ಗೋಲ್‍ಮಾಲ್ ರಾಧಾಕೃಷ್ಣ (ಚಲನಚಿತ್ರ)
ಕನ್ನಡ ಚಲನಚಿತ್ರ
ಹಾಸ್ಯಪ್ರಧಾನವಾದ ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು. ಇದು ೧೯೯೦ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ನಿರ್ಮಾಪಕರು ಕೆ.ಚಿದಂಬರ ಶೆಟ್ಟಿ. ಮುಖ್ಯಪಾತ್ರದಲ್ಲಿ ಅನಂತನಾಗ್, ಚಂದ್ರಿಕ, ವನಿತಾ ವಾಸು, ಲೀಲಾವತಿ, ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್. ಈ ಚಿತ್ರದ ಛಾಯಾಗ್ರಹಕರು ಜೆ. ಜಿ. ಕೃಷ್ಣ.
ಗೋಲ್‍ಮಾಲ್ ರಾಧಾಕೃಷ್ಣ (ಚಲನಚಿತ್ರ) | |
---|---|
ಗೋಲ್‌ಮಾಲ್ ರಾಧಾಕೃಷ್ಣ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಕೆ.ಚಿದಂಬರ ಶೆಟ್ಟಿ |
ಪಾತ್ರವರ್ಗ | ಅನಂತನಾಗ್ ಚಂದ್ರಿಕ ವನಿತಾ ವಾಸು, ಉಮಾಶ್ರೀ, ಲೀಲಾವತಿ, ಮುಖ್ಯಮಂತ್ರಿ ಚಂದ್ರು |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಜೆ.ಜಿ.ಕೃಷ್ಣ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರ ಪ್ರೊಡಕ್ಷನ್ಸ್ |
ಸಾಹಿತ್ಯ | ಆರ್.ಎನ್. ಜಯಗೋಪಾಲ್ |
ಹಿನ್ನೆಲೆ ಗಾಯನ | ಮನು ಬಿ.ಆರ್.ಛಾಯಾ |
ಸಂಖ್ಯೆ | ಹಾಡು | ಗಾಯಕರು | ಸಾಹಿತ್ಯ |
---|---|---|---|
1 | "ಶಂಭೋಲಿಂಗ " | ಮನು, ಬಿ.ಆರ್.ಛಾಯಾ | ಆರ್.ಎನ್. ಜಯಗೋಪಾಲ್ |
2 | "ಪ್ರಾಯಕ್ಕೆ " | ಮನು, ಬಿ.ಆರ್.ಛಾಯಾ | ಆರ್.ಎನ್. ಜಯಗೋಪಾಲ್ |
3 | "ಮುತ್ತನ್ನು ಕೇಳಬೇಡ " | ಮನು, ಬಿ.ಆರ್.ಛಾಯಾ | ಆರ್.ಎನ್. ಜಯಗೋಪಾಲ್ |
4 | "ಅಪ್ಸರೆಯು ಬಂದು" | ಮನು, ಬಿ.ಆರ್.ಛಾಯಾ | ಆರ್.ಎನ್. ಜಯಗೋಪಾಲ್ |
5 | "ಕೈಯ ಹಿಡಿದು" | ಮನು, ಬಿ.ಆರ್.ಛಾಯಾ | ಆರ್.ಎನ್. ಜಯಗೋಪಾಲ್ |
ಎರಡನೆಯ ಭಾಗ
ಬದಲಾಯಿಸಿಇದರ ಎರಡನೆಯ ಭಾಗ ಗೋಲ್‍ಮಾಲ್ ರಾಧಾಕೃಷ್ಣ - ೨ ೧೯೯೧ರಲ್ಲಿ ಬಿಡುಗಡೆಯಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ಕನ್ನಡ ಮೂವೀಸ್ ಇನ್ಫೋ (ಜಾಲತಾಣ) ಉಲ್ಲೇಖ ದೋಷ: Invalid
<ref>
tag; name "kannadamoviesinfo" defined multiple times with different content