ನನ್ನ ಹೆಸರು ಚ೦ದನ.ಅರ್. ನಾನು ಹುಟ್ಟೂರು ಬೆಂಗಳೂರು. ನನ್ನ ವಯಸ್ಸು ೧೯ ವರುಷ. ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ೨ನೇ ವರ್ಷದ ಬಿ.ಕಾಂ ಪದವಿ ಓದುತ್ತಿದ್ದೇನೆ. ನನ್ನ ವಿಷಯ ವಿಮಾನಯಾನ ವಿಮೆ. ನನ್ನ ಹವ್ಯಾಸಗಳು: ಥ್ರೊಬಾಲ್ ಆಡುವುದು, ಹಾಡು ಕೇಳುವುದು ಮತ್ತು ಕಥೆ -ಕವನ ಓದುವುದು.

This user is a member of WikiProject Education in India