ಚರ್ಚೆಪುಟ:ಅಮರ್ ಗೋಸ್ವಾಮಿ

ಇದು ಮೂಲತಹ ವಿಜಯ ಲಕ್ಷ್ಮಿಯವರು ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ವಿಜಯಲಕ್ಷ್ಮಿಯವರೆ, ನಮಸ್ಕಾರ ನನ್ನ ಹೆಸರು ನಿಶ್ಚಿತ.ಹೆಚ್.ಎಸ್. ವಿಜಯ ಲಕ್ಷ್ಮಿಯವರೆ ನಿಮ್ಮ ಲೇಖನವನ್ನು ಓದಿ ತುಂಬಾ ಖುಷಿಯಾಗಿದೆ. ನಿಮ್ಮ ಲೇಖನವು ಬಹಳ ಸೊಗಸಾಗಿ ಮೂಡಿ ಬಂದಿದೆ. ನಿಮ್ಮ ಲೇಖನದಲ್ಲಿ ಅಮರ್ ಗೋಸ್ವಾಮಿಯವರ ಪರಿಪೂರ್ಣ ಮಾಹಿತಿಯನ್ನು ನೀಡಿದ್ದೀರಾ, ಬಹಳ ಸಂತೋಷವಾಯಿತು. --Nischitha H S (ಚರ್ಚೆ) ೧೪:೦೨, ೧೧ ಜನವರಿ ೨೦೧೬ (UTC)

ನಮಸ್ಕಾರ ವಿಜಯ ಲಕ್ಷ್ಮಿ ನನ್ನ ಹೆಸರು ಪದ್ಮ.ಜಿ, ನಿಮ್ಮ ಲೇಖನದ ವಿಷಯವು ಬಹಳ ಚೆನ್ನಾಗಿ ಮತ್ತು ಸರಳವಾಗಿ ಬರೆದಿದ್ದೀರಿ. ನೀವು ಬಹಳಷ್ಟು ವಿಷಯವನ್ನು ಹಾಕಿರುವಿರಿ,ನಿಮ್ಮ ಲೇಖನವನ್ನು ಬಹಳ ಸು೦ದರವಾಗಿ ರಚಿಸಿದ್ದೀರಿ ಮತ್ತು ಬಹಳ ಅಥ೯ಪುವ೯ಕವಾಗಿ ತಿಳಿಯುವ೦ತೆ ಬರೆದಿದ್ದೀರಿ. ನೀವು ಹಾಕಿರುವ ಚಿತ್ರ ನೋಡಲು ಸರಳವಾಗಿದೆ. ನೀವು ಹೆಚ್ಚಿನ ಮಾಹಿತಿಯನ್ನು ತಿಳಿಸಿದ್ದಿರಿ. ನೀವು ಬರೆದಿರುವ ಲೇಖನವು ವಿಕಿಪೀಡಿಯದಲ್ಲಿ ಪ್ರಾಮುಖ್ಯತೆಯನ್ನು ತ೦ದಿದೆ. ಧನ್ಯವಾದಗಳು --Padma.g 1410371 (ಚರ್ಚೆ) ೧೫:೨೯, ೯ ಜನವರಿ ೨೦೧೬ (UTC)


ನಮಸ್ಕಾರ ವಿಜಯ ಲಕ್ಷ್ಮಿ ನನ್ನ ಹೆಸರು ಪ್ರದೀಪ್ ರೆಡ್ಡಿ, ನಿಮ್ಮ ಲೇಖನದ ವಿಷಯ ಬಹಳ ಆಕರ್ಷಿತವಾಗಿದೆ. ನಿಮ್ಮ ಲೇಖನವನ್ನು ಬಹಳ ಸು೦ದರವಾಗಿ ರಚಿಸಿದ್ದೀರಿ ಮತ್ತು ಬಹಳ ಅಥ೯ಪುವ೯ಕವಾಗಿ ತಿಳಿಯುವ೦ತೆ ಬರೆದಿದ್ದೀರಿ. ನಿಮ್ಮ ಲೇಖನ ವಿಕಿಪೀಡಿಯಗೆ ಮಹತ್ತರವಾದ ಕೊಡಿಗೆಯಾಗಿದೆ. ಧನ್ಯವಾದಗಳು --PV Pradeep reddy (ಚರ್ಚೆ) ೦೩:೫೭, ೧೧ ಜನವರಿ ೨೦೧೬ (UTC)


ನಮಸ್ಕಾರ ವಿಜಯ ಲಕ್ಷ್ಮಿ ನನ್ನ ಹೆಸರು ಚಂದನ.ಅರ್, ನಿಮ್ಮ ಲೇಖನದ ವಿಷಯವು ಬಹಳ ಚೆನ್ನಾಗಿ ಮತ್ತು ಸರಳವಾಗಿ ಬರೆದಿದ್ದೀರಿ.ನಿಮ್ಮ ಲೇಖನದಲ್ಲಿ ಅಮರ್ ಗೋಸ್ವಾಮಿಯವರ ಪರಿಪೂರ್ಣ ಮಾಹಿತಿಯನ್ನು ನೀಡಿದ್ದೀರ, ಬಹಳ ಸಂತೋಷವಾಯಿತು.--Jadhav.chandana (ಚರ್ಚೆ) ೦೭:೨೭, ೧೨ ಜನವರಿ ೨೦೧೬ (UTC)

ನಮಸ್ಕಾರ ವಿಜಯ ಲಕ್ಷ್ಮಿ, ನನ್ನ ಹೆಸರು ಶಾರದ.ಎಸ್.ಪಿ. ನಿಮ್ಮ ಲೇಖನವು ಸರಳವಾಗಿ ಸೊಗಸಾಗಿದೆ ಮೂಡಿಬಂದಿದೆ, ಆದರೆ ಕೆಲವೊಂದು ಸಾಲುಗಳಲ್ಲಿ ವ್ಯಾಕರಣವು ಸ್ವಲ್ಪ ತಪ್ಪಾಗಿದೆ ಮತ್ತು ಬೇರೊಂದು ಫ್ಯಾರಗ್ರಾಫ್ ಪ್ರಾರಂಭ ಮಾಡುವ ಮೊದಲ ಸಾಲಿನ ಮೊದಲ ಪದವೇ ಅವರು ಎಂದು ಶುರು ಮಾಡುವ ಬದಲಾಗಿ ಗೋಸಾಮಿ ಎಂದೇ ಪ್ರಾರಂಭಿಸಬಹುದಿತ್ತು ಎನ್ನುವುದು ನನ್ನ ಅಭಿಪ್ರಾಯ ಧನ್ಯವಾದಗಳು.--Sharada.p.gowda (ಚರ್ಚೆ) ೧೪:೦೪, ೧೨ ಜನವರಿ ೨೦೧೬ (UTC)

Start a discussion about ಅಮರ್ ಗೋಸ್ವಾಮಿ

Start a discussion
Return to "ಅಮರ್ ಗೋಸ್ವಾಮಿ" page.