸಿರುವದು ತಪ್ಪು. ಅದನ್ನು ಮೊದಲಿದ್ದಂತೆಯೇ ‘ಎಮ್ ಎಮ್ ಸೋಮಯ್ಯ’ ಎಂದು ಬದಲಾಯಿಸಿದ್ದೇನೆ. Prabhu Iynanda (ಚರ್ಚೆ) Prabhu Iynanda

Return to "ಕೊಡವ ಹಾಕಿ ಹಬ್ಬ" page.