ಚಂಡಮಾರುತ ಗಸ್ತಾವ್

ಚಂಡಮಾರುತ ಗಸ್ತಾವ್ ಇದು ೨೦೦೮ಚಂಡಮಾರುತ ಕಾಲದ ಎರಡನೇಯ ದೊಡ್ಡ ಮತ್ತು ವಿನಾಶಕಾರಿ ಚಂಡಮಾರುತ. ಇದು ಆಗಸ್ಟ್ ೨೫ರಂದು ಹೈತಿ ಗಣರಾಜ್ಯದ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ ೨೬ರ ಹೊತ್ತಿಗೆ ಚಂಡಮಾರುತವಾಗಿ ಮಾರ್ಪಾಡಯಿತು. ನಂತರ ಈ ಚಂಡಮಾರುತವು ಹೈಟಿ ಗಣರಾಜ್ಯದ ಜ್ಯಾಕ್ಮೆಲ್ ಪಟ್ಟಣಕ್ಕೆ ಬಂದಪ್ಪಳಿಸಿತು. ಇದುವರೆಗೆ ಈ ಚಂಡಮಾರುತವು ಕ್ಯಾರಿಬಿಯನ್ ದ್ವೀಪ ಸಮೂಹದಲ್ಲಿ ೮೮ಜನರನ್ನು ಬಲಿ ತೆಗೆದುಕೊಂಡಿಸದೆ. ಒಮ್ಮೆ ಕೊಲ್ಲಿನಲ್ಲಿ, ಹೆಚ್ಚಾದ ವಾಯು ಪರಿವರ್ತನೆ ಮತ್ತು ಒಣ ಗಾಳಿಯಿಂದಾಗಿ ಗುಸ್ತಾವ್ ಕ್ರಮೇಣವಾಗಿ ಕಡಿಮೆಗೊಂಡಿತು.ಸೆಪ್ಟೆಂಬರ್ 1 ರ ಬೆಳಿಗ್ಗೆ ಭೂಕುಸಿತದವರೆಗೆ ಅದರ ತೀವ್ರತೆ ಉಳಿಯಿತು. ಗುಸ್ತಾವ್ ನ ಪರಿಣಾಮದಿಂದಾಗಿ ಒಟ್ಟಾರೆ ಯು.ಎಸ್ ಹಾಗು ಕೆರೆಬಿಯನ್ ದೇಶವನ್ನು ಸೇರಿಸಿ ೧೫೩ ಮಂದಿ ಮರಣವನ್ನು ಹೊಂದಿದ್ದಾರೆ.

ಚಂಡಮಾರುತದ ಪಥ

ಬದಲಾಯಿಸಿ
 
ಚಂಡಮಾರುತ ಗಸ್ತಾವ್ ಸಾಗಿಬಂದ ಪಥ - ಅಗಸ್ಟ್ ೩೧, ೧೮೦೦ ಯುಟಿಸಿ ವರೆಗೆ
 
ಚಂಡಮಾರುತ ಗಸ್ತಾವ್ ಮೆಕ್ಸಿಕೊ ಕೊಲ್ಲಿಯಲ್ಲಿ

ಮುನ್ಸೂಚನೆ

ಬದಲಾಯಿಸಿ
 
Eastern Louisiana, including the Greater New Orleans area (south of Lake Pontchartrain), with Grand Isle, LA.

ಚಂಡಮಾರುತ ಗಸ್ತಾವ್ದಿಂದ ಹಾನಿಗೊಳಗಾಗಬಹುದಾದ ಲೂಸಿಯಾನಿಯಾ ರಾಜ್ಯದ ಪ್ರದೇಶಗಳು(ಚಿತ್ರಿತ).