ಗ್ಯಾಬ್ರಿಯಲ್ ಲಿಪ್‍ಮ್ಯಾನ್ ಅಥವಾ ಜೊನಾಸ್ ಫರ್ಡಿನಾಂಡ್ ಗ್ಯಾಬ್ರಿಯಲ್ ಲಿಪ್‍ಮ್ಯಾನ್[೧] (16 ಆಗಸ್ಟ್ 1845 – 13 ಜುಲೈ 1921)೧೯೦೮ರ ಸಾಲಿನ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗಳಿಸಿದವರು. ಇವರ ಬೆಳಕಿನ ತರಂಗಾಂತರಗಳಿಂದ ಛಾಯಾಚಿತ್ರೀಯವಾಗಿ ಬಣ್ಣಗಳನ್ನು ಪಡೆಯುವ ವಿಧಾನಕ್ಕೆ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಫ್ರಾನ್ಸ್ ದೇಶದ ಪ್ರಜೆ.

ಗ್ಯಾಬ್ರಿಯಲ್ ಲಿಪ್‍ಮ್ಯಾನ್
Gabriel Lippmann2.jpg
ಜನನJonas Ferdinand Gabriel Lippmann
16 ಆಗಸ್ಟ್ 1845
Bonnevoie, Luxembourg
ಮರಣ13 ಜುಲೈ 1921(1921-07-13) (ವಯಸ್ಸು 75)
SS France, Atlantic Ocean
ರಾಷ್ಟ್ರೀಯತೆಫ್ರಾನ್ಸ್
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುSorbonne
ಅಭ್ಯಸಿಸಿದ ವಿದ್ಯಾಪೀಠÉcole Normale Supérieure
ಡಾಕ್ಟರೇಟ್ ಸಲಹೆಗಾರರುHermann von Helmholtz
Gustav Kirchhoff
ಪ್ರಸಿದ್ಧಿಗೆ ಕಾರಣLippmann colour photography
Integral 3-D photography
Lippmann electrometer
ಗಮನಾರ್ಹ ಪ್ರಶಸ್ತಿಗಳುNobel Prize for Physics (1908)
A colour photograph made by Lippmann in the 1890s. It contains no pigments or dyes of any kind.

ಉಲ್ಲೇಖಗಳುಸಂಪಾದಿಸಿ

  1. Birth certificate, cf. R. Grégorius (1984): Gabriel Lippmann. Notice biographique. In: Inauguration d'une plaque à la mémoire de Gabriel Lippmann par le Centre culturel et d'éducation populaire de Bonnevoie et la Section des sciences de l'Institut grand-ducal. Bonnevoie, le 13 avril 1984: 8-20.

ಬಾಹ್ಯ ಸಂಪರ್ಕಗಳುಸಂಪಾದಿಸಿ