ಗುನಾ ಮಧ್ಯ ಪ್ರದೇಶರಾಜ್ಯದ ಗುನಾ ಜಿಲ್ಲೆಯ ಮುಖ್ಯ ಪಟ್ಟಣ.ಗುನಾ ಪಟ್ಟಣ (ಉ.ಅ. 24° 39' ಪು.ರೇ. 77° 19') ಆಗ್ರಾ-ಮುಂಬಯಿ ಹೆದ್ದಾರಿಯಲ್ಲಿದೆ. ಮಧ್ಯ ರೈಲ್ವೆಯ ಬೀನಾ-ಬಾರನ್ ಉಪಶಾಖೆಯಲ್ಲಿ ಇದು ಒಂದು ನಿಲ್ದಾಣ. ಮೊದಲು ಇದೊಂದು ಚಿಕ್ಕ ಗ್ರಾಮವಾಗಿತ್ತು. 1844ರಲ್ಲಿ ಗ್ವಾಲಿಯರಿನ ಅಶ್ವಾರೋಹಿ ದಳದವರು ಇಲ್ಲಿ ಬೀಡುಬಿಟ್ಟರು. ಅಂದಿನಿಂದ ಗುನಾದ ಮಹತ್ತ್ವ ಹೆಚ್ಚುತ್ತಿದೆ. 1897ರಲ್ಲಿ ರೈಲುಮಾರ್ಗದ ವಿಸ್ತರಣ ಕಾರ್ಯ ನಡೆದದ್ದರಿಂದ ಇದು ವ್ಯಾಪಾರ ಕೇಂದ್ರವಾಯಿತು.

ಗುನಾ
ಪಟ್ಟಣ
ದೇಶ ಭಾರತ
ರಾಜ್ಯಮಧ್ಯ ಪ್ರದೇಶ
ಜಿಲ್ಲೆಗುನಾ ಜಿಲ್ಲೆ
Area
 • Total೬,೪೮೪.೬೩ km (೨,೫೦೩.೭೩ sq mi)
Elevation
೪೭೪ m (೧,೫೫೫ ft)
Population
 (2011)
 • Total೧,೮೦,೯೭೮
 • Density೧೨೩/km (೩೨೦/sq mi)
Languages
 • Officialಹಿಂದಿ,English
Time zoneUTC+5:30 (IST)
PIN
473001
Telephone code91 7542
Vehicle registrationMP - 08
Sex ratio910 /

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುನಾ&oldid=1080868" ಇಂದ ಪಡೆಯಲ್ಪಟ್ಟಿದೆ