ಚರ್ಚೆಪುಟ:ಎಸ್ಟೆರೊಇಡ್ ಪಟ್ಟಿ

ವಿಜ್ಞಾನ ಪುಸ್ತಕಗಳಲ್ಲಿ asteroid beltನ್ನು ಕ್ಷುದ್ರಗ್ರಹ ಹೊನಲು ಎಂಬ ಪದ ಗುಚ್ಛವನ್ನು ಬಳಸಿ ಸಂಬೋಧಿಸಲಾಗುತ್ತದೆ. ಈ ಲೇಖನದ ಹೆಸರು ಸಹ ಹೀಗೇ ಇರಬೇಕು. ಹೀಗಿಲ್ಲದೆ "ಎಸ್ಟರೊಇಡ್ ಪಟ್ಟಿ" ಎಂಬ ಹೆಸರೇ ಹೆಚ್ಚು ಸೂಕ್ತವೆಂಬ ಅಭಿಪ್ರಾಯ ಉಳ್ಳವರು ದಯವಿಟ್ಟು ಇಲ್ಲಿ ತಿಳಿಸುವಿರಾ?

ಧನ್ಯವಾದಗಳು
-Dronemvp ೦೪:೦೦, ೧೮ March ೨೦೦೭ (UTC)

ಕ್ಷುದ್ರಗ್ರಹ ಪಟ್ಟಿ ಎಂದು ಉಪಯೋಗಿಸಬಹುದೆ? ಹಲವರು ಹುಡುಕುವಾಗ Asteroid belt ಎಂಬ ಪದವನ್ನು instinctively ಕ್ಷುದ್ರಗ್ರಹ ಪಟ್ಟಿ ಎಂದು ಅನುವಾದ ಮಾಡಿಕೊಳ್ಳುವರು ಎಂದು ನನ್ನ ಅಭಿಪ್ರಾಯ. ಯಾವುದೇ ಹೆಸರು ನಿರ್ಧರಿಸಿದರೂ, ಬೇರೆಲ್ಲಾ ಹೆಸರುಗಳಿಂದ ಅದಕ್ಕೆ redirect ಕಲ್ಪಿಸಿದರೆ ಸಾಕು. ಶುಶ್ರುತ \ಮಾತು \ಕತೆ ೦೭:೧೨, ೧೮ March ೨೦೦೭ (UTC)
Return to "ಎಸ್ಟೆರೊಇಡ್ ಪಟ್ಟಿ" page.