ಗ್ಯಾಬ್ರಿಯೇಲಾ ಮಿಸ್ಟ್ರಾಲ್
ಗ್ಯಾಬ್ರಿಯೇಲಾ ಮಿಸ್ಟ್ರಾಲ್ ( 7 ಎಪ್ರಿಲ್ 1889 – 10 ಜನವರಿ 1957)ಕಾವ್ಯನಾಮದ ಲೂಸಿಲಾ ಗೊಡೊಯ್ ಅಲ್ಕಾಯಗ ಚಿಲಿಯ ಕವಿಯತ್ರಿ,ರಾಜತಂತ್ರಜ್ಞೆ,ಶಿಕ್ಷಣತಜ್ಞೆ ಮತ್ತು ಸ್ತ್ರೀವಾದಿ.ಲ್ಯಾಟಿನ್ ಅಮೆರಿಕದಿಂದ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.ಇವರಿಗೆ ೧೯೪೫ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಇವರ ಬಗ್ಗೆ ಪ್ರಶಸ್ತಿ ಘೋಷಣೆಯಲ್ಲಿ ಹೇಳಿದಂತೆ ಇವರ ಕವನಗಳ ಸಾಹಿತ್ಯ "ಸಶಕ್ತ ಭಾವನೆಗಳಿಂದ ಕೂಡಿದ್ದು,ಒಟ್ಟು ಲ್ಯಾಟಿನ್ ಅಮೆರಿಕನ್ ಆದರ್ಶಗಳ,ಅಕಾಂಕ್ಷೆಗಳ ಪ್ರತೀಕವಾಗಿದೆ". ಚಿಲಿ ದೇಶವು ತನ್ನ ದೇಶದ ನೋಟಿನಲ್ಲಿ ಇವರ ಭಾವಚಿತ್ರವನ್ನು ಮುದ್ರಿಸಿ ಗೌರವಿಸಿದೆ.
ಗ್ಯಾಬ್ರಿಯೇಲಾ ಮಿಸ್ಟ್ರಾಲ್ | |
---|---|
ಜನನ | Lucila de María del Perpetuo Socorro Godoy Alcayaga ೭ ಏಪ್ರಿಲ್ ೧೮೮೯ ವೈಕೂನಾ, ಚಿಲಿ |
ಮರಣ | January 10, 1957 ಹೆಂಪ್‍ಸ್ಟೆಡ್, ನ್ಯೂ ಯಾರ್ಕ್ | (aged 67)
ವೃತ್ತಿ | ಶಿಕ್ಷಣತಜ್ಞೆ, ರಾಜತಂತ್ರಜ್ಞೆ, ಕವಿಯಿತ್ರಿ |
ರಾಷ್ಟ್ರೀಯತೆ | ಚಿಲಿ |
ಕಾಲ | 1914–1957 |
ಪ್ರಮುಖ ಪ್ರಶಸ್ತಿ(ಗಳು) | ನೊಬೆಲ್ ಸಾಹಿತ್ಯ ಪ್ರಶಸ್ತಿ 1945 |
ಸಹಿ |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- (Spanish) Gabriela Mistral's heritage Archived 2008-04-22 ವೇಬ್ಯಾಕ್ ಮೆಷಿನ್ ನಲ್ಲಿ.
- Gabriela Mistral on the Internet Movie Database
- Life and Poetry of Gabriela Mistral
- Nobel biography
- Gabriela Mistral Foundation
- (Spanish) Gabriela Mistral – University of Chile
- (Spanish) About her Basque origin