ನನ್ನ ಹೆಸರು ಶಾರದ. ಎಸ್. ಪಿ. ನಾನು ಕ್ರೆಸ್ಟ್ ಯೂನಿವರ್ಸಿಯಲ್ಲಿ, ಎರಡನೇ ವರ್ಷದ ಬಿಕಾಂ ಅಧ್ಯಯನ ಮಾಡುತ್ತಿದ್ದೇನೆ. ವಿಕಿಪೀಡಿಯ ಪ್ರೊಜೆಕ್ಟ್ಸ್ ನಮಗೆ ಕೊಡುತ್ತಿರುವುದರಿಂದ ಅದರಲ್ಲಿ ನಾವು ತುಂಬ ವಿಷಯಗಳನ್ನು ಕಲಿತಿದ್ದೇವೆ. ಧನ್ಯವಾದಗಳು. ನನ್ನ ಆಸಕ್ತಿ ವಿಷಯವೆಂದರೆ ಲೆಕ್ಕಶಾಸ್ತ್ರ ಮತ್ತು ಇತಿಹಾಸ.

This user is a member of WikiProject Education in India