ಈ ಸಿನಿಮಾದಲ್ಲಿ ನಾಯಕನಾಗಿ ಉಪೇಂದ್ರ ಮತ್ತು ನಾಯಕಿಯಾಗಿ ರಮ್ಯ ಅಬಿನಯಿಸಿದ್ದರು. ಈ ಸಿನಿಮಾ ಪ್ರೇಮಕಥಾಹಂಧರ ಹೊದಿದ್ದು ಮತ್ತು ಸುಮದೂರ ಹಾಡುಗಳಿವೇ.

ಗೌರಮ್ಮ
ನಿರ್ದೇಶನನಾಗಣ್ಣ
ಪಾತ್ರವರ್ಗಉಪೇಂದ್ರ ರಮ್ಯಾ. ಶ್ರೀನಿವಾಸ ಮೂರ್ತೀ.ಕೋಮಲ.ರಮೆಶ ಭಟ

ಪಾತ್ರ ಪರಿಚಯ

  • ಉಪೇಂದ್ರ ವೆಂಕಟಸ್ವಾಮಿ(ವೆಂಕಿ)
  • ರಮ್ಯ ಗೌರಮ್ಮ(ಗೌರಿ)
  • ಕೊಮಲ ಬಂಟ್ಟಿ
  • ರಮೇಶ ಬಟ್ಟ ಶೇಖರ

ಈ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಶೈಲೇಂದ್ರ ಬಾಬು.ಈ ಚಿತ್ರದಲ್ಲಿ ಬರುವ ಪಾತ್ರಗಳು ಉಪೇಂದ್ರ, ರಮ್ಯ, ಕೊಮಲ,ದೊಡ್ಡಣ್ಣ,ಶ್ರೀನಿವಾಸ್ ಮೂರ್ತಿ,ಸಾಧು ಕೋಕಿಲ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಸ್.ಎ.ರಾಜ್ ಕುಮಾರ್.ಈ ಚಿತ್ರವು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ೦೩-೦೬-೨೦೦೫ ರಲ್ಲಿ ಬಿಡುಗಡೆಯಾಯಿತು.

"https://kn.wikipedia.org/w/index.php?title=ಗೌರಮ್ಮ&oldid=1179438" ಇಂದ ಪಡೆಯಲ್ಪಟ್ಟಿದೆ