ಗ್ರಾಫೈಟ್ ಇಂಗಾಲದ ಪ್ರಸಿದ್ಧ ಎರಡು ರೂಪಗಳಲ್ಲಿ ಒಂದು. ಇನ್ನೊಂದು ರೂಪ ವಜ್ರ. ಇದು ಸ್ಪಟಿಕದಂತಿದ್ದು, ಮೆದುವಾಗಿರುತ್ತದೆ. ಗ್ರಾಫೈಟ್ ಇಂಗಾಲದ ಅತ್ಯಂತ ಸ್ಥಿರ ರೂಪವಾಗಿದೆ.

ಗ್ರಾಫೈಟ್
ಗ್ರಾಫೈಟ್ ಮಾದರಿ
General
ವರ್ಗNative element mineral
ರಾಸಾಯನಿಕ ಸೂತ್ರC
ಸ್ಟ್ರೋಂಝ್ ವರ್ಗೀಕರಣ01.CB.05a
ಸ್ಫಟಿಕ ಸಮರೂಪತೆHexagonal dihexagonal dipyramidal
H-M symbol: (6/m 2/m 2/m)
Space group: P 63/mmc
ಏಕಕೋಶa = 2.461 Å, c = 6.708 Å; Z = 4
Identification
ಬಣ್ಣIron-black to steel-gray; deep blue in transmitted light
ಸ್ಫಟಿಕ ಗುಣಲಕ್ಷಣTabular, six-sided foliated masses, granular to compacted masses
ಸ್ಫಟಿಕ ಪದ್ಧತಿHexagonal
ಅವಳಿ ಸಂಯೋಜನೆPresent
ಸೀಳುBasal – perfect on {0001}
ಬಿರಿತFlaky, otherwise rough when not on cleavage
ಜಿಗುಟುತನFlexible non-elastic, sectile
ಮೋಸ್ ಮಾಪಕ ಗಡಸುತನ1–2
ಹೊಳಪುMetallic, earthy
ಪುಡಿಗೆರೆBlack
ಪಾರದರ್ಶಕತೆOpaque, transparent only in extremely thin flakes
ಸಾಂದ್ರತೆ2.09–2.23 g/cm3
ದ್ಯುತಿ ಗುಣಗಳುUniaxial (–)
ಬಹುವರ್ಣಕತೆStrong
ಕರಗುವಿಕೆMolten Ni
ಇತರ ಗುಣಲಕ್ಷಣಗಳುstrongly anisotropic, electric conductor, greasy feel, readily marks
ಉಲ್ಲೇಖಗಳು[][][]

ವಿಧಗಳು

ಬದಲಾಯಿಸಿ

ಗ್ರಾಫೈಟ್‍ನಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.

  1. ಹರಳಿನಾಕಾರದ ಗ್ರಾಫೈಟ್
  2. ಅಸ್ಪಟಿಕ ಗ್ರಾಫೈಟ್
  3. ಉಂಡೆ ಗ್ರಾಫೈಟ್

ಗುಣ ಲಕ್ಷಣಗಳು

ಬದಲಾಯಿಸಿ

ಸಾಮಾನ್ಯವಾಗಿ ಷಟ್ಕೋನಾಕೃತಿಯಲ್ಲಿ ಸ್ಪಟಿಕೀಕರಣವಾಗಿರುತ್ತದೆ. ಕಪ್ಪು ಬಣ್ನ.ಮೆದುವಾಗಿರುತ್ತದೆ. ಗ್ರಾಫೈಟ್‍ಗೆ ಪದರುಗಳುಳ್ಳ ಸಮತಲೀಯ ರಚನೆಯಿದೆ.ಪ್ರತಿ ಪದರದಲ್ಲಿಯೂ ಇಂಗಾಲದ ಪರಮಾಣುಗಳು ಜೇನುಗೂಡು ಜಾಲರಿ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ.[]

ಇತರ ಗುಣಲಕ್ಷಣಗಳು

ಬದಲಾಯಿಸಿ

ಉಷ್ಣ ನಿರೋಧಕ ಗುಣ ಹೊಂದಿದೆ. ಉತ್ತಮ ಧ್ವನಿನಿರೋಧಕ. ಉತ್ತಮ ವಿದ್ಯುತ್‍ವಾಹಕ.

ದೊರೆಯುವಿಕೆ

ಬದಲಾಯಿಸಿ

ಗ್ರಾಫೈಟ್‍ಗಳು ಪ್ರಾಕೃತಿಕವಾಗಿ ಸುಣ್ಣ ಕಲ್ಲು, ರೂಪಾಂತರ ಶಿಲೆಗಳಲ್ಲಿ, ಉಲ್ಕೆಗಳಲ್ಲಿ, ಪೆಗ್ಮಟೈಟ್‍ಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತದೆ.

ಉಪಯೋಗಗಳು

ಬದಲಾಯಿಸಿ
 
Graphite pencils

ಸೀಸದ ಪೆನ್ಸಿಲ್ ತಯಾರಿಕೆಯಲ್ಲಿ, ಲ್ಯೂಬ್ರಿಕೆಂಟ್ (ಮೃದು ಚಾಲಕ) ಆಗಿ, ಗ್ರಾಫೈಟ್ ಬ್ರಷ್‍ಗಳ ತಯಾರಿಕೆಯಲ್ಲಿ ಅಲ್ಲದೆ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಣ ಬ್ಯಾಟರಿಗಳಲ್ಲಿಯೂ ಉಪಯೋಗಿಸಲ್ಪಡುತ್ತದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Graphite. Mindat.org.
  2. Graphite. Webmineral.com.
  3. Anthony, John W.; Bideaux, Richard A.; Bladh, Kenneth W. and Nichols, Monte C., ed. (1990). "Graphite". Handbook of Mineralogy (PDF). Vol. I (Elements, Sulfides, Sulfosalts). Chantilly, VA, US: Mineralogical Society of America. ISBN 0962209708.{{cite book}}: CS1 maint: multiple names: editors list (link)
  4. Delhaes, P. (2001). Graphite and Precursors. CRC Press. ISBN 90-5699-228-7.

ಬಾಹ್ಯ ಸಂಪರ್ಕಗಳು

ಬದಲಾಯಿಸಿ