ಆಗಸ್ಟ್ ೨೫
ದಿನಾಂಕ
ಆಗಸ್ಟ್ ೨೫ - ಆಗಸ್ಟ್ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೭ನೇ ದಿನ (ಅಧಿಕ ವರ್ಷದಲ್ಲಿ ೨೩೮ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೨೫ - ಯುರುಗ್ವೆ ಬ್ರೆಜಿಲ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೮೯೪ - ಶಿಬಸಬುರೊ ಕಿಟಸಾಟೊ ಪ್ಲೇಗ್ನ ಕಾರಣೀಭೂತ ಬ್ಯಾಕ್ಟೀರಿಯವನ್ನು ಪತ್ತೆ ಮಾಡಿದನು.
- ೨೦೦೩ - ಮುಂಬೈನಲ್ಲಿ ಉಂಟಾದ ಎರಡು ಭಯೋತ್ಪಾದಕ ಬಾಂಬ್ ವಿಸ್ಫೋಟದಲ್ಲಿ ೫೨ ಜನರ ಸಾವು.
- ೨೦೦೫ - ಅಮೇರಿಕ ದೇಶದ ಅತ್ಯಂತ ಭೀಕರ ಮತ್ತು ಹಾನಿಕಾರಕ ಚಂಡಮಾರುತ ಕಟ್ರೀನ ನ್ಯೂ ಆರ್ಲೀನ್ಸ್ ಮತ್ತು ಲೂಯಿಸಿಯಾನ ರಾಜ್ಯಗಳನ್ನು ಅಪ್ಪಳಿಸಿತು.
ಜನನ
ಬದಲಾಯಿಸಿ- ೧೯೦೦ - ಹಾನ್ಸ್ ಕ್ರೆಬ್ಸ್, ಜರ್ಮನಿಯ ಜೀವರಸಾಯನಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
ಬದಲಾಯಿಸಿ- ೧೭೭೬ - ಡೇವಿಡ್ ಹ್ಯೂಮ್, ಸ್ಕಾಟ್ಲೆಂಡ್ನ ತತ್ವಶಾಸ್ತ್ರಜ್ಞ.
- ೧೮೨೨ - ವಿಲಿಯಮ್ ಹೆರ್ಶೆಲ್, ಜರ್ಮನಿ ಮೂಲದ ಖಗೋಳಶಾಸ್ತ್ರ ತಜ್ಞ.
- ೧೮೬೭ - ಮೈಕಲ್ ಫ್ಯಾರಡೆ, ಇಂಗ್ಲೆಂಡ್ನ ವಿಜ್ಞಾನಿ.
- ೧೯೦೦ - ಫ್ರೆಡೆರಿಕ್ ನೀಜ್ಶೆ, ಜರ್ಮನಿತ ತತ್ವಶಾಸ್ತ್ರಜ್ಞ.
- ೧೯೦೮ - ಹೆನ್ರಿ ಬೆಕೆರೆಲ್, ಫ್ರಾನ್ಸ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳು
ಬದಲಾಯಿಸಿ- ಯುರುಗ್ವೆ - ರಾಷ್ಟ್ರೀಯ ದಿನಾಚರಣೆ.
- ಫಿಲಿಪ್ಪೀನ್ಸ್ - ರಾಷ್ಟ್ರೀಯ ನಾಯಕರ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |